ಕಿರುತೆರೆಯ ಕಿನ್ನರಿ, ಬಿಗ್ ಬಾಸ್ ನ ರಾಯಲ್ ಶೆಟ್ಟಿ ಉರುಫ್ ಭೂಮಿ ಶೆಟ್ಟಿ ಮಜಾ ಭಾರತ ಶೋನಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ಭೂಮಿ ಮಜಾ ಭಾರತ ಕಾಮಿಡಿ ಶೋ ಮೂಲಕ ಸಣ್ಣಪರದೆಯ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಉತ್ತಮ ನಿರೂಪಣೆಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಯಲ್ ಶೆಟ್ಟಿ ಏಕಾಏಕಿ ಮಜಾ...
ನ್ಯಾಷನಲ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಜನವರಿ 8 ಸಖತ್ ಸ್ಪೆಷಲ್ ಡೇ. ಯಾಕಂದ್ರೆ ಅದು ಯಶ್ ಜನ್ಮದಿನ. ನೆಚ್ಚಿನ ಸ್ಟಾರ್ ಹುಟ್ದಬ್ಬ ಅಂದ್ರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಹಾರ-ತುರಾಯಿ, ಕೇಕ್, ಕಟೌಟ್ ಅಂತೆಲ್ಲಾ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೆಷನ್ ಮಾಡಿ ಫೇವರೆಟಿ ಸ್ಟಾರ್ ನೊಂದಿಗೆ ಒಂದು ಸೆಲ್ಫಿ ಕ್ಲಿಕ್ ಮಾಡಿಕೊಳ್ತಾರೆ. ಇಷ್ಟೆಲ್ಲಾ ಗ್ರ್ಯಾಂಡ್ ಆಗಿ...
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ನಟಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಟಿ ಶ್ವೇತ ಕುಮಾರಿ ಬಂಧನಕ್ಕೊಳಗಾದ ನಟಿ.
ಟಾಲಿವುಡ್ ಮೂಲಕದ ಶ್ವೇತ ಕುಮಾರಿ ಕನ್ನಡದ ರಿಂಗ್ ಮಾಸ್ಟರ್ ಸಿನಿಮಾದಲ್ಲಿ ನಟಿಸಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ಮುಂಬೈ ಡ್ರಗ್ ಪೆಡ್ಲರ್ ಕರೀಂನ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿ, ಆತ ನೀಡಿದ...
ಲಾಕ್ ಡೌನ್ ಕಂಪ್ಲೀಟ್ ಆಗಿದ್ದು ಆಯ್ತು.. ಸ್ನೇಹಿತರ ಜೊತೆ ದಚ್ಚು ಜಾಲಿ ರೈಡಿಂಗ್ ಗೂ ಮುಗಿತು. ಇನ್ನೇನಿದ್ರೂ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡೋದೊಂದೇ ಬಾಕಿ. ದಚ್ಚು ಸಿನಿಮಾ ಶೂಟಿಂಗ್ ಶುರುವಾಗೋದು ಯಾವಾಗ..? ರಾಜವೀರ ಮದಕರಿ ಸಿನಿಮಾದ ಅಪ್ ಡೇಟ್ ಕೊಡೋದು ಯಾವಾಗ ಅಂತಾ ಕಾಯ್ತಿದ್ದ ದಚ್ಚು ಅಭಿಮಾನಿ ಬಳಗಕ್ಕೆ ನಯಾ ಸಮಾಚಾರವೊಂದು ಸಿಕ್ಕಿದೆ.
ಸೆಟ್ಟೇರಿದ ದಿನದಿಂದಲೂ...
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಹಕ್ಕಿಯಾಗಿದ್ದ ಸಂಜನಾ ಗಲ್ರಾನಿ ಅನಾರೋಗ್ಯದ ಕಾರಣದಿಂದ ಹೈಕೋರ್ಟ್ ನಿಂದ ಜಮೀನು ಪಡೆದು ಇತ್ತೀಚೆಗಷ್ಟೇ ಹೊರ ಬಂದಿದ್ದರು. ಜೈಲಿನಿಂದ ಹೊರ ಬಂದ್ರು ಸಂಜನಾ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇದೀಗ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷರಾಗಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿರುವ ಗಂಡ-ಹೆಂಡತಿ...
