Health Tips: ನೆಲ್ಲಿಕಾಯಿಯನ್ನು ಹಾಗೇ ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಅದು ರುಚಿಯಾಗಿರಲ್ಲ. ಹಾಗಾಗಿ ನೆಲ್ಲಿಕಾಯಿಯ ಸಿಹಿ ಉಪ್ಪಿನಕಾಯಿ, ಖಾರಾ ಉಪ್ಪಿನಕಾಯಿ ಮಾಡಿ ತಿನ್ನುತ್ತಾರೆ. ಆದರೆ ನೆಲ್ಲಿಕಾಯಿಯನ್ನು ಹಸಿಯಾಗೇ ತಿನ್ನುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿದೆ. ಹಾಗಾದರೆ ಯಾವುದು ಆ ಪ್ರಯೋಜನಗಳು ಅಂತಾ ತಿಳಿಯೋಣ ಬನ್ನಿ..
ಧೀರ್ಘಕಾಲದ ರೋಗಗಳಿಂದ ಮುಕ್ತಿ ಹೊಂದಲು, ನೆಲ್ಲಿಕಾಯಿ ಸಹಕಾರಿಯಾಗಿದೆ. ನೀವು ಚಿಕ್ಕವರಿದ್ದಾಗ,...
Health Tips: ಎಲ್ಲರಿಗೂ ಸಿಹಿ ಬೆರೆಸಿದ ಚಾಕೋಲೇಟ್ಸ್ ಅಂದ್ರೆ ತುಂಬಾ ಇಷ್ಟವಾಗಿರತ್ತೆ. ಯಾಕಂದ್ರೆ ಅದು ಟೇಸ್ಟಿಯಾಗಿರತ್ತೆ. ಅದೇ ಡಾರ್ಕ್ ಚಾಕೋಲೇಟ್ ತಿನ್ನಕ್ಕೆ ಹಲವರು ಇಷ್ಟಪಡಲ್ಲ. ಯಾಕಂದ್ರೆ ಅದು ಕಹಿಯಾಗಿರತ್ತೆ. ಆದರೆ ಇದು ಆರೋಗ್ಯಕ್ಕೆ ಉತ್ತಮ. ಹಾಗಾದರೆ ಡಾರ್ಕ್ ಚಾಕೋಲೇಟ್ ಎಷ್ಟು ತಿನ್ನಬೇಕು..? ಯಾಕೆ ತಿನ್ನಬೇಕು..? ಇದರಿಂದಾಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಮಧುಮೇಹದಿಂದ...
Health Tips: ಕೆಲವರಿಗೆ ಹುಟ್ಟಿದಾಗಿನಿಂದ ಏನೇನು ಸೌಲಭ್ಯ ಬೇಕೋ ಅದೆಲ್ಲವೂ ಸಿಕ್ಕಿರುತ್ತದೆ. ಊಟ, ತಿಂಡಿ, ಬಟ್ಟೆ, ಐಷಾರಾಮಿ ಜೀವನ ಎಲ್ಲವೂ ಸಿಗುತ್ತದೆ. ಆದರೆ ನೆಮ್ಮದಿ, ಖುಷಿಯೇ ಸಿಗುವುದಿಲ್ಲ. ಅವರು ಜೀವನಪೂರ್ತಿ ಖುಷಿಗಾಗಿ ಹುಡುಕಾಡುತ್ತಾರೆ. ಹಾಗಾದ್ರೆ ಜೀವನದಲ್ಲಿ ಯಶಸ್ಸು, ನೆಮ್ಮದಿ, ಖುಷಿ ಬೇಕಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದು ಕೃತಜ್ಞತಾ ಭಾವ ನಿಮ್ಮಲ್ಲಿರಲಿ. ನಿಮಗೆ...
