Wednesday, September 17, 2025

Latest Posts

ಹೊಟ್ಟೆಯಲ್ಲಿ 500ಕ್ಕೂ ಹೆಚ್ಚು ಜಂತು ಹುಳಗಳಿವೆ..? ನಿಮಗಿದು ಗೊತ್ತಾ!?

- Advertisement -

Health Tips: ನಮ್ಮ ಹೊಟ್ಟೆಯಲ್ಲಿ ಜಂತು ಹುಳ ಉತ್ಪತ್ತಿಯಾಗುವ ಕಾರಣಕ್ಕೆ, ಪ್ರತಿಯೊಬ್ಬರು ವರ್ಷಕ್ಕೆ ಎರಡು ಬಾರಿ, ಅಂದ್ರೆ 6 ತಿಂಗಳಿಗೆ ಒಮ್ಮೆ ಜಂತಿನ ಗುಳಿಗೆಯನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದ್ರೆ ನಮ್ಮ ದೇಹದಲ್ಲಿ ಎಷ್ಟು ಜಂತುಹುಳಗಳಿರುತ್ತದೆ. ಅವು ನಮಗೆ ಯಾವ ಸಮಸ್ಯೆ ತಂದೊಡ್ಡುತ್ತದೆ ಅನ್ನೋ ಬಗ್ಗೆ ವೈದ್ಯರಾದ ಆಂಜೀನಪ್ಪ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ.

ಮನುಷ್ಯನ ಸಣ್ಣ ಕರುಳಿನಲ್ಲಿ 6 ರೀತಿಯ ಜಂತುಹುಳುಗಳಿದೆ. 500ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜಂತುಹುಳವಿರುತ್ತದೆ. ಇವು ನೋಡಲು ಥೇಟ್ ಎರೆಹುಳುವಿನಂತೆ ಇರುತ್ತದೆ. ಪ್ರತಿಯೊಬ್ಬರ ಹೊಟ್ಟೆಯಲ್ಲೂ ಜಂತುಹುಳವಿರುವುದು ಕಾಮನ್. ಆದರೆ, ಅದು ಯಾವಾಗ ತೊಂದರೆ ಕೊಡಲು ಪ್ರಾರಂಭಿಸುತ್ತದೆ ಎಂದರೆ, ಹುಳುವಿನ ಸಂಖ್ಯೆ ಹೆಚ್ಚಾದಾಗ. ಕೆಲವರ ಮೂಗಿನಿಂದಲೂ ಜಂತುಹುಳು ಹೊರಗೆ ಬಂದ ಉದಾಹರಣೆಗಳಿದೆ.

ಇನ್ನು ನಮ್ಮ ಹೊಟ್ಟೆಯಲ್ಲಿರುವ ಜಂತುಹುಳುವಿನಲ್ಲಿ, ಒಂದು ಹುಳ ದಿನಕ್ಕೆ 25 ಮಿಲಿಯನ್ ಮೊಟ್ಟೆ ಇಡುತ್ತದೆ. ಹಾಗಾದ್ರೆ ಈ ಮೊಟ್ಟೆಗಳೆಲ್ಲ ಎಲ್ಲಿ ಹೋಗುತ್ತದೆ ಅನ್ನೋ ಕಾರಣಕ್ಕೆ ಉತ್ತರ, ಇದು ಮನುಷ್ಯನ ಮಲದ ಮೂಲಕ, ಭೂಮಿ ಸೇರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..

ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ..?

- Advertisement -

Latest Posts

Don't Miss