https://www.youtube.com/watch?v=Q43HQNrW7H4
ಬರ್ಮಿಂಗ್ಹ್ಯಾಮ್: ಭಾರತದ ಅಗ್ರ ಸ್ಕ್ವಾಶ್ ಆಟಗಾರ ಸೌರವ್ ಘೋಷಾಲ್ ಕಂಚಿನ ಪದಕ ಗೆದ್ದಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಸ್ಕ್ವಾಶ್ನ ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಪದಕವಾಗಿದೆ.
ಕಂಚಿನ ಪದಕದ ಪಂದ್ಯದಲ್ಲಿ ಇಂಗ್ಲೆಂಡ್ನ ಜೇಮ್ಸ್ ವಿಲ್ಸ್ಟ್ರೀಪ್ ವಿರುದ್ಧ 11-6, 11-1, 11-4 ಅಂತರದಲ್ಲಿ ಗೆಲುವು ಸಾಸಿದರು. ಸೌರವ್ 2018ರ ಕಾಮನ್ವೆಲ್ತ್ ಗೇಮ್ಸ್ನ ಮಿಶ್ರ ಡಬಲ್ಸ್ನಲ್ಲಿ ಬೆಳ್ಳಿ ಗೆದ್ದಿದ್ದರು.
2022ರ...
https://www.youtube.com/watch?v=clIqC2ANbVw
ಬಾರ್ಮಿಂಗ್ಹ್ಯಾಮ್: ಭಾರತದ ವೇಟ್ಲಿಫ್ಟಟರ್ ಗುರುದೀಪ ಸಿಂಗ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದಾರೆ.
ಪುರುಷರ 109 ಕೆಜಿ ವಿಭಾಗದಲ್ಲಿ ಒಟ್ಟು 390 ಕೆ.ಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು.
ಸ್ನ್ಯಾಚ್ನಲ್ಲಿ 167 ಕೆಜಿ ಭಾರ ಎತ್ತುವ ಮೂಲಕ ಆರಂಭಿಸಿದ ಗುರುದೀಪ್ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಎರಡನೆ ಪ್ರಯತ್ನದಲ್ಲಿ ಯಶಸ್ವಿಯಾದ ಅವರು ಕೊನೆಯ ಪ್ರಯತ್ನದಲ್ಲಿ 173 ಕೆಜಿ ಭಾರ ಎತ್ತಿದರು.
ಸ್ನ್ಯಾಚ್ನಲ್ಲಿ 167...
https://www.youtube.com/watch?v=FpUsbtV3bzA
ಬಮಿರ್ಂಗ್‍ಹ್ಯಾಮ್:ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಪದಕ ಗೆದ್ದಿದ್ದಾರೆ. ಇದರೊಂದಿಗೆ ಕಾಮನ್‍ವೆಲ್ತ್‍ನ ಹೈಜಂಪ್‍ನಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದಿದೆ.
ಹೈಜಂಪ್ ಸ್ಪರ್ಧೆಯ ಫೈನಲ್‍ನಲ್ಲಿ ತೇಜಸ್ವಿನ್ 2.22 ಮೀ.ಎತ್ತರಕ್ಕೆ ಜಿಗಿದು ಪದಕ ಗೆದ್ದರು.
1970ರಲ್ಲಿ ನಡೆದಿದ್ದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಭೀಮ್ ಸಿಂಗ್ 2.06 ಮೀ. ಎತ್ತರ ಜಿಗಿದಿದ್ದು ಈವರೆಗಿನ ಸಾಧನೆ ಆಗಿತ್ತು.
ನ್ಯೂಜಿಲೆಂಡ್‍ನ...
https://www.youtube.com/watch?v=RN4oEqRQPb8
ಬರ್ಮಿಂಗ್ಹ್ಯಾಮ್: ಭಾರತದ ಅಗ್ರ ಮಹಿಳಾ ಅಥ್ಲೀಟ್ ಮಂಜು ಬಾಲಾ ಮಹಿಳಾ ಹ್ಯಾಮರ್ ಥ್ರೊ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
33 ವರ್ಷದ ಬಾಲಾ ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನ ಪಡೆದರು. ಮೊದಲ ಪ್ರಯತ್ನದಲ್ಲಿ 57.48ಮೀ. ದೂರ ಎಸೆದರು. ಭಾರತದ ಮತ್ತೊರ್ವ ಮಹಿಳಾ ಅಥ್ಲೀಟ್ ಸರೀತಾ 57.48ಮೀ. ದೂರ ಎಸೆದು 13ನೇ ಸ್ಥಾನ ಪಡೆದು ಹೊರಬಿದ್ದರು.
ಸೆಮಿಫೈನಲ್‍ಗೆ ಭಾರತ ಹಾಕಿ...
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಹೊಸ ರೂಪ ಪಡೆಯುತ್ತಿದೆ. ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರಕಾರ ಜೊತೆಯಾಗಿ ಕನ್ನಡ ಕಟ್ಟುವ ಕಾರ್ಯವನ್ನು ನಡೆಸಲಿದೆ. ಸಾಹಿತ್ಯದ ಒಡನಾಟ ಇಲ್ಲದವರಿಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಪರಿಷತ್ತು ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಿಎಮ್ ಗ್ರಹಕಚೇರಿ ಕೃಷ್ಣಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ...
