ಮುಂಬೈ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್ ಜಾರಿ

Movie News: ಅಕ್ರಮವಾಗಿ ಐಪಿಎಲ್‌ ಪಂದ್ಯ ಪ್ರಸಾರ ಮಾಡಿದ್ದ ಆ್ಯಪ್ ಬಗ್ಗೆ ಪ್ರಚಾರ ಮಾಡಿದ ಕಾರಣ, ನಟಿ ತಮನ್ನಾ ಭಾಟಿಯಾಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

2023ರಲ್ಲಿ ಆ್ಯಪ್‌ವೊಂದು ಅಕ್ರಮವಾಗಿ ಐಪಿಎಲ್‌ ಪಂದ್ಯ ಪ್ರಸಾರ ಮಾಡಿದ್ದರು. ಈ ಆ್ಯಪ್‌ಗೆ ಬೆಂಬಲಿಸಿ, ತಮನ್ನಾ ಪ್ರಚಾರಮ ಮಾಡಿದ್ದರು. ಇದರಿಂದ ವಯಾಕಾಮ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಹಾಗಾಗಿ ವಯಾಕಾಮ್ ನಟಿಯ ಬಗ್ಗೆ ದೂರು ನೀಡಿದ್ದು, ತಮನ್ನಾ ವಿರುದ್ಧ ಮಹಾರಾಷ್ಟ್ರ ಪೊಲೀಸರು ಸಮನ್ಸ್ ನೀಡಿದ್ದಾರೆ.

ಇನ್ನು ಕೆಲ ದಿನಗಳಲ್ಲೇ ತಮನ್ನಾಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಇನ್ನು ತಮನ್ನಾ ಸಪೋರ್ಟ್ ಮಾಡಿದ ಚಾನೆಲ್, ಈಗಾಗಲೇ ಮೋಸ ಮಾಡಿದ ಆರೋಪದಲ್ಲಿರುವ ಮಹಾದೇವ್ ಆನ್‌ಲೈನ್ ಗೇಮಿಂಗ್ ಆ್ಯಪ್‌ನ ಅಂಗಸಂಸ್ಥೆಯಾಗಿದೆ. ಇದೇ ವಿಚಾರವಾಗಿ ಈ ಹಿಂದೆ ರ್ಯಾಪರ್ ಬಾದ್‌ ಶಾ ಮತ್ತು ನಟ ಸಂಂಜಯ್ ದತ್ತಗೂ ಕೂಡ ಸಮನ್ಸ್ ನೀಡಲಾಗಿತ್ತು.

ಭಾಷಣ ಮಾಡುವ ವೇಳೆ ಕುಸಿದು ಬಿದ್ದ ಕೇಂದ್ರ ಸಚಿವ ನಿತೀನ್ ಗಡ್ಕರಿ..

ಕದ್ದುಮುಚ್ಚಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ಕೊಟ್ಟವರು ಯಾರು?: ಸಿಎಂಗೆ ಸುನೀಲ್ ಕುಮಾರ್ ಪ್ರಶ್ನೆ

ಆರೋಪಿ ಫಯಾಜ್ ಮೊಬೈಲ್ನಲ್ಲಿದ್ದ ಫೋಟೋಗಳು ಲೀಕ್ ಆಗಿದ್ದು ಹೇಗೆ?: ಪ್ರಹ್ಲಾದ್ ಜೋಶಿ ಪ್ರಶ್ನೆ..

About The Author