ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಐವರು ನಿರ್ದೇಶಕರು ಸೇರಿ ಮಾಡುತ್ತಿರುವ ಹೊಸ ಪ್ರಯೋಗಾತ್ಮಕ ಸಿನಿಮಾದ ಮೇಲೆ ನಿರೀಕ್ಷೆಗಳು ದುಪ್ಪಟ್ಟಿವೆ. ಈ ಐದು ಡೈರೆಕ್ಟರ್ ಪೈಕಿ ಬೆಲ್ ಬಾಟಂ ಸಿನಿಮಾ ನಿರ್ದೇಶಕ ಜಯ ತೀರ್ಥ ಆ್ಯಕ್ಷನ್ ಕಟ್ ಹೇಳಿರುವ ಕಥೆಯಲ್ಲಿ ಅಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಹಾಗೂ ಕನ್ನಡತಿ ಸೀರಿಯಲ್ ಭೂಮಿ ಖ್ಯಾತಿಯ ರಂಜನಿ ರಾಘವನ್ ನಟಿಸುತ್ತಿದ್ದಾರೆ.
ಕನ್ನಡತಿ...
ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನಾಗಿ ಘೋಷಿಸಿರುವ ಸರ್ಕಾರದ ನಡೆಯನ್ನು ನಟ ಕಂ ನಿರ್ಮಾಪಕ ಅಜಯ್ ರಾವ್ ಬೆಂಬಲಿಸಿದ್ದಾರೆ. ಈ ಕುರಿತು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಜಯ್ ರಾವ್ ಧನ್ಯವಾದ ತಿಳಿಸಿ ನಿನ್ನೆ ಅರಣ್ಯ ಸಚಿವ ಆನಂದ್ ಸಿಂಗ್‌ಗೆ ಪತ್ರ ಸಲ್ಲಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಟ...
ಲವ್ ಮೋಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ಯುವ ಜೋಡಿ ಮಿಲನಾ-ಕೃಷ್ಣ.. ರೀಲ್ ಮಾತ್ರವಲ್ಲ ರಿಯಲ್ ನಲ್ಲೂ ಒಂದಾಗುತ್ತಿರುವ ಈ ಕ್ಯೂಟ್ ಕಪಲ್ ಪ್ರೇಮಿಗಳ ದಿನದಂದೂ ಹೊಸ ಜೀವನಕ್ಕೆ ಅಡಿ ಇಡಲು ರೆಡಿಯಾಗಿದ್ದಾರೆ. ಈಗಾಗ್ಲೇ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿರುವ ಆದಿ-ನಿಧಿಮಾ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಮುದ್ದು-ಮುದ್ದಾಗಿ ಕಾಣಿಸಿಕೊಂಡಿರುವ ಈ...
ಈ ಮದುವೆ ಮುಂಜಿ ವೇಳೆ ಕೆಲವರು, ಊಟಕ್ಕೆ ಜನರು ಬರುವ ಮೊದಲೇ ತಟ್ಟೆ ಇಟ್ಟು ಊಟ ಬಡಿಸಿಬಿಡುತ್ತಾರೆ. ಕೆಲ ಹೆಣ್ಣುಮಕ್ಕಳು ಕೂಡ ಗಂಡ ಆಫೀಸಿನಿಂದ ಮನೆಗೆ ಬರುವ ಮೊದಲೇ ತಟ್ಟೆಯಲ್ಲಿ ಊಟ ಬಡಿಸಿಟ್ಟು ಕಾಯುತ್ತಿರುತ್ತಾರೆ. ಹೀಗೆ ಮಾಡುವುದು ತಪ್ಪು. ಯಾಕೆ ಹೀಗೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...
ಶಂಭೋ ಎಂದರೆ ಒಲಿಯುವ ಸದಾಶಿವ ಆಡಂಬರದ ಪೂಜೆ ಎಂದಿಗೂ ಬಯಸಿದವನಲ್ಲ. ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿದರೆ ಪ್ರಸನ್ನನಾಗುವ ದೇವರೆಂದರೆ ಶಿವ. ಹಾಗಾದ್ರೆ ಶಿವನಿಗೆ ಬಿಲ್ವಪತ್ರೆ ಯಾಕೆ ಅರ್ಪಿಸುತ್ತಾರೆ. ಬಿಲ್ವಪತ್ರೆ ಹುಟ್ಟಿದ್ದು ಹೇಗೆ..? ಇದು ಯಾವ ಸ್ವರೂಪ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/hX6iyjVUB_o
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...
