ಸಣ್ಣಪರದೆ ಮೇಲೆ ಮಿಂಚುತ್ತಿರೋ, ಹೆಣೈಕ್ಳ ನೆಚ್ಚಿನ ಹೀರೋ… ಸ್ಮಾಲ್ ಸ್ಕ್ರೀನ್ ಗೂ ಜೈ ಬಿಗ್ ಸ್ಕ್ರೀನ್ ಗೂ ಸೈ ಎನ್ನುವ ಸ್ಟಾರ್ ನಟ ರಕ್ಷಿತ್. ಪುಟ್ಟಗೌರಿ ಸೀರಿಯಲ್ ನಿಂದ ಶುರುವಾದ ರಕ್ಷಿತ್ ಬಣ್ಣದ ಜರ್ನಿ ಸಖತ್ ಕಲರ್ ಫುಲ್. ಸಾಕಷ್ಟು ಏಳು-ಬೀಳುಗಳನ್ನು ಕಂಡು ಕಿರುತೆರೆ ಲೋಕ ನಂಬರ್-1 ಹೀರೋ ಎನಿಸಿಕೊಂಡಿರೋ ನಟ. ಇಂದು ದಿ...
ಬಹುನಿರೀಕ್ಷಿತ್ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ ಟೀಸರ್ ಯೂಟ್ಯೂಬ್ ನಲ್ಲಿ ಹಲ್ ಚಲ್ ಎಬ್ಬಿಸ್ತಿದ್ದು, ರಾಕಿ ಅಭಿಮಾನಿ ಬಳಗಕಕ್ಕೆ ಹಬ್ಬದೂಟ ಬಡಿಸಿದಂತಾದೆ. ದೇಶ-ವಿದೇಶಗಳಲ್ಲೂ ಹವಾ ಎಬ್ಬಿಸ್ತಿರೋ ಟೀಸರ್ ನೋಡಿ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಹೃತಿಕ್...
ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಗೂಗಲ್ ನ್ಯಾಷನಲ್ ಕ್ರಶ್ ಆದ್ಮೇಲೆ ಫುಲ್ ಬ್ಯೂಸಿಯೆಸ್ಟ್ ನಟಿಯಾಗಿದ್ದಾಳೆ. ಸೌತ್ ಇಂಡಸ್ಟ್ರೀಯಲ್ಲಿ ಹಲ್ ಚಲ್ ಎಬ್ಬಿಸ್ತಿರೋ ಈ ಪೊಗರು ಬ್ಯೂಟಿ ಈಗ ಬಾಲಿವುಡ್ ಅಂಗಳದಲ್ಲೂ ಸೆನ್ಸೇಷನಲ್ ಕ್ರಿಯೇಟ್ ಮಾಡೋದಿಕ್ಕೆ ರೆಡಿಯಾಗಿದ್ದಾಳೆ. ಸದ್ಯ ರಶ್ಮಿಕಾ ಭತ್ತಳಿಕೆಯಲ್ಲಿ ಏಳೆಂಟು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಈ ನಡುವೆ ರಶ್ಮಿಕಾ ಹೊಸ ವರ್ಷಕ್ಕೆ...
ಸ್ಯಾಂಡಲ್ ವುಡ್ ಬಾದ್ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರೀತಿಯ ಮಡದಿ ಪ್ರಿಯಾ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಪ್ರಿಯಾ ಬರ್ತ್ ಡೇ ಪ್ರಯುಕ್ತ ಕಿಚ್ಚನ ಭಕ್ತಗಣ ಕಾಮನ್ ಡಿಪಿ ರೆಡಿ ಮಾಡಿ, ಮಾಲಿವುಡ್ ನಟಿ ಮಂಜು ವಾರಿಯರ್ ಹತ್ತಿರ ರಿಲೀಸ್ ಮಾಡಿಸಿದ್ದಾರೆ. ಹೀಗಿರುವಾಗ ಪತ್ನಿ ಹುಟ್ಟುಹಬ್ಬಕ್ಕೆ ಕಿಚ್ಚ ಸ್ಪೆಷಲ್ ಗಿಫ್ಟ್ ಕೊಡದೇ ಇರೋದಿಕ್ಕೆ...
ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪದಡಿ ಅರೆಸ್ಟ್ ಆಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಡಿ ಕನ್ನಡ ಚಿತ್ರರಂಗದ ಸ್ವೀಟಿ ಖ್ಯಾತಿ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿತೇಜ್ ಹೆಸರು ಕೇಳಿ ಬಂದಿದೆ. ಈ ಹಿಂದೆ ರಾಧಿಕಾ ಮತ್ತು ಅವರ...