ಕವಿರತ್ನ ಕಾಳಿದಾಸ ಸಿನಿಮಾ ಖ್ಯಾತಿಯ ಹಿರಿಯ ಕಲಾವಿದ ಶನಿ ಮಹಾದೇವ್ಪ(90) ಇಂದು ನಿಧನರಾಗಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಶನಿ ಮಹಾದೇವಪ್ಪ, ಕವಿರತ್ನ ಕಾಳಿದಾಸ, ಶ್ರೀನಿವಾಸ ಕಲ್ಯಾಣ, ಭಕ್ತ ಕುಂಬಾರ
ಸಿನಿಮಾ ಸೇರಿದಂತೆ ವರನಟ ಡಾ. ರಾಜ್ ಕುಮಾರ್ ಜೊತೆಯಲ್ಲಿ 150ಕ್ಕೂ...
ಗಾಂಧಿನಗರದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಲ್ಲೇ ಖ್ಯಾತಿ ಪಡೆದಿರುವ ಕಂಚಿನ ಕಂಠದ ನಟ ವಸಿಷ್ಠ ಸಿಂಹ. ಸಾಫ್ಟವೇರ್ ಕ್ಷೇತ್ರದಲ್ಲಿ ಲಕ್ಷ-ಲಕ್ಷ ಸಂಬಳ ಬಿಟ್ಟು ಬಣ್ಣದ ಬದುಕಿನಲ್ಲಿ ನೆಲೆಕಟ್ಟಿಕೊಳ್ಳುವ ಆಸೆ ಹೊತ್ತು ಬಂದ ಮೈಸೂರಿನ ಹುಡ್ಗ ಇಂದು ಕನ್ನಡ ಸಿನಿಮಾ ಇಂಡಸ್ಟ್ರೀಯ ಬಹುಬೇಡಿಕೆ ನಟ. ರುದ್ರತಾಂಡವ, ರಾಜಾಹುಲಿ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಎನಿಸಿಕೊಂಡ ಬಳಿಕ ವಸಿಷ್ಠ ಪೂರ್ಣ...
ಕೆಜಿಎಫ್-2 ಚಾಪ್ಟರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ರಾಕಿಂಗ್ ಸ್ಟಾರ್ ಯಶ್, ಶೂಟಿಂಗ್ ಗೆ ಬ್ರೇಕ್ ಕೊಟ್ಟು ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲೂರಿನಲ್ಲಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಮಾದೇವ ಮಾದೇವ ಎನ್ನುತ್ತಾ ಸೋಜುಗಾದ ಸೂಜು ಮಲ್ಲಿಗೆ ಹಾಡು ಹಾಡಿ ಇಡೀ ಕರುನಾಡಿನ ತುಂಬೆಲ್ಲಾ ಮನೆ ಮಾತಾದ ಗಾಯಕಿ ಅನನ್ಯ ಭಟ್. ಸಂಗೀತ ಪ್ರಿಯರಿಗೆ ತಮ್ಮ ಮುದ್ದಾದ ಧ್ವನಿ ಮೂಲಕ ಬೇರೆದೊಂದು ಲೋಕಕ್ಕೆ ಕರೆದೊಯ್ಯುವ ಗಾಯಕಿ ಅನನ್ಯ ಈಗ ನಾಯಕಿ.
ಹೌದು, ಬಹುಬೇಡಿಕೆ ಗಾಯಕಿಯಾಗಿರುವ ಅನನ್ಯ ಭಟ್ ಇದೀಗ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗ್ತಿದ್ದಾರೆ....
ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ, ಮನೆಯ ಬಾಗಿಲು ಯಾವ ದಿಕ್ಕಿಗಿದೆ ಎಂದು ನೋಡಿ ಹೋಗುವುದು ಉತ್ತಮವೆಂದು ಹೇಳ್ತಾರೆ. ರಾಶಿಗೆ ತಕ್ಕಂತೆ ಬಾಗಿಲ ದಿಕ್ಕಿದ್ದರೆ ಇನ್ನೂ ಉತ್ತಮ. ಆದ್ರೆ ಪಶ್ಚಿಮ ದಿಕ್ಕಿನಲ್ಲಿ ಬಾಗಿಲಿದ್ದರೆ ಉತ್ತಮಾನಾ ಅಲ್ಲವಾನಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/UiscuYQN--Y
ಪಶ್ಚಿಮ...
Political News: ರಾಮನಗರದ ಬಿಡದಿಯಲ್ಲಿ ಟೌನ್‌ಶಿಪ್ ವಿಚಾಾರವಾಗಿ, ಭೂಮಿ ನೀಡಿದರೆ ಮಾತ್ರ ಖರೀದಿಸುತ್ತೇವೆ, ಇಲ್ಲದಿದ್ದರೆ, ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದೀಗ ಅನುಮೋದನಾ...