ತುಳಸಿಯ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಷಯಗಳನ್ನ ನಿಮಗೆ ಹೇಳಿದ್ದೇವೆ. ತುಳಸಿ ಅಂದರೆ ಯಾರು..? ಈ ತುಳಸಿ ಗಿಡ ಮನೆಯಲ್ಲಿದ್ದಾಗ ಯಾವ ನಿಯಮವನ್ನು ಪಾಲಿಸಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ತುಳಸಿ ಗಿಡದ ಬಳಿ ಯಾವ ವಸ್ತುಗಳನ್ನು ಇಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...
ಹಾಸಿಗೆ ಇರೋದು ಬರೀ ನಿದ್ದೆ ಮಾಡುವುದಕ್ಕೆ, ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ. ಆದ್ರೆ ಕೆಲವರು ಇವೆರಡನ್ನು ಬಿಟ್ಟು ಉಳಿದದ್ದನ್ನೆಲ್ಲ ಮಾಡುತ್ತಾರೆ. ತಿಂಡಿ ತಿನ್ನುವುದು, ಊಟ ಮಾಡುವುದು, ತಲೆ ಬಾಚುವುದು, ಇತ್ಯಾದಿ ಕೆಲಸಗಳನ್ನ ಬೆಡ್ ಮೇಲೆ ಮಾಡುವ ಕೆಟ್ಟ ಚಾಳಿ ಕೆಲವರಿಗಿರುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನ ಬೆಡ್ ಮೇಲೆ ಇಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ...
ಭಾರತದಲ್ಲಿ ದಾನ ಧರ್ಮಕ್ಕೆ ಹೆಚ್ಚಿನ ಮಹತ್ವವಿದೆ. ಕೆಲ ದಾನಗಳನ್ನ ಮಾಡಿದ್ರೆ, ಅದಕ್ಕೆ ತಕ್ಕಂತೆ ಪುಣ್ಯ ಪ್ರಾಪ್ತಿಯಾಗುತ್ತದೆ. ಇಂದು ನಾವು ಉಪ್ಪು ದಾನ ಮಾಡೋದ್ರಿಂದ ಆಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/Xu9ibLmqoQI
ನಾವು ತಿನ್ನೋ ಆಹಾರದಲ್ಲಿ ಉಪ್ಪು ಸ್ವಲ್ಪ ಹೆಚ್ಚು...
ವಿವಾಹವಾದ ಹೆಣ್ಣುಮಕ್ಕಳು ತಾಳಿ, ಬಳೆ, ಸಿಂಧೂರ, ಕಾಲುಂಗುರು, ಮೂಗುಬೊಟ್ಟು ಧರಿಸೋದು ಪದ್ಧತಿ ಪ್ರಕಾರ ನಡೆದುಕೊಂಡು ಬಂದಿದೆ. ಇಂಥ ಮುತ್ತೈದೆ ಭಾಗ್ಯ ನೀಡುವ ಆಭರಣಗಳಲ್ಲಿ ಮಂಗಲಸೂತ್ರ ಕೂಡ ಒಂದು. ಈ ಮಂಗಲಸೂತ್ರದಲ್ಲಿ ಕರಿಮಣಿ ಯಾಕೆ ಇರಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/T-t22v0clno
ಮಂಗಲಸೂತ್ರದಲ್ಲಿ...
ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ಅಲ್ಲಿ ನಮಗೆ ಸಿಹಿ ತಿಂಡಿಗಳನ್ನು ಅಥವಾ, ಅನ್ನ ಪ್ರಸಾದವನ್ನು ನೀಡುತ್ತಾರೆ. ಆದ್ರೆ ಒಂದು ದೇವಿ ದೇವಸ್ಥಾನಕ್ಕೆ ಹೋದ್ರೆ ಮಾತ್ರ ಚಿನ್ನ ಬೆಳ್ಳಿಯನ್ನ ಪ್ರಸಾದವಾಗಿ ಕೊಡ್ತಾರೆ. ಯಾವುದು ಆ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/Xu9ibLmqoQI
ಮಧ್ಯಪ್ರದೇಶದ ರತ್ನಗಿರಿಯಲ್ಲಿರುವ...
Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...