Tuesday, October 7, 2025

Latest Posts

ಅತಿಯಾಗಿ ಕೈ ತೊಳೆದುಕೊಳ್ಳುವುದು ತಪ್ಪಾ..? ಕೈಗಳನ್ನು ಕೋಮಲವಾಗಿ ಕಾಪಾಡಿಕೊಳ್ಳುವುದು ಹೇಗೆ..?

- Advertisement -

Health Tips: ಸೌಂದರ್ಯ ಸಮಸ್ಯೆಗೆ ಸಂಬಂಧಿಸಿದಂತೆ, ಡಾ.ದೀಪಿಕಾ ಅವರು ಹಲವು ವಿಷಯಗಳನ್ನು ನಮಗೆ ತಿಳಿಸಿದ್ದಾರೆ. ಅದೇ ರೀತಿ ಅತಿಯಾಗಿ ಕೈ ತೊಳೆದುಕೊಳ್ಳುವುದರಿಂದ ಏನಾಗುತ್ತದೆ..? ಕೈಗಳನ್ನು ಕೋಮಲವಾಗಿ ಕಾಪಾಡಿಕೊಳ್ಳುವುದು ಹೇಗೆ ಅಂತಾ ವಿವರಿಸಿದ್ದಾರೆ.

ದೇಹದಲ್ಲಿರುವ ಮುಖ್ಯವಾದ ಅಂಗ ಅಂದ್ರೆ ಅದು ಚರ್ಮವಾಗಿದೆ. ಹಾಗಾಗಿ ಚರ್ಮದ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಹಾಗಂತ ಕೆಮಿಕಲ್ ಯುಕ್ತವಾದ ಪ್ರಾಡಕ್ಟ್ ಬಳಸಿದರೆ, ಚರ್ಮದ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಆದಷ್ಟು ನಮ್ಮ ಚರ್ಮದ ಆರೋಗ್ಯವನ್ನು ನಾವು ಆಹಾರ ಸೇವನೆಯಿಂದಲೇ ಉತ್ತಮಗೊಳಿಸಬೇಕು.

ಇನ್ನು ಚರ್ಮ ಒಣಗುವ ಸಮಸ್ಯೆ ಇರುವುದು ಮನೆಯಲ್ಲಿರುವ ಮಹಿಳೆಯರಲ್ಲಿ. ಅವರು ಸೋಪ್, ಸೋಪ್ ಪುಡಿ, ಪಾತ್ರೆ ಉಜ್ಜುವ ಸಾಬೂನುಗಳನ್ನು ಬಳಸಿ ಬಳಸಿ, ಅವರ ಕೈ ಒಣಗಿ ಹೋಗಿರುತ್ತದೆ. ಅಲ್ಲದೇ ಕೆಲವರು ಸ್ವಚ್ಛವಾಗಿರುವುದಕ್ಕೆ ಆಗಾಗ ಸೋಪ್, ಸ್ಯಾನಿಟೈಜರ್ ಹಾಕಿ, ಪದೇ ಪದೇ ಕೈ ತೊಳೆಯುತ್ತಾರೆ. ಇದನ್ನು ಕಡಿಮೆ ಮಾಡಬೇಕು ಅಂತಾರೆ ವೈದ್ಯರು. ಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಲಿಮಿಟಿನಲ್ಲಿ ಸ್ಯಾನಿಟೈಸರ್ ಬಳಸಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ವೀಡಿಯೋ ನೋಡಿ..

- Advertisement -

Latest Posts

Don't Miss