20 ವರ್ಷಗಳ ಮುನಿಸು ಮರೆತು ಒಂದಾದ ನಟಿ ಮಲ್ಲಿಕಾ ಶೇರಾವತ್ ಮತ್ತು ಇಮ್ರಾನ್ ಹಾಶ್ಮಿ

Movie News: ಮರ್ಡರ್‌ ಸಿನಿಮಾದಲ್ಲಿ ಲಿಪ್ ಕಿಸ್ ಮೂಲಕ ಸಖತ್ ಸೌಂಡ್ ಮಾಡಿದ್ದ ಜೋಡಿ ಅಂದ್ರೆ ಅದು ನಟ ಇಮ್ರಾನ್ ಹಾಶ್ಮಿ ಮತ್ತು ಮಲ್ಲಿಕಾ ಶೇರಾವತ್ ಜೋಡಿ. ಆದರೆ ಈ ಜೋಡಿ ಸಿನಿಮಾ ಬಳಿಕ ಜಗಳ ಮಾಡಿ ಮಾತು ಬಿಟ್ಟಿದ್ದರು.

ಇವರಿಬ್ಬರು ನಿಜ ಜೀವನದಲ್ಲೂ ಕಿರಿಕ್ ಮಾಡಿಕೊಂಡು ದೂರಾಗಿದ್ದರು. ಆದರೆ 20 ವರ್ಷಗಳ ಬಳಿಕ, ಪಾರ್ಟಿಯೊಂದರಲ್ಲಿ ಭೇಟಿಯಾಗಿ, ಅಪ್ಪುಗೆ ಕೊಟ್ಟು ಮುನಿಸನ್ನು ಮರೆತು ಒಂದಾಗಿದ್ದಾರೆ. ನಿರ್ಮಾಪಕ ಆನಂದ್ ಪಂಡಿತ್ ಅವರ ಮಗಳ ಆರತಕ್ಷತೆ ಮುಂಬೈನಲ್ಲಿ ನಡೆದಿದೆ. ಈ ವೇಳೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಕಾರ್ಯಕ್ರಮಕ್ಕೆ ಬಂದಿದ್ದ ಇಮ್ರಾನ್ ಮತ್ತು ಮಲ್ಲಿಕಾ ಒಬ್ಬರಿಗೊಬ್ಬರು ಮಾತನಾಡಿಸಿ, ಅಪ್ಪುಗೆ ನೀಡಿ, ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಅಲ್ಲದೇ, ಅಲ್ಲಿ ಬಂದಿದ್ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೂಡ ಕೊಟ್ಟಿದ್ದಾರೆ.

ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್‌

ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿ‌ ಗೆಲ್ಲುತ್ತಾರೆ ಮೋದಿ ಪ್ರಧಾನಿಯಾಗುತ್ತಾರೆ: ಅರವಿಂದ್ ಬೆಲ್ಲದ್..

ಧಾರವಾಡ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ತೀವಿ: ಶಾಸಕ ಮಹೇಶ್ ಟೆಂಗಿನಕಾಯಿ

About The Author