Monday, October 6, 2025

Latest Posts

ಕಡಲೆ ಹಿಟ್ಟಿನ ಸ್ವೀಟ್ ರೆಸಿಪಿ

- Advertisement -

ನೀವು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮನೆಯಲ್ಲಿ ಸ್ವೀಟ್ ತಯಾರಿಸಬಹುದು. ಪಾಯಸ, ಶೀರಾ, ಕೇಸರಿ ಭಾತ್, ಇದ್ದನ್ನೇ ತಯಾರಿಸೋದು. ಅದನ್ನ ತಿಂದು ಮನೆಯವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಕಡಲೆ ಹಿಟ್ಟಿನ ಸ್ವೀಟ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..

ಬೇಕಾಗುವ ಸಾಮಗ್ರಿ: 1 ಕಪ್ ಕಡಲೆ ಹಿಟ್ಟು, ಅರ್ಧ ಕಪ್ ತುಪ್ಪ, ಅರ್ಧ ಕಪ್ ಸಕ್ಕರೆ ಪುಡಿ,  ಸಣ್ಣಗೆ ಕತ್ತರಿಸಿದ ಡ್ರೈಫ್ರೂಟ್ಸ್, ಗ್ರೀಸ್ ಮಾಡಲು ಕೊಂಚ ತುಪ್ಪ.

ಮಾಡುವ ವಿಧಾನ: ಮೊದಲು ಕಡಲೆ ಹಿಟ್ಟು ಮತ್ತು ತುಪ್ಪವನ್ನು ಸೇರಿಸಿ, ಹುರಿಯಿರಿ. ಕಡಲೆ ಹಿಟ್ಟು ಹುರಿಯುವಾಗ ಒಂದೊಂದೇ ಸ್ಪೂನ್‌ನಂತೆ ತುಪ್ಪ ಸೇರಿಸಿ, ಕೊನೆಗೆ ಪೂರ್ತಿ ತುಪ್ಪ ಮಿಕ್ಸ್ ಮಾಡಿ. ಈಗ ಪೇಸ್ಟ್‌ನಂತೆ ರೆಡಿಯಾಗತ್ತೆ. ಇದಕ್ಕೆ ಸಕ್ಕರೆ ಪುಡಿ ಸೇರಿಸಿ, ಗ್ಯಾಸ್ ಆಫ್ ಮಾಡಿ. ಇವೆಲ್ಲ ಸರಿಯಾಗಿ ಮಿಕ್ಸ್ ಆದ ಮೇಲೆ, ಒಂದು ಪ್ಲೇಟ್‌ಗೆ ತುಪ್ಪ ಗ್ರೀಸ್ ಮಾಡಿ, ಅದಕ್ಕೆ ಈ ಮಿಶ್ರಣ ಹಾಕಿ, ಮೇಲಿನಿಂದ ಡ್ರೈಫ್ರೂಟ್ಸ್ ಹಾಕಿ, ಬೇಕಾದ ಶೇಪ್‌ನಲ್ಲಿ ಕತ್ತರಿಸಿದ್ರೆ ಕಡಲೆ ಹಿಟ್ಟಿನ ಸ್ವೀಟ್ ರೆಡಿ.

ಬೆಳಗ್ಗಿನ ಜಾವಕ್ಕೆ ಶಕ್ತಿಯುತವಾದ ಪ್ರೋಟೀನ್ ಬ್ರೇಕ್ಫಾಸ್ಟ್..

ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (oil pulling) ಏನು ಲಾಭ..?

- Advertisement -

Latest Posts

Don't Miss