ಲಾಕ್ ಡೌನ್ ಟೈಮ್ ನಲ್ಲಿ ಕನ್ನಡ ಚಿತ್ರರಂಗದ ಕೆಲ ತಾರೆಯರು ನಿಸ್ವಾರ್ಥ ಸೇವೆ ಮಾಡಿದ್ದರು. ಕೆಲಸವಿಲ್ಲದೇ ಮನೆಯಲ್ಲಿದ್ದ ಬಡವರ ಮನೆ-ಮನೆಗೆ ತೆರಳಿ ದಿನಸಿ ಹಂಚುವ ಕೆಲಸ ಮಾಡಿದ್ದರು. ಈ ಪೈಕಿ ನಟಿ ಕಾರುಣ್ಯ ರಾಮ್ ಕೂಡ ಒಬ್ರು. ಸದ್ಯ ನೀನಾಸಂ ಸತೀಶ್ ನಟಿಸ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಕಾರುಣ್ಯ ಮತ್ತೊಂದು...
ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟಿವ್ ಆಗಿಲ್ಲ. ಸ್ನೇಹಿತರ ಬಳಗ, ಹಬ್ಬ-ಹರಿದಿನಗಳು, ಗಣ್ಯರ ಹುಟ್ದಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಷ್ ಮಾಡ್ತಾರೆ ಅಷ್ಟೇ. ಬಟ್ ದಚ್ಚು ಫ್ಯಾನ್ಸ್ ಫೇಜ್ ಗಳಿಗೆ ಲೆಕ್ಕವಿಲ್ಲ. ಈ ಫ್ಯಾನ್ಸ್ ಬಳಗದಲ್ಲಿರುವ ಅಫಿಷಿಯಲ್ ಅಕೌಂಟ್ ಗಳಲ್ಲಿ ಒಂದಾದ ಡಿ-ಕಂಪನಿ ದಚ್ಚು ಭಕ್ತಗಣಕ್ಕೆ ಎಕ್ಸೈಟ್ ನ್ಯೂಸ್ ವೊಂದನ್ನು ಶೇರ್...
ಚೀನಿ ವೈರಸ್ ಬಂದ್ಮೇಲೆ ಕಳೆದ ಏಳೆಂಟು ತಿಂಗಳಿನಿಂದ ಸಿನಿ ಪ್ರೇಕ್ಷಕ ಥಿಯೇಟರ್ ನತ್ತ ಮುಖ ಮಾಡಿಲ್ಲ. ಸ್ಟಾರ್ ಹೀರೋ ಸಿನಿಮಾಗಳು ಬೆಳ್ಳಿ ಪರದೆಯ ಮೇಲೆ ರಾರಾಜಿಸಿಲ್ಲ. ಅಲ್ಲೊಂದು ಇಲ್ಲೊಂದು ಬಂದ ಹೊಸಬರ ಸಿನಿಮಾಗಳು ರಿಲೀಸ್ ಆದ್ರೂ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಆದ್ರೀಗ ಸೌತ್ ಇಂಡಸ್ಟ್ರೀಯಲ್ಲಿ ಮೊದಲ ಬಾರಿಗೆ ಸ್ಟಾರ್ ಸಿನಿಮಾವೊಂದು ಲಾಕ್ ಡೌನ್ ಬಳಿಕ...
ಕಿರುತೆರೆಯ ಕಿನ್ನರಿ, ಬಿಗ್ ಬಾಸ್ ನ ರಾಯಲ್ ಶೆಟ್ಟಿ ಉರುಫ್ ಭೂಮಿ ಶೆಟ್ಟಿ ಮಜಾ ಭಾರತ ಶೋನಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ಭೂಮಿ ಮಜಾ ಭಾರತ ಕಾಮಿಡಿ ಶೋ ಮೂಲಕ ಸಣ್ಣಪರದೆಯ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಉತ್ತಮ ನಿರೂಪಣೆಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಯಲ್ ಶೆಟ್ಟಿ ಏಕಾಏಕಿ ಮಜಾ...
Horoscope: ಕೆಲವು ರಾಶಿಗಳು ಕೆಲವು ಸ್ವಭಾವಗಳನ್ನು ಹೊಂದಿರುತ್ತಾರೆ. ಕೆಲವರಿಗೆ ಬೇಗ ಕೋಪ ಬರುತ್ತದೆ. ಕೆಲವರು ಅಳುಬುರುಕರು. ಕೆಲವರು ಸದಾ ಕಾಲ ನಗು ನಗುತ್ತಲಿರುವವರು. ಹೀಗೆ ಕೆಲವರದ್ದು...