Beautiful marriage-ಮದುವೆ ನಂತರ ಚಿನ್ನಾಭರಣದೊಂದಿಗೆ ಪರಾರಿ

ತಮುಳುನಾಡು: ಈಗಿನ ಕಾಲದಲ್ಲಿ ಮೋಜು ಮಸ್ತಿ ಮಾಡುವುದಕ್ಕಾಗಿ ದುಡ್ಡಿನ ಅವಶ್ಯಕತೆ ಎದುರಾದಾಗ ಎಂತಹ ಮಾನಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದು ಮತ್ತೊಮ್ಮೆ ಬೇಳಕಿಗೆ ಬಂದಿದೆ. ಇಲ್ಲಿ ಸುಂದರ ಯುವತಿಯೊಬ್ಬಳು ತನ್ನ ಸೌಂದರ್ಯವನ್ನು ಬಳೆಸಿಕೊಂಡು  ಮದುವೆಯಾಗದ ಯುವಕರನ್ನು ಮೋಸಮಾಡಿ ಹಣ ಚಿನ್ನಾಭರಣ ದೋಚಿ ಪರಾರಿಯಅದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇನ್ನು ಈ ಯುವತಿ ಸುಮಾರು ನಾಲ್ಕು ರಾಜ್ಯಗಳಾದ ಕನಾರ್ಟಕ ಆಂದ್ರಪ್ರದೇಶ, ತೆಲಾಂಗಣ ತಮಿಳುನಾಡುಗಳಲ್ಲಿ ಮೋಸ ಮಾಡಿದ್ದಾಳೆ ಯುವಕರನ್ನು ಪ್ರೀತಿಯ ಬಲೆಯಲ್ಲಿ ತಳ್ಳಿ ನಂತರ ಮದುವೆ ಯಾಗಿ  ಕೆಲವು ದಿನಗಳ ನಂತರ ಚಿನ್ನಾಭರಣ ಹಣದೊಂದಿಗೆ ಪರಾರಿಯಾಗಿದ್ದಾಳೆ

ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲದ ಮೂರ್ತಿ ಎನ್ನುವ ಫೈನಾನಿಶಿಯರ್ ನನ್ನು  ರಷೀಧಾ ಎನ್ನುವ ಯುವತಿ  ಮೂರ್ತಿಯನ್ನು ಪರಿಚಯ ಮಾಡಿಕೊಂಡು ಪ್ರೀತಿ ಮಾಡಿರುವುದಾಗಿ ಹೇಳಿದ್ದಾಳೆ ಹುಡುಗಿ ಚೆನ್ನಾಗಿರುವ ಕಾರಣ ಮರುಮಾತನಾಡದೆ ಒಪ್ಪಿಕೊಂಡಿದ್ದಾನೆ ನಂತರ ಮಾರ್ಚ 3 ರಂದು ರಶೀದಾ ಮತ್ತು ಮೂರ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ದಿನಗಳ ಕಾಲ ಸುಂದರವಾಗಿ ಸಂಸಾರವನ್ನು ನಡೆಸಿದ ರಶೀದಾ  ಚಿನ್ನಾಭರಣದೊಂದಿಗೆ ಪರಾರಿಯಾಗಿರುವುದು ಮತ್ತು ತಾನು ಮೋಸ ಹೋಗಿರುವುದು ತಿಳಿದು ಸ್ಥಳಿಯ ಠಾಣೆಗೆ ದೂರನ್ನು ದಾಖಲಿಸಿದ್ದಾನೆ. ಮೂರ್ತಿಯ ದೂರಿನನ್ವಯ ತನಿಖೆ ನಡೆಸಿದ ಪೋಲಿಸರಿಗೆ ರಶೀದಾಳ ಅಸಲಿ ಮುಖ ಬಯಲಿಗೆ ಬಂದಿದೆ.

ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ

Yadhuveer Odeyar : ಯದುವೀರ್ ಒಡೆಯರ್ ಅಜ್ಜಿ ಸಾವು

Shakthi Yojane:ಫ್ರೀ ಬಸ್ ಆಟೋ ಚಾಲಕರಿಗೆ ಮುಳುವಾಯ್ತಾ ?

About The Author