ಹೈ ಬಿಪಿ, ಲೋ ಬಿಪಿ ಇದ್ದಾಗ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ..?

 

Health Tips: ಕೆಲವೊಮ್ಮೆ ನಾವಂದುಕೊಂಡಿರುವುದಿಲ್ಲ, ನಮಗೆ ಬಿಪಿ ಇದೆ ಅಂತಾ. ಆದರೆ ತುಂಬಾ ಸುಸ್ತಾದಾಗ, ನಾವು ವೈದ್ಯರ ಬಳಿ ಆರೋಗ್ಯ ತಪಾಸಣೆಗೆ ಹೋದಾಗಲೇ, ಬಿಪಿ ಇದೆ ಅಂತಾ ಗೊತ್ತಾಗೋದು. ಆದರೆ ನಮಗೆ ಹೈ ಬಿಪಿ ಮತ್ತು ಲೋ ಬಿಪಿ ಬಂದಾಗ, ಅದರ ಲಕ್ಷಣಗಳು ಹೇಗಿರುತ್ತೆ ಅಂತಾ ತಿಳಿಯಬೇಕು ಅಂದ್ರೆ ವೈದ್ಯರು ಹೇಳಿರುವ ಈ ಮಾತು ಕೇಳಿ.

ಕಾಲು ಬಾವು ಬರುವುದು, ತಲೆನೋವು, ಸರಿಯಾಗಿ ಕಣ್ಣು ಕಾಣಿಸದಿರುವುದು, ಎದೆ ನೋವು, ಇವಿಷ್ಟು ಬಂದರೆ, ಹೈ ಬಿಪಿ ಇದ್ದಂತೆ ಅಂತಾರೆ ವೈದ್ಯರು. ಇವಿಷ್ಟು ಹೈ ಬಿಪಿ ಬೇಸಿಕ್ ಲಕ್ಷಣಗಳು. ಲೋ ಬಿಪಿ ಇದ್ದವರಿಗೆ ಯಾನ ಕೆಲಸವೂ ಮಾಡಲಾಗುವುದಿಲ್ಲ. ತಲೆ ಸುತ್ತು ಬರುತ್ತದೆ.

ಇನ್ನು ಬಿಪಿ ಇದ್ದವರಿಗೆ ಮನಯಲ್ಲೇ ಬಿಪಿ ಚೆಕ್ ಮಾಡುವ ಸಾಧನವಿದ್ದಲ್ಲಿ. ವಾರಕ್ಕೊಮ್ಮೆ ಬಿಪಿ ಚೆಕ್ ಮಾಡಿಸಿಕೊಳ್ಳಬೇಕು. ವೈದ್ಯರ ಬಳಿ ಚೆಕಪ್‌ಗೆ ಬರುವುದಿದ್ರೆ, 4 ತಿಂಗಳಿಗೊಮ್ಮೆ ಬಂದರೂ ಓಕೆ ಅಂತಾರೆ ವೈದ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ..

About The Author