Saturday, May 10, 2025

Latest Posts

ವಿಜಯ್ ದೇವರಕೊಂಡ ಬಳಿ ಎಂಥೆಂಥ ವಾಚ್ ಇದೆ ಗೊತ್ತಾ..? ಲಕ್ಷ ಲಕ್ಷದ ಕೈ ಗಡಿಯಾರ..

- Advertisement -

ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಸಖತ್ ಫೇಮಸ್ ಆದ ವಿಜಯ್ ದೇವರಕೊಂಡ, ಸದ್ಯ ಫುಲ್ ಬ್ಯುಸಿ ಇರುವ ನಟ. ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಜಾಲಿಯಾಗಿರುವ ವಿಜಯ್, ಗಾಸಿಪ್‌ನಲ್ಲೂ ಮುಂದಿದ್ದಾರೆ. ಅದೇ ರೀತಿ ಸಂಪಾದನೆಯಲ್ಲೂ ಮುಂದಿರುವ ವಿಜಯ್ ಬಳಿ ಲಕ್ಷ ಲಕ್ಷದ ಕೈ ಗಡಿಯಾಗಳಿದೆ. ಹಾಗಾದ್ರೆ ವಿಜಯ್ ಬಳಿ ಎಷ್ಟು ಮತ್ತು ಯಾವ ಯಾವ ವಾಚ್ ಇದೆ ಅಂತಾ ನೋಡೋಣ ಬನ್ನಿ..

ಎ ಪಿ ರಾಯಲ್ ಓಕ್ ಡೈವರ್ ಕ್ರೋನೋಗ್ರಾಫ್. ಈ ವಾಚಿನ ಬೆಲೆ 20,36,000 ರೂಪಾಯಿ. ಲ್ಯಾಂಡ್‌ ಗ್ರೀನ್, ಹಳದಿ, ಕೇಸರಿ, ಮತ್ತು ನೀಲಿ ಬಣ್ಣದಲ್ಲಿ ಸಿಗುವ ಈ ಕೈ ಗಡಿಯಾರ 2016ರಲ್ಲಿ ಬಿಡುಗಡೆಯಾಗಿತ್ತು.

ಎರಡನೇಯದ್ದು ರೋಲಕ್ಸ್ ಡೇಟ್ ಜಸ್ಟ್ ವಿಂಬಲ್ಡನ್ ರೆಫ್ ವಾಚ್. ಇದರ ಬೆಲೆ 9,69,000 ರೂಪಾಯಿಯಾಗಿದ್ದು, ರೋಲೆಕ್ಸ್ ಕಂಪನಿ ಇದನ್ನು ತಯಾರಿಸಿದೆ.

ಮೂರನೇಯದ್ದು ಓಮೆಗಾ ಸೀಮಾಸ್ಟರ್ ಸಿಕ್ಸ್ ಹಂಡ್ರೆಡ್ ಎಂ.  ಈ ವಾಚಿನ ಬೆಲೆ 4, 21,000 ರೂಪಾಯಿ. ಬೆಳ್ಳಿ ಮತ್ತು ಕೇಸರಿ ಬಣ್ಣದಲ್ಲಿ ಈ ವಾಚ್ ತಯಾರಿಸಲಾಗಿದೆ.

ನಾಲ್ಕನೇಯದಾಗಿ ಫಲ್ಮಿಜಿಯರಿ ಫ್ಲೋರಿಯರ್ ಕಲ್ಪಾ ಎಕ್ಸೆಲ್ ಹೆಬ್ಡ್ಂ ಡೇರ್. ಚೌಕಾಕಾರವಾಗಿರುವ ಈ ವಾಚ್ ಬೆಲೆ 21 ಲಕ್ಷ ರೂಪಾಯಿ.

- Advertisement -

Latest Posts

Don't Miss