ನಾವು ಭಾರತದಲ್ಲಿ ಹಲವು ಆರ್ಟಿಸ್ಟ್‌ಗಳನ್ನ ನೋಡಿದ್ದೇವೆ. ಸಮುದ್ರ ದಡದಲ್ಲಿ ಸಿಗುವ ಹೊಯ್ಗೆಯಿಂದ ಕಲಾಕೃತಿಯನ್ನ ಬಿಡಿಸುತ್ತಾರೆ. ದಾರ, ಚಮಚವನ್ನ ಸೇರಿಸಿ, ಚಿತ್ರವನ್ನ ಬಿಡಿಸುತ್ತಾರೆ. ಹೀಗೆ ಚಿತ್ರ ವಿಚಿತ್ರವಾಗಿ ಚಿತ್ರ ಬಿಡಿಸುವ, ಕಲಾಕೃತಿ ರಚಿಸುವ ಆರ್ಟಿಸ್ಟ್‌ಗಳ ಮಧ್ಯೆ, ಕಲಾಕಾರನೋರ್ವ, ಪನೀರ್‌ನ್ನ ಶೀಟ್ ಆಗಿ ಬಳಸಿ, ಸೋಯಾಸಾಸ್‌ನ ಪೇಂಟ್ ರೀತಿ ಬಳಸಿ, ಆಲಿಯಾ ಬಟ್‌ರ ಗಂಗೂಬಾಯಿ ಖಾತಿಯಾವಾಡಿ ಲುಕ್...
ಚಳ್ಲಕೆರೆ : ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದು ಚಳ್ಳಕೆರೆ ತಹಶಿಲ್ದಾರ್ ಎನ್ ರಘುಮೂರ್ತಿ (Challakere Tahsildar N. Raghumurthy)ರೇಡ್ ಮಾಡಿ ಲಾರಿಯ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಾರೆ ಎನ್ನುವ ಮಾಹಿತಿ ಮೇರೆಗೆ ಮಧ್ಯರಾತ್ರಿ 1 ಗಂಟೆ ಸಮಯದ ವೇಳೆಗೆ ಬಳ್ಳಾರಿ ಮತ್ತು ಚಿತ್ರದುರ್ಗ ರಸ್ತೆಯ (Bellary and Chitradurga Road) ಮೂಲಕ ತುಮಕೂರು...
ಬಾಲಿವುಡ್ ನಟಿ ಸೋನಂ ಕಪೂರ್ ಮಾವ ಹರೀಶ್ ಅಹುಜಾರಿಗೆ 27 ಕೋಟಿ ರೂಪಾಯಿ ವಂಚಿಸಿದ್ದ ವಂಚಕನ ಬಂಧನವಾಗಿದೆ. ಸೈಬರ್ ಕ್ರೈಂ ಮೂಲಕ, ಪರವಾನಗಿ ಪತ್ರವನ್ನ ದುರುಪಯೋಗ ಪಡಿಸಿಕೊಂಡು ಹರೀಶ್ ಅಹೂಜಾಗೆ ಈ ರೀತಿ ವಂಚಿಸಲಾಗಿತ್ತು. ಹರೀಶ್ ಅಹೂಜಾ ಫರೀದಾಬಾದ್ ಮೂಲದ ಶಾಹಿ ಎಕ್ಸ್‌ಫೋರ್ಟ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಈ ಕಂಪೆನಿಯ ಲೈಸೆನ್ಸ್‌ನ ಹಣವನ್ನ ಡಿಜಿಟಲ್ ಕೂಪನ್...
