Health tips:
ನಮ್ಮ ಆಹಾರ ಪದಾರ್ಥಗಳು, ತರಕಾರಿಗಳು, ಮೊಸರು,ಹಾಲು ಕೆಡದಂತೆ ಫ್ರಿಡ್ಜ್ ನಲ್ಲಿ ಇಡುತ್ತೇವೆ. ಹಾಗೂ ನೀರು ತಣ್ಣಗಾಗಲು ಫ್ರಿಡ್ಜ್ನಲ್ಲಿ ಇಡುತ್ತೇವೆ ಆದರೆ ಕೆಲವು ತರಕಾರಿಗಳು ಹಾಗೂ ಆಹಾರ ಪದಾರ್ಥಗಳು ಫ್ರಿಡ್ಜ್ ನಲ್ಲಿ ಇಡಬಾರದು ಹಾಗಾದರೆ ಯಾವ ಆಹಾರ ಪದಾರ್ತಗಳನ್ನು ಫ್ರಿಡ್ಜ್ ನಲ್ಲಿ ಎಡಬಾರದು ಎಂದು ತಿಳಿಯೋಣ, ಅವು ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಾಗಿ ಪರಿಣಾಮ...
ಮಂಡ್ಯ: ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಮಂಡ್ಯ ಜಿಲ್ಲಾ ಕಾಂಗ್ರೆಸ್ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಯಿತು. ಟಿಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ, ನಂತರ ಸಿಹಿ ಹಂಚಿ ಟಿಪ್ಪುವಿಗೆ ಜೈಕಾರ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಂಸದ ಪ್ರತಾಪ್ ಸಿಂಹ
ಮೈಸೂರಿನ ಹುಲಿ ಎಂದು ಜೈ ಕಾರ ಹಾಕಿದರು....
Devotional:
ಶಾಸ್ತ್ರಗಳ ಪ್ರಕಾರ, ಕಲ್ಕಿಯ ಅವತಾರವನ್ನು ಪೂಜಿಸುವುದರಿಂದ ಶತ್ರುಗಳಿಂದ ಮುಕ್ತಿಸಿಗುತ್ತದೆ. ಪುರಾಣಗಳ ಪ್ರಕಾರ, ಕಲ್ಕಿಯು ಕಲಿಯುಗದ ಕೊನೆಯಲ್ಲಿ ವಿಷ್ಣುವಿನ ಹತ್ತನೇ ಅವತಾರವಾಗಿದೆ. ಕಲಿಯುಗದ ಅಂತ್ಯದಲ್ಲಿ ಪಾಪವು ಅತಿಯಾಗಿ ಬೆಳೆದು ಹೋಗುತ್ತದೆ ಧರ್ಮ ಮತ್ತು ಬೂಟಾಟಿಕೆ ಹೆಸರಿನಲ್ಲಿ ಹಲವೆಡೆ ಅತಂತ್ರವಾಗುತ್ತದೆ. ಆಗ ಭಗವಂತ ಕಲ್ಕಿ ಪ್ರತ್ಯಕ್ಷನಾಗುತ್ತಾನೆ.
ಶ್ರೀ ಭಾಗವತ ಪುರಾಣ ಮತ್ತು ಕಲ್ಕಿ ಪುರಾಣದ ಪ್ರಕಾರ ಕಲ್ಕಿಯು ಸತ್ಯಯುಗದ...
ಮೈಸೂರು: ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದು, ಕಾಂಗ್ರೆಸ್ ನವರು ಹಿಂದೂ ವಿರೋಧಿ ಭಾವನೆಯನ್ನು ಇಟ್ಟುಕೊಂಡಿದ್ದಾರೆ. ಹಿಂದೂ ರಾಷ್ಟ್ರ ಪ್ರತಿಪಾದಿಸಿದ ಅಂಬೇಡ್ಕರ್ ರನ್ನು ದ್ವೇಷಿಸಿದ್ದರು, ಹಿಂದೂ ರಾಷ್ಟ್ರದ ಬಗ್ಗೆ ವಿ.ಡಿ ಸಾವರ್ಕರ್ ಮಾತನಾಡಿದ್ದರು ಸಾವರ್ಕರ್ ವಿರುದ್ಧವೂ ಕಾಂಗ್ರೆಸ್ ನಾಯಕರು ಮಾತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮೈಸೂರಿನಲ್ಲಿ ಮಾತನಾಡಿದರು.
ಮಂಡ್ಯ ಜನರಿಗೆ ಮುಳ್ಳಂದಿ...
Devotional:
ಸಿದ್ಧಾರ್ಥನಾಗಿ ಜನಿಸಿದ್ದ ಗೌತಮ ಬುದ್ಧ ದಿನಗಳು ಕಳೆದಂತೆ ಸಂಸಾರ, ಸರ್ವಸ್ವವನ್ನು ತೊರೆದು ಜ್ಞಾನವನ್ನು ಹುಡುಕಿಕೊಂಡು ಹೊರಡುತ್ತಾನೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಈತ ಸರ್ವಜ್ಞಾನಿ. ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧ, ಜನರು ತಮ್ಮ ದುಃಖವನ್ನು ಕೊನೆಗೊಳಿಸಿಕೊಳ್ಳಲು ಮಾರ್ಗವನ್ನು ಸೂಚಿಸಿದ್ದಾರೆ.
