ಬಿಡದಿ/ರಾಮನಗರ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಮ್ಮ ಇಲಾಖೆಯಲ್ಲಿ ಏನೆಲ್ಲಾ ನಡೆಯುತ್ತಿತ್ತು ಎನ್ನುವುದು ಗೊತ್ತಿರಲಿಲ್ಲವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.
ಸಿದ್ಧರಾಮಯ್ಯ ಕೋಲಾರದಲ್ಲಿ ನಿಲ್ಲಲ..!: ಅಚ್ಚರಿ ಹೇಳಿಕೆ ನೀಡಿದ ಸಿ ಎಂ ಇಬ್ರಾಹಿಂ
ಬಿಡದಿಯ ತಮ್ಮ ತೋಟದಲ್ಲಿ ರೈತ ಸಂಕ್ರಾಂತಿ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು; ತಮ್ಮ ಇಲಾಖೆಯಲ್ಲಿ ದಂಧೆ...
ವಿಪತ್ತು ನಿರ್ವಹಣೆ, ಸುರಕ್ಷತೆ ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ವಿಶೇಷ ವಿಕಲ ಚೇತರನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಾಹಶೀಲ್ದಾರ್ ಕುಇ಼ ಅಹಮ್ಮದ್ ತಿಳಿಸಿದರು.
ಮಂಡ್ಯದ ನಾ.ಸು ಹರ್ಡಿಕರ್ ಭವನದಲ್ಲಿಂದು ಎನ್.ಡಿ.ಆರ್.ಎಫ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರ್ಯಾಪ್ ಸಿಂಗರ್ ಬ್ರೋಧ ವಿ...
ಶಿವ ಅರ್ಧ ನಾರೀಶ್ವರನ ರೂಪ ತಾಳಿ, ಹೆಣ್ಣು ಗಂಡು ಇಬ್ಬರೂ ಸಮಾನರು ಎಂದು ಸಾರಿದ. ಅಲ್ಲದೇ ಶಿವ ಅರ್ಧ ನಾರೀಶ್ವರನ ರೂಪ ತಾಳಿದಾಗಲೇ, ಮೊದಲ ಬಾರಿ ಲೋಕದಲ್ಲಿ ಹೆಣ್ಣಿನ ಸೃಷ್ಟಿಯಾಗಿದ್ದು. ಹಾಗಾದ್ರೆ ಯಾಕೆ ಶಿವ ಅರ್ಧ ನಾರೀಶ್ವರನ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಇಂಥ ಸ್ಥಿತಿಯಲ್ಲಿ ಯಾವಾಗಲೂ ಮೌನ ವಹಿಸಿ..
ಇಡೀ ಜಗತ್ತಿನಲ್ಲಿ ಮೊದಲು...
ಮಾತು ಅನ್ನೋದು ತೀಕ್ಷ್ಣವಾದ ಬಾಣ ಇದ್ದಂತೆ. ಅದನ್ನ ಸಮಯ ಬಂದಾಗ ಮಾತ್ರ ಉಪಯೋಗಿಸಬೇಕೆ ಹೊರತು, ಕಂಡ ಕಂಡಲ್ಲಲ್ಲ. ಅಂದ್ರೆ ಮಾತನಾಡಬೇಕಾದ ಸಂದರ್ಭ ಬಂದಾಗಷ್ಟೇ ಮಾತನಾಡಬೇಕು ವಿನಃ ಮನಸ್ಸು ಬಂದಾಗಲ್ಲ. ಯಾಕಂದ್ರೆ ಕೆಲವೊಮ್ಮೆ ನಮ್ಮ ಮಾತು ನಮ್ಮನ್ನ ಕಷ್ಟಕ್ಕೆ ಸಿಲುಕಿಸಿದರೆ, ಮೌನ ಲಕ್ ಚೇಂಜ್ ಮಾಡಬಹುದು. ಹಾಗಾಗಿ ಕೆಲ ಸ್ಥಿತಿಯಲ್ಲಿ ಮೌನ ವಹಿಸುವುದೇ ಲೇಸು. ಹಾಗಾದ್ರೆ...
Bangalore news
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಂದ ನಾ ನಾಯಕಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಈ ಸಮಾವೇಶವನ್ನು ಮುಖ್ಯವಾಗಿ ಮಹಿಳೆಯರಿಗಾಗಿಯೇ ಹಮ್ಮಿಕೊಳ್ಳಲಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶದಲ್ಲಿ ಭಾಗವಹಿಸಿದ್ದರು.ಇನ್ನು ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹಲವಾರು ನಾಯಕಿಯರು ಆಗಮಿಸಿದ್ದರು . ಇನ್ನು ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಮತ್ತು ಕಾರ್ಯಕ್ರಮದ...
Shani amavasya:
ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ತಿಥಿಯನ್ನು ಅಮವಾಸ್ಯೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಅಮಾವಾಸ್ಯೆ ಇರುತ್ತದೆ. ಆದರೆ ಆಂಗ್ಲ ಅಮಾವಾಸ್ಯೆಯಲ್ಲಿ ಮೊದಲ ಬಾರಿಗೆ ಬರುವ ಈ ಅಮಾವಾಸ್ಯೆಗೆ ಹೆಚ್ಚಿನ ಮಹತ್ವವಿದೆ. ಈ ಅಮವಾಸ್ಯೆಯು ಶನಿವಾರದಂದು ಬರುವುದರಿಂದ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಈ ಹಿನ್ನಲೆಯಲ್ಲಿ 2023ನೇ ಇಸವಿಯಲ್ಲಿ...
ಕೆಲವರಿಗೆ ತಮ್ಮ ಜೀವನವನ್ನ ಇನ್ನೊಬ್ಬರ ಜೀವನದ ಜೊತೆ ಹೋಲಿಕೆ ಮಾಡುವ ಗುಣವಿರುತ್‌ತದೆ. ಅವನ ಬಳಿ ಕಾರ್ ಇದೆ ನನ್ನ ಬಳಿ ಕಾರ್ ಇಲ್ಲಾ. ಅವಳ ಗಂಡ ಅವಳಿಗೆ ಚಿನ್ನದ ನೆಕ್ಲೇಸ್ ಕೊಡಿಸಿದನಂತೆ, ನನ್ನ ಗಂಡ ಬರೀ ಬೆಳ್ಳಿ ಗೆಜ್ಜೆ ಕೊಡಿಸಿದ್ದಾನೆ. ಅವನ ಅಮ್ಮ ಎಷ್ಟು ಟಿಪ್ ಟಾಪ್ ಆಗಿ ಶಾಲೆಗೆ ಬರ್ತಾರೆ. ನನ್ನ ಅಮ್ಮ...
Health:
ತರಕಾರಿಗಳ ನಿಯಮಿತ ಸೇವನೆಯು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ತರಕಾರಿಗಳು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ನಮಗೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.
ನಾವು ನಿತ್ಯ ಸೇವಿಸುವ ತರಕಾರಿಗಳಲ್ಲಿ ಟೊಮೆಟೊ ಕೂಡ ಒಂದು. ಟೊಮ್ಯಾಟೊವನ್ನು ಬಹುತೇಕ ಎಲ್ಲಾ ಪ್ರದೇಶದ ಜನರು ತಿನ್ನುತ್ತಾರೆ. ಇನ್ನು ಇದರಿಂದ ತಯಾರಿಸಿದ...
ಕೆಲವರಿಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಶಸ್ಸು ಗಳಿಸಬೇಕು ಅನ್ನೋ ಆಸೆ ಇರುತ್ತದೆ. ಉದಾಹರಣೆಗೆ ಒಂದು ಕಂಪನಿ ಕಟ್ಟಬೇಕು. ಅದರಲ್ಲಿ ಹಲವಾರು ಮಂದಿಗೆ ತಾನು ಕೆಲಸ ಕೊಡಬೇಕು, ಲೀಡರ್ ಆಗಬೇಕು ಅನ್ನೋ ಆಸೆ ಇರುತ್ತದೆ. ಅಥವಾ ತಾನು ಕೆಲಸ ಮಾಡುವ ಕಂಪನಿಯಲ್ಲೇ ಲೀಡರ್ ಆದ್ರೂ ಆಗ್ಬೇಕು ಅಂತಾ ಇರತ್ತೆ. ಆದ್ರೆ ಆ ಲೀಡರ್‌ಶಿಪ್ ಹೇಗೆ...
ಸೋಂಬೇರಿತನ ಅನ್ನೋದು ನಮ್ಮ ಶತ್ರುವಿದ್ದಂತೆ. ಅದು ಎಲ್ಲಿಯವರೆಗೂ ನಮ್ಮ ಜೊತೆ ಇರುತ್ತದೆಯೋ, ಅಲ್ಲಿಯವರೆಗೂ ನಾವು ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಸೋಂಬೇರಿತನ ಬಿಡಬೇಕು ಅಂತಾ ಹೇಳ್ತಾರೆ ಹಿರಿಯರು. ನಾವಿಂದು ಹೇಳುವ ಕಥೆ ಕೇಳಿದ್ರೆ, ನೀವು ಸೋಂಬೇರಿತನವನ್ನ ಬಿಡುತ್ತೀರಿ. ಹಾಗಾದ್ರೆ ಯಾವುದು ಆ ಕಥೆ ಅಂತಾ ತಿಳಿಯೋಣ ಬನ್ನಿ..
ಗೌತಮ ಬುದ್ಧರಿಗೆ ಮೂರು ಜನ ಶಿಷ್ಯಂದಿರಿದ್ದರು. ಅದರಲ್ಲಿ ಓರ್ವ...
Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...