Health Tips: ಸಲಿಂಗ ಪ್ರೇಮದ ಬಗ್ಗೆ ನಾವು ನಿಮಗೆ ಹಲವಾರು ಮಾಹಿತಿ ನೀಡಿದ್ದೇವೆ. ಮನೋವೈದ್ಯರಾದ ಡಾ.ಶ್ರೀಧರ್ ಅವರು ಸಲಿಂಗ ಪ್ರೇಮದ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಇಂದು ಸಲಿಂಗ ಅನ್ನೋದು ಮನುಷ್ಯ ಸಹಜ ಗುಣವಾ ಅನ್ನೋ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ವೈದ್ಯರ ಪ್ರಕಾರ ಸಲಿಂಗ ಎನ್ನುವುದು ಮನುಷ್ಯ ಸಹಜ ಗುಣವೇ. ಏಕೆಂದರೆ, ಸಲಿಂಗಿಗಳ ಪೋಷಕರು ಅವರನ್ನು ನಾರ್ಮಲ್ ಆಗಿ ಬೆಳೆಸಲು ನೋಡಿದರೂ ಕೂಡ, ಅವರ ಮನಸ್ಸು ಸಲಿಂಗದ ಬಗ್ಗೆಯೇ ಯೋಚಿಸುತ್ತದೆ. ಹಾಗಾಗಿ ಅವರನ್ನು ಒತ್ತಾಯಪೂರ್ವಕವಾಗಿ ನಾರ್ಮಲ್ ಆಗಿ ಜೀವನ ಮಾಡಿಸುವುದು ತಪ್ಪು. ನಾರ್ಮಲ್ ಆಗಿರುವ ಜನ, ವಿರುದ್ಧ ಲಿಂಗದವರನ್ನ ಕಂಡರೆ ಹೇಗೆ ಆಕರ್ಷಿತರಾಗುತ್ತಾರೋ, ಅದೇ ರೀತಿ ಸಲಿಂಗಿಗಳು ಸಮ ಲಿಂಗದವರನ್ನು ಕಂಡರೆ, ಆಕರ್ಷಿತರಾಗುತ್ತಾರೆ.
ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..
ಈ ಲಕ್ಷಣಗಳು ಯಾರಲ್ಲಿ ಇರುತ್ತದೆಯೋ, ಅಂಥವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ..