Saturday, July 25, 2026

Karnataka Tv

Bidar News: ಬೀದರ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲ ಭೇದಿಸಿದ ಪೊಲೀಸರು

Bidar News: ಬೀದರ್: ಬೀದರ್ ಪೋಲೀಸರು ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲ ಭೇದಿಸಿದ್ದಾರೆ. ಸ್ಥಳೀಯರು ಪೋಲೀಸರು ಕಾರ್ಯಾಚರಣೆ ನಡೆಸಿ, ನಗರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅಕ್ರಮವಾಗಿ ಮಾರಲು ತಂದಿದ್ದ 6.73 ಲಕ್ಷ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಬೀದರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ಬಗ್ಗೆ ಮಾಹಿತಿ ನೀಡಿರುವ, ಎಸ್‌ಪಿ ಪ್ರದೀಪ್ ಗುಂಟಿ, ಬೀದರ್ ಮೂಲದ...

ಸತ್ಯದ ಮುಂದೆ ಕುತಂತ್ರಗಳು ಸೋಲುತ್ತವೆ; ಜನಾದೇಶದ ಮುಂದೆ ದುರುದ್ದೇಶಗಳು ತಲೆಬಾಗಲೇಬೇಕು: B.K.Hariprasad

Political News: ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನದಿಂದಲೇ ಎಂ .ಕೆ.ಪ್ರಾಣೇಶ ಅವರನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ತೀರ್ಪನ್ನು ಸ್ವಾಗತಿಸಿದ್ದಾರೆ.  ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನದಿಂದಲೇ ಎಂ .ಕೆ.ಪ್ರಾಣೇಶ ಅವರನ್ನು ವಜಾಗೊಳಿಸಿ ನೀಡಿರುವ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಸ್ವಾಗತಿಸುತ್ತೇನೆ. ಜನರು ನೀಡಿದ ಸ್ಪಷ್ಟ ಜನಾದೇಶವನ್ನು...

Mangaluru: ಯುವತಿಯ ಜೀವ ತೆಗೆದ 1 ಸೈಡ್ ಲವ್: ಬಸ್‌ ನಿಲ್ದಾಣದಲ್ಲೇ ಕತ್ತು ಕತ್ತರಿಸಿದ ಯುವಕ

Mangaluru News:  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಲಾವಣ್ಯ ಎಂಬ ಯುವತಿಯ ಮೇಲೆ ಆಕೆಯದ್ದೇ ದೂರದ ಸಂಬಂಧಿಯಾಗಿದ್ದ ಚೇತನ್ ಎಂಬಾತ ಮಚ್ಚಿನಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ಲಾವಣ್ಯಾ ಬಂಟ್ವಾಳದ ಕಕ್ಯಪದವು ನಿವಾಸಿಯಾಗಿದ್ದು, ಈಕೆ ಕಲ್ಲಡ್ಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ದೂರದ ಸಂಬಂಧಿಯಾಗಿದ್ದ ಚೇತನ್ ಬೆಳ್ತಂಗಡಿಯಲ್ಲಿ ವಾಸ ಮಾಡುತ್ತಿದ್ದ....

Chikkamagaluru: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶಿಗರಿಗೆ ಮಾರಿದ ತಂದೆ-ತಾಯಿ

Chikkamagaluru: ಚಿಕ್ಕಮಗಳೂರಿನಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣಕ್ಕಾಗಿ ಹೆತ್ತವರೇ ತಮ್ಮ 20 ವರ್ಷದ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಚಿಕ್ಕಮಗಳೂರು ತಾಲೂಕಿನ...

Gold Rate: ದಿಢೀರ್ ಕುಸಿದ ಚಿನ್ನದ ದರ? ಆಭರಣ ಪ್ರಿಯರಿಗೆ ಗುಡ್-ನ್ಯೂಸ್!

Gold rate: ಚಿನ್ನದ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿರುವ ಏರಿಳಿತದ ನಡುವೆಯೇ, ಇಂದು ಬಂಗಾರದ ದರದಲ್ಲಿ ಮತ್ತೆ ಕೊಂಚ ಇಳಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮ ಚಿನ್ನದ ಬೆಲೆಯಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಇದೀಗ ಇಂದಿನ ದರದತ್ತ ನೆಟ್ಟಿದೆ. ಜುಲೈ 16ರ ದರದ ಪ್ರಕಾರ, 10 ಗ್ರಾಂ...

ಬಂಡಿದಾರಿ ಗಲಾಟೆ ಹಿನ್ನೆಲೆ 15 ರಿಂದ 20 ಜನರ ನಡುವೆ ಗುಂಪು ಘರ್ಷಣೆ

Haveri News: ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಬಂಡಿದಾರಿ ವಿವಾದ ರಕ್ತರಂಜಿತ ಘರ್ಷಣೆಗೆ ಕಾರಣವಾಗಿದೆ. ಎರಡು ಕುಟುಂಬಗಳ ನಡುವೆ ಆರಂಭವಾದ ಜಮೀನು ಮತ್ತು ರಸ್ತೆ ಅತಿಕ್ರಮಣದ ವಿವಾದ, ಮಾರಾಮಾರಿ ಹಂತ ತಲುಪಿ ಹಲವರು ಗಾಯಗೊಂಡಿದ್ದಾರೆ. ಬಡಗಿ, ಕುಡುಗೋಲು ಹಾಗೂ ಕಂದಲಿಗಳಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಟಿಟಿ ವಾಹನ ಹಾಯಿಸಿ ಕೊಲೆ ಯತ್ನಕ್ಕೂ ಪ್ರಯತ್ನಿಸಲಾಗಿದೆ ಎನ್ನಲಾಗಿದೆ....

