Friday, November 14, 2025

Latest Posts

ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ ತಿಂತೀರಾ..?

- Advertisement -

Health Tips:

ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಯಾವ ಲಕ್ಷಣಗಳು ಕಂಡು ಬರುತ್ತೆ. ಶುಗರ್ ಬರಬಾರದು ಅಂದ್ರೆ ನಾವು ಯಾವ ಮುನ್ನೆಚ್ಚರಿಕೆ ವಹಿಸಬೇಕು..? ಶುಗರ್ ಬಂದಾಗ ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ನಾವು ನನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ವೈದ್ಯರು ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ ತಿನ್ನುವವರಿಗೆ ಒಂದು ಸೂಚನೆ ನೀಡಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..

ಶುಗರ್ ಇದ್ದವರಿಗೆ ವೈದ್ಯರ ಹೇಳುವ ಮೊದಲನೇಯ ಮಾತಂದ್ರೆ, ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಿ, ವೈದ್ಯರನ್ನು ದೂರವಿಟ್ಟು, ಬರೀ ಮನೆ ಮದ್ದುಗಳನ್ನಷ್ಟೇ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ. ಶುಗರ್ ಇದ್ದವರು ಚಕೋತಾ, ಹಾಗಲಕಾಯಿ ತಿನ್ನಬೇಕು ಎನ್ನುವುದು ಎಷ್ಟು ಸತ್ಯವೋ, ಅವುಗಳ ಸೇವನೆ ಲಿಮಿಟಿನಲ್ಲಿ ಇರಬೇಕು ಎನ್ನುವುದು ಕೂಡ ಅಷ್ಟೇ ಸತ್ಯ.

ಚಕೋತಾ, ಹಾಗಲಕಾಯಿ, ಕಹಿ ಕಶಾಯಗಳೆಲ್ಲ ಶುಗರನ್ನು ತೆಗೆದುಹಾಕುವುದಿಲ್ಲ. ಬದಲಾಗಿ ಅವುಗಳನ್ನು ಲಿಮಿಟಿನಲ್ಲಿರಿಸುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತದೆ. ಆದರೆ ಅತೀಯಾದರೆ ಅಮೃತವೂ ವಿಷ ಎಂಬಂತೆ, ಚಕೋತಾ, ಕಹಿ ಕಶಾಯ, ಹಾಗಲಕಾಯಿಗಳನ್ನು ಹೆಚ್ಚು ತಿಂದರೆ, ಅದರಿಂದ ಮತ್ತೊಂದು ಆರೋಗ್ಯ ಸಮಸ್ಯೆ ಉದ್ಭವಿಸಬಹುದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ವೈದ್ಯರು ಈ ಬಗ್ಗೆ ಇನ್ನು ಏನೇನು ಹೇಳಿದ್ದಾರೆ ಎಂದು ತಿಳಿಯಲು ಮೊದಲ ವೀಡಿಯೋವನ್ನು ವೀಕ್ಷಿಸಿ..

ಪಟಾಕಿಯಿಂದಾಗುವ ದುಷ್ಪರಿಣಾಗಳು ಏನೇನು..?

ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..

ಪಟಾಕಿಯಿಂದ ಈ ಸಮಸ್ಯೆ ಬರುತ್ತದೆ ಎಚ್ಚರ..

- Advertisement -

Latest Posts

Don't Miss