ದಶಾವತಾರಗಳಲ್ಲಿ ಬುದ್ಧನ ಅವತಾರ ಬಹಳ ವಿಶೇಷವಾಗಿದೆ. ರಾಕ್ಷಸ ಜನಾಂಗದ ಹಿಂಸಾತ್ಮಕ ಪ್ರವೃತ್ತಿಯನ್ನು ನಿರ್ಮೂಲನೆ ಮಾಡಿ, ರಾಕ್ಷಸರು...
ಮಂಡ್ಯ: ಮಂಡ್ಯ ಜನರಿಗೆ ಮುಳ್ಳಂದಿ ಕಾಟ ಶುರುವಾಗಿದ್ದು, ತಡರಾತ್ರಿ ಜನರ ನಿದ್ದೆಗೆಡಿಸಿದ ಘಟನೆ ನಗರದ ವಿವಿ ನಗರದ 23ನೇ ಕ್ರಾಸ್ ನಲ್ಲಿ ನಡೆದಿದೆ. ಮನೆಮನೆಗೆ ನುಗ್ಗಿ ಮುಳಂದಿಗಳು ಜನರಿಗೆ ಕಾಟ ಕೊಟ್ಟಿವೆ, ಇವುಗಳ ಹಾವಳಿ ತಾಳಲಾರದೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ.
ಕೊಯಂಬತ್ತೂರಿನಲ್ಲಿ ಕಾರ್ ಬ್ಲಾಸ್ಟ್ : ತಮಿಳುನಾಡಿನಲ್ಲಿ ಹುಡುಕಾಟ ನಡೆಸಿದ ರಾಷ್ಟ್ರೀಯ ತನಿಖಾ...
ಚೆನ್ನೈ: ಕೊಯಂಬತ್ತೂರಿನಲ್ಲಿ ಕಾರ್ ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಏಕಲಾದಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಎಸೆತ
ಐಎಸ್ ಕಾರ್ಯಕರ್ತರು ಎಂದು ಶಂಕಿಸಲಾದ ವ್ಯಕ್ತಿಗಳ ಆವರಣದಲ್ಲಿ, ತಮಿಳುನಾಡು ಪೊಲೀಸರ ಬೆಂಬಲದೊಂದಿಗೆ ಕೇಂದ್ರಿಯ ಸಂಸ್ಥೆಯ ವಿಶೇಷ ತಂಡಗಳು...
Devotional:
ಪುರಾಣಗಳ ಪ್ರಕಾರ ವಿಷ್ಣುಮೂರ್ತಿ ಪಾಪಿಗಳನ್ನು ಸಂಹರಿಸಿ ಧರ್ಮವನ್ನು ರಕ್ಷಿಸಲು ಹಾಗೂ ಜಗತ್ತನ್ನು ರಕ್ಷಿಸಲು ವಿವಿಧ ಅವತಾರಗಳನ್ನು ಎತ್ತಿದರು ಎಂದು ನಮಗೆ ತಿಳಿದಿದೆ. ಈ ಕ್ರಮದಲ್ಲಿ ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ವಿಷ್ಣುಮೂರ್ತಿ ಕೃಷ್ಣನ ರೂಪದಲ್ಲಿ ವಸುದೇವ ಮತ್ತು ದೇವಕಿ ಜನಿಸಿದರು. ಅವರು ಕೃಷ್ಣನ ಅವತಾರದಲ್ಲಿ ಭೂಮಿಯಲ್ಲಿ ಏಕೆ ಜನ್ಮ ತಾಳಿದರು ಎಂಬ ವಿಷಯಕ್ಕೆ ಬಂದರೆ....
ದೆಹಲಿ: ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ಹಣ ವರ್ಗಾವಣೆ ತಿನಿಖೆಯಲ್ಲಿ ಮದ್ಯ ವ್ಯಾಪರಕ್ಕೆ ಸಂಬಂಧಿಸಿದ ಇಬ್ಬರು ಕಂಪನಿ ಕಾರ್ಯನಿರ್ವಾಹಕರನ್ನು ಇಡಿ ಬಂಧಿಸಿದೆ ಎಂದು ವರದಿಯಾಗಿದೆ.
ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಎಸೆತ
ಪೆರ್ನೋಡ್ ರಿಕಾರ್ಡ್ ನ ಬೆನೊಯ್ ಬಾಬು ಮತ್ತುಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಅವರನ್ನು...
ಲಂಡನ್: ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ರಾಣಿ ಕನ್ಸರ್ಟ್ ಕ್ಯಾಮಿಲ್ಲಾ ಮೇಲೆ ಮೊಟ್ಟೆ ಎಸೆಯಲಾಗಿದೆ ಎಂದು ಓರ್ವ ವ್ಯಕ್ತಿಯನ್ನುಬಂಧಿಸಲಾಗಿದೆ. ಉತ್ತರ ಇಂಗ್ಲೆಂಡ್ ನ ಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ ಮನೆತನದ ದಂಪತಿ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ.
ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು...
Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...