- Advertisement -
ಮಂಡ್ಯ: ಮಂಡ್ಯದ ಮಳವಳ್ಳಿ ಪಟ್ಟಣದ ಜಿ.ಎಂ.ಸ್ಟ್ರೀಟ್‌ನಲ್ಲಿ ಮಣ್ಣು ಮುಕ್ಕು ಎಂದು ಕರೆಯುವ ಹಾವೊಂದು ಪ್ರತ್ಯಕ್ಷವಾಗಿ ಎಲ್ಲರನ್ನೂ ಭಯಭೀತಗೊಳಿಸಿತ್ತು. ಇದನ್ನ ಡಬಲ್ ಇಂಜಿನ್ ಹಾವು ಅಂತಾನೂ ಕರೆಯಲಾಗುತ್ತೆ. ಯಾಕಂದ್ರೆ ಇದು ಎರಡು ತಲೆ ಹಾವಾಗಿದೆ.
ಈ ಹಾವನ್ನು ಕಂಡ ಸ್ಥಳೀಯರು, ಅರಣ್ಯ ಇಲಾಖೆಗೆ ತಿಳಿಸುವುದಾಗಿ ಹೇಳಿದ್ದಾರೆ. ಈ ಡಬಲ್ ಇಂಜಿನ್ ಹಾವು ಅದೃಷ್ಟಕ್ಕೂ ಹೆಸರಾಗಿದ್ದು, ಎರಡು ತಲೆ ಹಾವನ್ನ ಮಳವಳ್ಳಿ ಜನರು ಭಾರೀ ಕುತೂಹಲದಿಂದಲೇ ಕಣ್ತುಂಬಿಕೊಂಡಿದ್ದಾರೆ.
- Advertisement -