Health Tips: ಈಗಾಗಲೇ ವೈದ್ಯರು ಕ್ಯಾನ್ಸರ್ಬಗ್ಗೆ ಹಲವು ಮಾಹಿತಿಯನ್ನು ನೀಡಿದ್ದಾರೆ. ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ, ಕ್ಯಾನ್ಸರ್‌ನಲ್ಲಿ ಎಷ್ಟು ರೀತಿಯ ವಿಧಗಳಿದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಇಂದು ವೈದ್ಯರು ಕಣ್ಣಿನ ಕ್ಯಾನ್ಸರ್ ಬಗ್ಗೆ ವಿವರಣೆ ನೀಡಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಲುವ ಪ್ರಕಾರ, ಕಣ್ಣಿನ ಕ್ಯಾನ್ಸರ್‌ನಲ್ಲೂ ಹಲವು ಬಗೆ ಇದೆ. ಕೆಲವು ಮಕ್ಕಳಲ್ಲಿ ಹೆಚ್ಚಾಗಿ, ಕಣ್ಣಿನ ಕ್ಯಾನ್ಸರ್ ಬರುತ್ತದೆ. ಕೆಲವರಿಗೆ ಕಣ್ಣಿನ ಅಕ್ಕಪಕ್ಕದಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದು, ಬಳಿಕ ಅದು ಕಣ್ಣಿನ ಒಳಗೆ ಸೇರಿ, ಅಲ್ಲಿ ಕಲೆ ಆಗುವಂತೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಕ್ಯಾನ್ಸರ್ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..