1 ಪ್ಲೇಟ್ ಪಾನೀಪುರಿ ಬೆಲೆ 830 ರೂಪಾಯಿ: 1 ಪ್ಲೇಟ್ ಪಾವ್ ಭಾಜಿ ಬೆಲೆ 1,270 ರೂಪಾಯಿ..

London News: ಯಾರಾದ್ರೂ ಹೀಗೆ ಹೇಳೋದನ್ನಾ ಕೇಳಿದಿರಾ..? ಏನಂದ್ರೆ, ಪಾನೀಪುರೀನಾ..? ನನಗೆ ಅದರ ಸ್ಮೆಲ್ ಕಂಡ್ರೆ ಆಗಲ್ಲಾ, ನನಗೆ ಪಾನೀಪುರಿ ಅಂದ್ರೆ ಆಗಲ್ಲಾ ಅಂತಾ ಯಾರಾದ್ರೂ ಹೇಳೋದನ್ನು ನೀವು ಯಾವತ್ತಾದ್ರೂ ಕೇಳಿದೀರಾ..? ಹಾಗೆ ಕೇಳಿರೋಕ್ಕೆ ಸಾಧ್ಯಾನೇ ಇಲ್ಲಾ. ಯಾಕಂದ್ರೆ, ಪಾನೀಪುರಿ ಅಂದ್ರೆ ಅಷ್ಟು ರುಚಿಕರ ತಿಂಡಿ. ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಜನ ಅದನ್ನು...

ಸರ್ಕಾರ ಈಗಾಗಲೇ ರಿಯಲ್ ಎಸ್ಟೇಟ್ ಮಾಫಿಯಾ ಗೆ ಮಂಡಿಯೂರಿದೆ: ಯತ್ನಾಳ್ ಗಂಭೀರ ಆರೋಪ

Political News: ರಾಮನಗರದ ಬಿಡದಿಯಲ್ಲಿ ಟೌನ್‌ಶಿಪ್ ವಿಚಾಾರವಾಗಿ, ಭೂಮಿ ನೀಡಿದರೆ ಮಾತ್ರ ಖರೀದಿಸುತ್ತೇವೆ, ಇಲ್ಲದಿದ್ದರೆ, ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದೀಗ ಅನುಮೋದನಾ ಪತ್ರ ವೈರಲ್ ಆಗಿತ್ತು, ಕಾಂಗ್ರೆಸ್ ಸರ್ಕಾರ ಡಬಲ್ ಗೇಮ್ ಆಡುತ್ತಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಹಿರಿಯ ನಾಯಕ ಯತ್ನಾಳ್,...

Horoscope: ಹೆಚ್ಚು ನಾಚಿಕೆ ಉಳ್ಳ ರಾಶಿಯವರು ಇವರು

Horoscope: ಕೆಲವು ರಾಶಿಗಳು ಕೆಲವು ಸ್ವಭಾವಗಳನ್ನು ಹೊಂದಿರುತ್ತಾರೆ. ಕೆಲವರಿಗೆ ಬೇಗ ಕೋಪ ಬರುತ್ತದೆ. ಕೆಲವರು ಅಳುಬುರುಕರು. ಕೆಲವರು ಸದಾ ಕಾಲ ನಗು ನಗುತ್ತಲಿರುವವರು. ಹೀಗೆ ಕೆಲವರದ್ದು ಕೆಲವು ಸ್ವಭಾವ. ಆದರೆ ಇಂದು ನಾವು ಹೆಚ್ಚು ನಾಚಿಕೆ ಉಳ್ಳ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಮೇಷ: ಮೇಷ ರಾಶಿಯವರು ಹೆಚ್ಚು ನಾಚಿಕ``ಳ್ಳುವ ರಾಶಿಯವರು. ಇವರು ತುಂಬಾ ಬೋಲ್ಡ್, ಧೈರ್ಯವಂತರು,...

Horoscope: ಈ ರಾಶಿಯ ಪುರುಷರಿಗೆ ಶ್ರೀಮಂತ ಪತ್ನಿಯರು ಸಿಗುತ್ತಾರಂತೆ..

Horoscope: ನೀವು ಕೆಲವು ಜೋಡಿಗಳನ್ನು ನೋಡಿರಬಹುದು. ಎಲ್ಲ ಕಡೆ ಶ್ರೀಮಂತ ಪತಿ ಮತ್ತು ಹೆಚ್ಚೆನೂ ಶ್ರೀಮಂತಳಲ್ಲದ ಪತ್ನಿಯಿದ್ದರೆ, ಕೆಲವರಿಗೆ ಶ್ರೀಮಂತ ಪತ್ನಿಯೇ ಸಿಗುತ್ತಾಳೆ. ಕೆಲವು ಶ್ರೀಮಂತ ಹೆಣ್ಣು ಮಕ್ಕಳು ಆಸ್ತಿ ಅಂತಸ್ತು ನೋಡದೇ, ನಿಜವಾದ ಪ್ರೀತಿ ಮಾಡಿ ಮದುವೆಯಾಗಿರುತ್ತಾರೆ. ಅಥವಾ ಹುಡುಗನ ಗುಣ ನೋಡಿ, ಹೆಣ್ಣು ನೀಡುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. ವೃಷಭ:...

About Me

32727 POSTS
0 COMMENTS
- Advertisement -spot_img

Latest News

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಹೊಸ ಚರ್ಚೆ – ಮುಂದಿನ ಶಿಕ್ಷಣ ಸಚಿವ ಯಾರು?

ರಾಷ್ಟ್ರೀಯ ರಾಜಕೀಯದಲ್ಲಿ ನೀಟ್ ಪರೀಕ್ಷಾ ವಿವಾದದ ಕಿಚ್ಚು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ವಿವಾದದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು...
- Advertisement -spot_img