ಜೀನಿ ಸಿಕ್ಕಿದ್ದು ಅಮೃತ ಸಿಕ್ಕ ಹಾಗಾಗಿದೆ: ಇದು ಜೀನಿ ಬಳಸಿದವರ ಮಾತು..

Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬರಿಗೆ ಯಾವ ವೈದ್ಯರಿಗೂ ತೋರಿಸಿದರೂ ಗುಣವಾಗದ ಖಾಯಿಲೆ, ಜೀನಿ ಕುಡಿದಾಗ ಗುಣವಾಗಿದೆಯಂತೆ. ಹಾಗಾದ್ರೆ ಇವರಿಗೆ ಜೀನಿ ಸೇವಿಸಿ, ಇನ್ನು ಏನೇನು ಲಾಭವಾಗಿದೆ ಅಂತಾ ತಿಳಿಯೋಣ ಬನ್ನಿ..

ಶುಗರ್ ಹೆಚ್ಚಾಗಿ, ಜೀವಿಸುವುದೇ ಕಷ್ಟವಾಗಿದ್ದಾಗ, ಈ ವ್ಯಕ್ತಿಗೆ ಒಬ್ಬರು, ನೀವು ಜೀನಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರಂತೆ. ಹಾಗಾಗಿ ಇವರು ಜೀನಿ ಸೇವಿಸಲು ಶುರು ಮಾಡಿದರಂತೆ. ಯಾವ ವೈದ್ಯರ ಬಳಿ ಹೋದರೂ, ಶುಗರ್ ಕಂಟ್ರೋಲಿಗೆ ಬರದಿದ್ದಾಗ, ಜೀನಿ ಸೇವಿಸಿದ ಪರಿಣಾಮ ಶುಗರ್ ಕಂಟ್ರೋಲಿಗೆ ಬಂದಿದೆ. ಅಲ್ಲದೇ ದಪ್ಪ ದಪ್ಪವಾಗಿ ಬಾತಿದ್ದ ಕಾಲು, ಈಗ ಸರಿಯಾಗಿದೆ.

ಮೊದಲೆಲ್ಲ ದೇಹದಲ್ಲಿ ಶಕ್ತಿಯೇ ಇಲ್ಲವಾಗಿತ್ತು. ಆದರೆ ಈಗ ನಾನು ಚೆನ್ನಾಗಿ ನಡೆದಾಡುತ್ತೇನೆ. ವ್ಯಾಯಾಮ ಮಾಡುತ್ತೇನೆ. ಆರೋಗ್ಯವಾಗಿದ್ದೇನೆ. 400 ದಾಟಿದ್ದ ಶುಗರ್, ಈಗ ಕಂಟ್ರೋಲಿಗೆ ಬಂದಿದೆ. ನನ್ನ ಕೈ ಕಾಲು ಕೂಡ ಗಟ್ಟಿಯಾಗಿದೆ ಎಂದು ಈ ವ್ಯಕ್ತಿ ಹೇಳಿದ್ದಾರೆ. ಅಲ್ಲದೇ ಆ್ಯಸಿಡಿಟಿ ಸಮಸ್ಯೆಯೂ ಇತ್ತು. ಅದು ಕೂಡ ಕಡಿಮೆಯಾಗಿದೆಯಂತೆ. ಜೀನಿ ಸೇವಿಸಿ, ಇವರಿಗೆ ಏನೇನು ಆರೋಗ್ಯ ಲಾಭವಾಗಿದೆ ಎಂದು ತಿಳಿಯಲು ಈ ವೀಡಿಯೋ ನೋಡಿ..

ನಿಮ್ಮ ದೇಹದ ತೂಕ ಬೇಗ ಕಡಿಮೆಯಾಗಬೇಕು ಎಂದಲ್ಲಿ ಈ ಪೇಯ ಕುಡಿಯಿರಿ..

ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?

About The Author