Monday, September 25, 2023

Latest Posts

ಕುಂಟುನೆಪ ಸಿಎಂ ಹೇಳಿ ಗ್ರಾಮವಾಸ್ತವ್ಯ ತಪ್ಪಿಸಿಕೊಂಡಿದ್ದಾರೆ- ಬಿಎಸ್ವೈ ಕೆಂಡಾಮಂಡಲ

- Advertisement -

ಬೆಂಗಳೂರು: ಕಲಬುರಗಿಯ ಹೇರೂರು ಬಿ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿಯವರ ಇಂದಿನ ಗ್ರಾಮವಾಸ್ತವ್ಯ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯ ಕಾರಣವೊಡ್ಡಿ ಇಂದಿನ ಗ್ರಾಮವಾಸ್ತವ್ಯವನ್ನು ಸಿಎಂ ಕುಮಾರಸ್ವಾಮಿ ರದ್ದು ಮಾಡಿದ್ದಾರೆ. ಕುಂಟುನೆಪ ಹೇಳಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ ಅಂತ ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಜನರಿಗೆ ಇಲ್ಲಸಲ್ಲದ ಭರವಸೆ ಕೊಟ್ಟು ಕೇವಲ ಒಂದು ದಿನ ಗ್ರಾಮವಾಸ್ತವ್ಯ ಮಾಡಿದ್ದಾರೆ. ಈ ಮೂಲಕ ಸಿಎಂ ರಾಜಕೀಯ ದೊಂಬರಾಟ ನಡೆಸ್ತಿದ್ದಾರೆ ಅಂತ ಬಿಎಸ್ ವೈ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿಗೆ ಸಿಎಂ ಕುಮಾರಸ್ವಾಮಿ ಕೊಟ್ಟ ಬಂಪರ್ ಆಫರ್ ಏನ್ ಗೊತ್ತಾ??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=3KeJni-Pkb8
- Advertisement -

Latest Posts

Don't Miss