ಇತ್ತೀಚೆಗೆ ಯ್ಯೂಟ್ಯೂಬರ್‌ಗಳ ಸಂಖ್ಯೆ ಹೆಚ್ಚಾಗಿದೆ. ಮೂರು ನಾಲ್ಕು ವರ್ಷದಲ್ಲಿ ಯೂಟ್ಯೂಬರ್‌ಗಳ ಸಂಖ್ಯೆ ಸಡನ್ ಆಗಿ ಏರಿಕೆಯಾಗಿದೆ. ತಮ್ಮ ಸಬ್‌ಸ್ಕ್ರೈಬರ್‌ಗಳ ಏರಿಕೆಯಾಗಲೆಂದು ವಿವಿಧ ರೀತಿಯ ಆಟವಾಡಿಸುವುದು, ಪ್ರಶ್ನೆ ಕೇಳುವುದು. ಆ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಗಿಫ್ಟ್ ಗಳನ್ನು ನೀಡುವುದೆಲ್ಲ ಈಗ ಕಾಮನ್ ಆಗಿದೆ. ಯಾಕಂದ್ರೆ ಅದರಿಂದಲೇ ಹೆಚ್ಚು ಆದಾಯ ಬರೋದು. ಆದ್ರೆ ಇಲ್ಲೋರ್ವ ಯೂಟ್ಯಬರ್ ತನ್ನ ಸಬ್‌ಸ್ಕ್ರೈಬರ್ಸ್‌ಗಳಿಗಾಗಿ...
ದೊಡ್ಡಬಳ್ಳಾಪುರ : ಖಾದಿ ಬೋರ್ಡ್ ಪರೀಕ್ಷೆಯನ್ನು (Khadi Board Exam) ಬರೆಯಲು ವಿದ್ಯಾರ್ಥಿಗಳಿಗೆ ತಾಂತ್ರಿಕ ಕಾರಣಗಳನ್ನು(Technical reason) ಹೇಳಿ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡದ ಕಾರಣ ವಿದ್ಯಾರ್ಥಿಗಳು ಎಕ್ಸಾಮ್ ಸೆಂಟರ್ ಸಿಬ್ಬಂದಿಗಳ (Exam Center staff) ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (doddaballapuara) ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿಯಲ್ಲಿ...
ಪಕ್ಷಿಗಳಲ್ಲಿ ಅತ್ಯಂತ ಸುಂದರವಾದ, ನೋಡಲು ಖುಷಿ ಕೊಡುವ ಪಕ್ಷಿ ಅಂದ್ರೆ ನವಿಲು. ನವಿಲು ಗರಿ ಬಿಚ್ಚಿ ಕುಣಿಯುವುದನ್ನ ನೋಡುವುದೇ ಕಣ್ಣಿಗೊಂದು ಹಬ್ಬವಿದ್ದಂತೆ. ನಾವು ನೀವು ಸಾಮಾನ್ಯವಾದ ನವಿಲುಗಳನ್ನ ಸುಮಾರು ಬಾರಿ ನೋಡಿರ್ತೀವಿ. ಆದ್ರೆ ನಾವಿವತ್ತು, ಪ್ರಪಂಚದಲ್ಲಿರುವ ಸುಂದರವಾದ ನವಿಲುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕಾಂಗೋ ಪೀಫಾಲ್- ಈ ನವಿಲನ್ನ ಆಫ್ರಿಕನ್...
ಬಿಳಿ ಬಣ್ಣ ಅಂದ್ರೆ ಎಲ್ಲರಿಗೂ ಇಷ್ಟದ ಬಣ್ಣವೇ. ಇಂಥ ಸುಂದರ ಬಣ್ಣವನ್ನ ಹೊಂದಿರುವ ಅನೇಕ ಪ್ರಾಣಿ, ಪಕ್ಷಿಗಳು ಈ ಭೂಮಿ ಮೇಲಿದೆ. ಆದ್ರೆ ಈ ಪ್ರಾಣಿ, ಪಕ್ಷಿಗಳೆಲ್ಲ ಅಪರೂಪವಾಗಿದೆ. ಹಾಗಾದ್ರೆ ಭೂಮಿ ಮೇಲೆ ಕಾಣ ಸಿಗುವ ಅಪರೂಪದ, ಸುಂದರವಾದ ಬಿಳಿ ಬಣ್ಣದ ಪಕ್ಷಿ, ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಬಿಳಿ ಕಾಗೆ- ನಾವೆಲ್ಲರೂ ಕಪ್ಪು ಬಣ್ಣದ...
ಪ್ರಾಣಿ ಪಕ್ಷಿಗಳಲ್ಲಿ ಹಲವು ವಿಧಗಳಿದೆ. ಅದೇ ರೀತಿ ಗೂಬೆಗಳಲ್ಲೂ ಹಲವು ರೀತಿಯ ಗೂಬೆಗಳಿದೆ. ಗೂಬೆಗಳು ಕಾಣಸಿಗುವುದೇ ಅಪರೂಪ. ಅದರಲ್ಲೂ ವಿವಿಧ ತರಹದ ಗೂಬೆಗಳನ್ನ ನಾವು ಟಿವಿ, ಸಾಮಾಜಿಕ ಜಾಲತಾಣಗಳಲ್ಲಷ್ಟೇ ನೀವು ನೋಡಬಹುದು. ಅಂಥ ಗೂಬೆಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಗೂಬೆ ಅಂದ್ರೆ ಸಾಕು ನಮ್ಮಲ್ಲಿ ಅದು ಅನಿಷ್ಟ ಪಕ್ಷಿ, ಅಪಶಕುನದ ಪಕ್ಷಿ, ಅದು ಮನೆಗೆ...
ದಿ ಮಾಸ್ಕ್‌ಡ್ ಸಿಂಗರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಗಾಯಕಿಯೊಬ್ಬಳು, ಹಾಡು ಹಾಡುವಾಗ ಕೆಮ್ಮಿ ಕೆಮ್ಮಿ, ಉಸಿರಾಟದ ಸಮಸ್ಯೆಯಿಂದ ಬಳಲಿದ ಘಟನೆ ನಡೆದಿದೆ. ಆಕೆಗೆ ತಕ್ಷಣ ಚಿಕಿತ್ಸೆ ನೀಡಿದ್ದು, ಆಕೆ ಚೇತರಿಸಿಕೊಂಡಿದ್ದಾಳೆ. ಸ್ಪರ್ಧೆಯಲ್ಲಿ ದಿ ಗುಡ್ ದಿ ಬ್ಯಾಡ್ ಆ್ಯಂಡ್ ದಿ ಕಡ್ಲಿ ಎಂದು ಫಾರ್ಮ್ಯಾಟ್ ಮಾಡಲಾಗಿದ್ದು, ಅದರಲ್ಲಿ ದಿ ಗುಡ್ ಎಂಬ ಫಾರ್ಮ್ಯಾಟ್ ಆಯ್ಕೆ...
ಇಲ್ಲೆಲ್ಲಾ ಹೊಟೇಲ್, ಹಾಲ್, ಇತ್ಯಾದಿ ಸ್ಥಳಗಳಲ್ಲಿ ರಾಜಕಾರಣಿಗಳು, ಸಿನಿ ಕಲಾವಿದರು ಪ್ರೆಸ್ ಮೀಟ್ ಮಾಡೋದನ್ನ ನಾವು ನೋಡಿದಿವಿ. ಪ್ರೆಸ್‌ಮೀಟ್ ವೇಳೆ ಕೆಲವರಿಗೆ ಮುಜುಗರವಾಗುವುದನ್ನೂ ನೋಡಿದ್ದೀವಿ. ಅಂಥ ಮುಜುಗರದ ಸಂಗತಿಯೊಂದು ವಿದೇಶದಲ್ಲಿ ನಡೆದಿದ್ದು, ಈಗ ಇಂಟರ್‌ನ್ಯಾಷನಲ್ ಲೇವಲ್‌ನಲ್ಲಿ ಸುದ್ದಿಯಾಗಿದೆ. ವಿದೇಶದಲ್ಲಿ ಓರ್ವ ವ್ಯಕ್ತಿ ಮರದ ಕೆಳಗೆ ಪ್ರೆಸ್‌ಮೀಟ್ ಮಾಡಿ, ಇಂಟರ್‌ನ್ಯಾಷನಲ್ ಲೆವಲ್‌ನಲ್ಲಿ ಮುಜುಗರಕ್ಕೊಳಗಾಗಿದ್ದಾನೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ...