Monday, April 14, 2025

Latest Posts

ನೀವು ಪಾಕಿಸ್ತಾನದಲ್ಲಿದ್ದರೆ ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡುತ್ತಿದ್ದೆ: ಪಾಕ್ ಕ್ಯಾಬ್ ಡ್ರೈವರ್ ಮಾತು ವೈರಲ್

- Advertisement -

International News: ನೀವು ಪಾಕಿಸ್ತಾನದಲ್ಲಿದ್ದರೆ, ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡಿಬಿಡುತ್ತಿದ್ದೆ. ಕೆನಡಾದಲ್ಲಿ ಕಠಿಣ ಕಾನೂನು ಇರುವ ಕಾರಣಕ್ಕೆ ನೀವು ಸೇಫ್ ಆಗಿ ಇದ್ದೀರಿ ಎಂದು ಪಾಕ್ ಡ್ರೈವರ್, ಕೆನಡಾ ಮಹಿಳೆಗೆ ಹೇಳಿದ್ದಾನೆ.

ಕೆನಡಾದಲ್ಲಿ ಅಲ್ಲಿನ ಪ್ರಜೆಯೊಬ್ಬಳು ಕ್ಯಾಬ್‌ನಲ್ಲಿ ಸಂಚರಿಸುತ್ತಿರುವಾಗ, ಆಕೆಯೊಂದಿಗೆ ಮಾತನಾಡುತ್ತಿದ್ದ ಪಾಕ್ ಕ್ಯಾಬ್ ಡ್ರೈವರ್, ಪಾಕ್‌ನಲ್ಲಿ ಮಹಿಳೆಯರಿಗೆ ಇಲ್ಲಿರುವಷ್ಟು ರಕ್ಷಣೆ ಇಲ್ಲವೆಂದು ಹೇಳಿದ್ದಾರೆ. ಅಂದರೆ, ನೀವು ಪಾಕ್‌ನಲ್ಲಿ ನನ್ನ ಕ್ಯಾಬ್‌ನಲ್ಲಿ ಸಂಚರಿಸುತ್ತಿದ್ದರೆ, ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡಿಬಿಡಬಹುದಿತ್ತು. ಆದರೆ ನೀವು ಕೆನಡಾದಲ್ಲಿ ಇದ್ದೀರಿ. ಮತ್ತು ಕೆನಡಾದಲ್ಲಿ ಕಠಿಣ ಕಾನೂನಿದೆ ಎಂದು ನೀವು ಸೇಫ್ ಆಗಿದ್ದೀರಿ ಎಂದಿದ್ದಾನೆ.

ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಕಾಮೆಂಟ್ ಹಾಕಿದ್ದು, ಎಲ್ಲಿ ಹೋದರು ತಮ್ಮ ಪಾಕಿ ಬುದ್ಧಿ ಇವರು ಬಿಡೋದಿಲ್ಲಾ ಅಂತಾ ಹರಿಹಾಯ್ದಿದ್ದಾರೆ. ಇನ್ನು ಕೆಲವರು ಇವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Divorce case: ಕುರ್‌ಕುರೆ ತಂದುಕೊಟ್ಟಿಲ್ಲವೆಂದು ಪತಿಗೆ ಡಿವೋರ್ಸ್ ಕೊಡಲು ರೆಡಿಯಾದ ಪತ್ನಿ

ನಟಿ ಛಾಯಾಸಿಂಗ್ ಮನೆಯಲ್ಲಿ ಕಳ್ಳತನ: ಮನೆಕೆಲಸದಾಕೆಯೇ ಮಾಡಿದ್ದಾ ಕಿತಾಪತಿ..?

ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ರಾಜಕೀಯ ಪ್ರೇರಿತವಾದುದ್ದು: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss