Friday, September 20, 2024

Latest Posts

ಸೋರೆಕಾಯಿ ಸೇವನೆಯಿಂದ ಆರೋಗ್ಯ ಲಾಭದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಾ..

- Advertisement -

ಸೋರೆಕಾಯಿ ಅಂದ್ರೆ ಹಲವರಿಗೆ ಇಷ್ಟವಾಗದ ತರಕಾರಿ. ಯಾಕಂದ್ರೆ ಅದು, ಆಲೂ, ಈರುಳ್ಳಿ, ಕ್ಯಾರೆಟ್ ಅಷ್ಟು ಟೇಸ್ಟಿಯಾಗಿರಲ್ಲ ಅಂತಾ. ಇದು ಟೇಸ್ಟ್‌ನಲ್ಲಿ ಅಷ್ಟೊಂದು ಗುಡ್ ಅಲ್ಲದಿದ್ದರೂ, ಆರೋಗ್ಯದಲ್ಲಿ ಮಾತ್ರ ನಂಬರ್ ಒನ್. ಹಾಗಾಗಿ ನಾವು ಸೋರೆಕಾಯಿಯನ್ನ ವಾರಕ್ಕೊಮ್ಮೆಯಾದರೂ ಬಳಸಬೇಕು. ಇಂದು ನಾವು ಸೋರೆಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಾಂತಾರ ಸಿನಿಮಾದ ಹೊಸ ಸಾಂಗ್ ರಿಲೀಸ್: ‘ಸಿಂಗಾರ ಸಿರಿಯೆ’ ಹಾಡಿಗೆ ತಲೆದೂಗಿದ ಪ್ರೇಕ್ಷಕರು

ಆಯುರ್ವೇದದಲ್ಲಿ ಪ್ರಮುಖವಾಗಿ ಉಪಯೋಗಿಸುವ ತರಕಾರಿ ಅಂದ್ರೆ ಸೋರೆಕಾಯಿ. ಯಾಕಂದ್ರೆ ಈ ತರಕಾರಿ ಸೇವನೆಯಿಂದ ಹಲವಾರು ಆರೋಗ್ಯಕರ ಲಾಭಗಳಿದೆ. ಆಯುರ್ವೇದದಲ್ಲಿ ಕೆಲವು ಆಹಾರಗಳನ್ನು ಬೆಳಿಗ್ಗೆಯಷ್ಟೇ ತಿನ್ನಬೇಕು. ರಾತ್ರಿಯಷ್ಟೇ ತಿನ್ನಬೇಕು. ಹೀಗೆ ಅದಕ್ಕೇ ಆದ ತಿನ್ನುವ ಸಮಯವಿದೆ. ಆದ್ರೆ ಸೋರೆಕಾಯಿಯನ್ನ ನೀವು ಯಾವಾಗ ಬೇಕಾದ್ರೂ ತಿನ್ನಬಹುದು. ಇದು ಬೇಗ ಪತನವಾಗುವ ತರಕಾರಿಯಾದ್ದರಿಂದ ಇದನ್ನು ಬೇಯಿಸಿಯೂ ತಿನ್ನಬಹುದು. ಸಲಾಡ್‌ ರೀತಿಯೂ ಸೇವಿಸಬಹುದು.

ಪುರುಷನಿಗೆ ಒಬ್ಬಳೇ ಪತ್ನಿ ಇದ್ದರೆ ಈ ದೇಶದಲ್ಲಿ ಆತ ಅಪರಾಧಿ..!

ಪ್ರೋಟಿನ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ಅಂಶಗಳಿಂದ ಭರಪೂರವಾಗಿರುವ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದ್ರೆ, ನಿಮಗೆ ಯಾವತ್ತೂ ಕಿಡ್ನಿ ಸ್ಟೋನ್ ಆಗಲ್ಲಾ. ಇನ್ನು ನಿಮಗೆ ಈಗಾಗಲೇ ಕಿಡ್ನಿ ಸ್ಟೋನ್ ಆಗಿದ್ರೂ ಕೂಡ, ನೀವು ವಾರಕ್ಕೆ ಮೂರು ಬಾರಿ ಸೋರೆಕಾಯಿ ಜ್ಯೂಸನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ, ಆದಷ್ಚು ಬೇಗ ಕಿಡ್ನಿ ಸ್ಟೋನ್ ಮಾಯವಾಗುತ್ತದೆ. ಇದನ್ನು ಹಲವರು ಪ್ರಯೋಗಿಸಿ ನೋಡಿದ್ದಾರೆ.

ವಾರಕ್ಕೊಮ್ಮೆಯಾದರೂ ರಾಜ್ಮಾ ತಿನ್ನಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ನೀವು ಬೇಕಾದ್ರೆ ಸೋರೆಕಾಯಿ ಸಲಾಡ್ ಸೇವನೆ ಮಾಡಿದ್ರೂ ಕೂಡ, ದೇಹದಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ದೇಹದಲ್ಲಿ ಕಲ್ಲು ಬೆಳೆಯುವುದಿಲ್ಲ. ಅಲ್ಲದೇ, ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ನೋವಿನ ಸಮಸ್ಯೆ ಇದ್ರೂ ಅದು ಕೂಡ ಕಡಿಮೆಯಾಗುತ್ತದೆ. ಸೋರೆಕಾಯಿಯ ಸಾಂಬಾರ್, ಸೂಪ್ ಮಾಡಿ ತಿನ್ನಬಹುದು. ಇಲ್ಲವಾದಲ್ಲಿ ಸೋರೆಕಾಯಿ ಬೇಯಿಸಿ, ಅದನ್ನ ಕೂಡ ಸೇವಿಸಬಹುದು. ಇನ್ನು ಇದರ ಸೇವನೆಯಿಂದ ನಿಮ್ಮ ದೇಹದಲ್ಲಿ ಶಕ್ತಿ ಬರುತ್ತದೆ.

- Advertisement -

Latest Posts

Don't Miss