ತಮಿಳುನಾಡಿನ ಕೊಡೈಕೆನಾಲ್ನಲ್ಲಿ 28 ವರ್ಷದ ಯುವಕನೊಬ್ಬ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದಾನೆ. ಇಡೀ ಘಟನೆಯನ್ನು ಅವನ ಸ್ನೇಹಿತ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದಾಗ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಆಗಸ್ಟ್ 3ರ ಬುಧವಾರ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಧಾವಿಸಿ ಶೋಧ ಆರಂಭಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಗೆ ಕಾಣೆಯಾದ ವ್ಯಕ್ತಿ ಪತ್ತೆಯಾಗಿಲ್ಲ. ಮೃತನನ್ನು...
ಬೆಂಗಳೂರು : ಡಾ. ಆರ್.ಬಾಲಸುಬ್ರಹ್ಮಣ್ಯ ಸಮಿತಿಯು ಇಂದು ಕರಡು ಯುವ ನೀತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು ದೇಶದ ಶೇ. 46 ರಷ್ಟು ಜನಸಂಖ್ಯೆ ಯುವಕರಾಗಿದ್ದು, ಇವರನ್ನು ದೇಶ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗಿದೆ. ಆರ್ಥಿಕ ಅಭಿವೃದ್ಧಿಯ ಮೂಲಕ ಯುವ ಸಬಲೀಕರಣವಾಗಬೇಕಾಗಿದೆ. ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣವೂ ಆಗಬೇಕಾಗಿದೆ....
ಬಳ್ಳಾರಿ : ಶಾಸಕರ ಅನುದಾನದ ಕಾಮಗಾರಿಗಳು, ಎಚ್‍ಎಸ್‍ಡಿಪಿ, ಎಸ್‍ಸಿಪಿ-ಟಿಎಸ್‍ಪಿ ಸೇರಿದಂತೆ ಇಲಾಖೆಗೆ ನಿಗದಿಯಾಗಿರುವ ಎಲ್ಲಾ ಬಾಕಿ ಕಾಮಗಾರಿಗಳು ಆಗಸ್ಟ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳನ್ನು ಆಯಾ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಶೀಘ್ರ ಕಾರ್ಯಾರಂಭಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಲೋಕೋಪಯೋಗಿ...
https://youtu.be/7P3jomAp-Wk
ಅಂಜನಿ ಪುತ್ರ ಆಂಜನೇಯನನ್ನು ರಾಮನಭಕ್ತನೆಂದು ಪೂಜಿಸಲಾಗುತ್ತದೆ. ಧೈರ್ಯಕ್ಕೆ ಹೆಸರಾಗಿರುವ ಹನುಮನನ್ನು ಪೂಜಿಸಿದರೆ, ನಮ್ಮಲ್ಲೂ ಧೈರ್ಯ ಬರುತ್ತದೆ, ಯಶಸ್ಸು ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇದೇ ಹನುಮನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಆದ್ರೆ ಪುರಾಣ ಕಥೆಗಳಲ್ಲಿ ಹನುಮ ವಿವಾಹಿತ ಅಂತಾ ಹೇಳಲಾಗಿದೆ. ಹಾಗಾದ್ರೆ ವಿವಾಹವಾದ್ರೂ ಹನುಮನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ ಅನ್ನೋ ಬಗ್ಗೆ ತಿಳಿಯೋಣ...
https://youtu.be/7P3jomAp-Wk
ಪ್ರತೀ ತಂದೆ-ತಾಯಿಗೂ ತಮ್ಮ ಮಗಳು ಓದಿ, ವಿದ್ಯಾವಂತೆಯಾಗಬೇಕು. ಅವಳ ಮುಂದಿನ ಭವಿಷ್ಯ ಅತ್ಯುತ್ತಮವಾಗಿರಬೇಕು. ವಿವಾಹದ ಬಳಿಕ ಪತಿಯ ಮನೆಯಲ್ಲಿ ಅವಳು ಖುಷಿಯಾಗಿ, ನೆಮ್ಮದಿಯಾಗಿ ರಾಣಿಯಂತೆ ಇರಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಹಾಗಾಗಿ ಆಕೆಯ ವಿಷಯಕ್ಕೆ ಸಂಬಂಧಪಟ್ಟಂತೆ, ನಾಮಕರಣ, ಚಾಳ, ಕಿವಿ ಚುಚ್ಚುವುದು, ಎಂಗೇಜ್‌ಮೆಂಟ್, ಮದುವೆ ಈ ಎಲ್ಲ ಕಾರ್ಯಕ್ರಮವನ್ನೂ ಉತ್ತಮ ಮುಹೂರ್ತದಲ್ಲಿ ಮಾಡಿ,...
Political News: ಭೈರಮಂಗಲದಲ್ಲಿ ಬಿಡದಿ ಉಪನಗರ ಯೋಜನೆ ವಿರೋಧಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ಪೊಲೀಸರು ನಿರ್ದಯವಾಗಿ ದಬ್ಬಾಳಿಕೆ ನಡೆಸಿ...