Health tips: ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ, ನಿಮಗೆ ಕ್ಯಾನ್ಸರ್ ಬಗ್ಗೆ ಈಗಾಗಲೇ ಹಲವು ವಿವರಣೆ ಕೊಟ್ಟಿದ್ದಾರೆ. ಕ್ಯಾನ್ಸರ್‌ನಲ್ಲಿ ಎಷ್ಟು ವಿಧ..? ಕ್ಯಾನ್ಸರ್ ಬಂದಾಗ, ಯಾವ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇಂದು ವೈದ್ಯರು ಕ್ಯಾನ್ಸರ್‌ಗೂ ಉಗುರಿಗೂ ಏನು ಸಂಬಂಧ ಅಂತಾ ಹೇಳಿದ್ದಾರೆ.
ಉಗುರಿಗೂ ಕ್ಯಾನ್ಸರ್‌ಗೂ ಇರುವ ಸಂಬಂಧ ಅಂದ್ರೆ, ನಮಗೆ ಕ್ಯಾನ್ಸರ್ ಬಂದಾಗ, ನಮ್ಮ ಉಗುರಿನ ಬಣ್ಣ ಬದಲಾಗುತ್ತದೆ. ಕಿಮೋ ಥೆರಪಿ ಮಾಡುವಾಗಲೂ, ಉಗುರಿನ ಬಣ್ಣ ಬದಲಾಗುತ್ತದೆ. ಕಿಮೋ ಥೆರಪಿ ಮಾಡುವಾಗ, ಉಗುರು ಹಸಿರು, ಕಪ್ಪುಬಣ್ಣಕ್ಕೆ ತಿರುಗುವುದು ಕಾಮನ್ ಅನ್ನುತ್ತಾರೆ ವೈದ್ಯರು.
ಇನ್ನು ಜಾಯಿಂಡೀಸ್ ಇದ್ದಾಗ ಮಾತ್ರ ಉಗುರು ಹಳದಿ ಬಣ್ಣಕ್ಕೆ ತಿರಗುತ್ತದೆ. ಈ ಸೂಚನೆ ಮೂಲಕವೇ ನೀವು ನಿಮಗೆ ಜಾಯಿಂಡೀಸ್ ಖಾಯಿಲೆ ಬಂದಿದೆ ಎಂದು ತಿಳಿಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..