Tuesday, March 11, 2025

Latest Posts

ಗರ್ಭಕೋಶದ ಕ್ಯಾನ್ಸರ್ ಲಕ್ಷಣಗಳೇನು..?

- Advertisement -

Health Tips: ಕ್ಯಾನ್ಸರ್ ಬಂದಾಗ, ನಮ್ಮ ಆರೋಗ್ಯದಲ್ಲಿ, ದೇಹದಲ್ಲಿ ಎಂಥೆಂಥ ಬದಲಾವಣೆಗಳಾಗುತ್ತದೆ..? ಕ್ಯಾನ್ಸರ್ ಅಂದ್ರೇನು..? ಮುನ್ನೆಚ್ಚರಿಕೆಯಾಗಿ ನೀವು ಏನೇನು ಮಾಡಬಹುದು ಎಂಬ ಬಗ್ಗೆ ವೈದ್ಯರು ಈಗಾಗಲೇ ನಿಮಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ವೈದ್ಯರು ಗರ್ಭಕೋಶದ ಕ್ಯಾನ್ಸರ್‌ ಲಕ್ಷಣಗಳೇನು ಅಂತಾ ಹೇಳಲಿದ್ದಾರೆ.

ಸ್ತನ ಕ್ಯಾನ್ಸರ್ ಬಂದಾಗ, ಅಲ್ಲಿ ಗಡ್ಡೆಯಾಗುತ್ತದೆ. ಚರ್ಮದ ಬಣ್ಣ ಬದಲಾಗುತ್ತದೆ. ಡಿಸ್ಚಾರ್ಜ್ ಹೋಗುತ್ತದೆ. ಹೀಗೆ ಆದಾಗ, ನೀವು ವೈದ್ಯರ ಬಳಿ ಹೋಗಿ, ಪರೀಕ್ಷಿಸಿಕೊಳ್ಳುವುದು ಉತ್ತಮ. ನಾವು ಈ ಮೊದಲೇ ಹೇಳಿದಂತೆ, ಆರೋಗ್ಯದ ವಿಷಯದಲ್ಲಿ ಯಾರೂ ಕೂಡ ಮುಜುಗರ ಪಟ್ಟುಕೊಳ್ಳಬಾರದು. ಏಕೆಂದರೆ, ನಾವು ಮನುಜುಗರ ಪಟ್ಟುಕೊಂಡು ಸುಮ್ಮನಾದರೆ, ಮುಂದೆ ಆ ಸಮಸ್ಯೆ ದೊಡ್ಡದಾಗಿ, ಇನ್ನೂ ಹೆಚ್ಚು ಮುಜುಗರವಾಗುವಂತೆ ಮಾಡುತ್ತದೆ. ನಿಮ್ಮ ಪ್ರಾಣಕ್ಕೂ ಹಾನಿ ಮಾಡುತ್ತದೆ. ಹಾಗಾಗಿ ಇಂಥ ಲಕ್ಷಣ ಕಂಡುಬಂದಾಗ, ಬೇಗ ವೈದ್ಯರ ಬಳಿ ಹೋಗುವುದು ಉತ್ತಮ.

ಇನ್ನು ಹೆಚ್ಚು ವೈಟ್ ಪ್ಯಾಚಸ್ ಹೋಗುವುದು, ಬ್ಲೀಡಿಂಗ್ ಆಗುವುದು, ಸಂಭೋಗದ ಬಳಿಕ ಬ್ಲೀಡಿಂಗ್‌ ಆಗುವುದೆಲ್ಲ, ಗರ್ಭಕೋಶ ಕ್ಯಾನ್ಸರ್‌ನ ಲಕ್ಷಣಗಳಾಗಿದೆ. ಹಾಗಾಗಿ ಇಂಥ ಸಮಸ್ಯೆ ಕಂಡು ಬಂದಾಗ, ವೈದ್ಯರ ಬಳಿ ಪರೀಕ್ಷಿಸಿ, ಸರಿಯಾದ ಚಿಕಿತ್ಸೆ ಪಡೆಯಿರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ವ್ಯಾಕ್ಸಿಂಗ್ ವಿಷಯದಲ್ಲಿ ಈ ತಪ್ಪು ಮಾಡಲೇಬಾರದು..

ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ..?

ಕೊರೋನಾ ನಂತರ ತಲೆಕೂದಲು ಉದುರುವಿಕೆ ಅತಿಯಾಗಿದೆಯೇ?

- Advertisement -

Latest Posts

Don't Miss