Health Tips: ಒಣದ್ರಾಕ್ಷಿ ತಿನ್ನಲು ಎಷ್ಟು ರುಚಿಯೋ, ಆರೋಗ್ಯಕ್ಕೂ ಅಷ್ಟೇ ಉತ್ತಮವಾದ ಒಣಹಣ್ಣು. ನಾವು ಈಗಾಗಲೇ ನಿಮಗೆ ಡ್ರೈಫ್ರೂಟ್ಸ್ ತಿನ್ನುವಾಗ, ಅದನ್ನು ನೀರಿನಲ್ಲಿ ನೆನೆಸಿಟ್ಟು ತಿಂದರೆ ಒಳ್ಳೆಯದು ಅಂತಾ ಹೇಳಿದ್ದೇವೆ. ಅದೇ ರೀತಿ ಒಣದ್ರಾಕ್ಷಿಯನ್ನು ಕೂಡ ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇದು ಆರೋಗ್ಯಕ್ಕೆ ಉತ್ತಮ. ಹಾಗಾದರೆ ಇದರಿಂದಾಗುವ ಆರೋಗ್ಯ...
Recipe: ನೀವು ಚರ್ಮುರಿ ಬಳಸಿ, ಇಂಡಿಯನ್ ಭೇಲ್ಪುರಿ ಮಾಡಿ ತಿಂದಿರುತ್ತೀರಿ. ಆದರೆ ಮೆಕ್ಸಿಕನ್ ಭೇಲ್ ಎಂದಾದರೂ ತಿಂದಿದ್ದೀರಾ. ಇದನ್ನು ತಯಾರು ಮಾಡೋದು ತುಂಬಾ ಸುಲಭ. ಹಾಗಾದರೆ ಇದನ್ನು ಹೇಗೆ ತಯಾರು ಮಾಡೋದು ಅಂತಾ ತಿಳಿಯೋಣ ಬನ್ನಿ..
ಗ್ಯಾಸ್ ಆನ್ ಮಾಡಿ ಪ್ಯಾನ್ ಇರಿಸಿ, ಒಂದು ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಮೂರು ಸ್ಪೂನ್ ಈರುಳ್ಳಿ ಸೇರಿಸಿ...
Recipe: ನಾರ್ಮಲ್ ಜಿಲೇಬಿಯನ್ನು ಎಲ್ಲರೂ ಟೇಸ್ಟ್ ಮಾಡೇ ಮಾಡಿರ್ತೀರಾ. ಆದರೆ, ಪನೀರ್ ಬೆರೆಸಿ ಮಾಡಿದ ಜಿಲೇಬಿ ತಿಂದಿರೋದು ತುಂಬಾ ಅಪರೂಪವಾಗಿರಬಹುದು. ಇಂದು ನಾವು ಪನೀರ್ ಜಿಲೇಬಿ ಹೇಗೆ ತಯಾರಿಸೋದು ಅಂತಾ ಹೇಳಲಿದ್ದೇವೆ.
ಮೂರು ಗ್ರಾಂ ಪನೀರನ್ನು ಮಿಕ್ಸಿ ಜಾರ್ಗೆ ಹಾಕಿ, ಪೇಸ್ಟ್ ಮಾಡಿಕೊಳ್ಳಿ. ಇದನ್ನು ಒಂದು ಮಿಕ್ಸಿಂಗ್ ಬೌಲ್ಗೆ ಹಾಕಿ. ಇದಕ್ಕೆ ಚಿಟಿಕೆ ಬೇಕಿಂಗ್ ಪೌಡರ್,...
Health Tips: ಡಯಾಬಿಟೀಸ್ ಅನ್ನೋದು ಇತ್ತೀಚೆಗೆ ಕಾಮನ್ ರೋಗವಾಗಿದೆ. ಆದರೆ ಇದಕ್ಕಾಗಿ ಮಾಡಬೇಕಾದ ತ್ಯಾಗ ಅಷ್ಟಿಷ್ಟಲ್ಲ. ಸಿಹಿ ತಿಂಡಿ ತಿನ್ನುವುದನ್ನು ಕಂಟ್ರೋಲ್ ಮಾಡಬೇಕು. ಕೆಲವು ಹಣ್ಣುಗಳನ್ನ ತಿನ್ನಬಾರದು. ವೈಟ್ ರೈಸ್ನಿಂದ ದೂರವಿರಬೇಕು. ಹೀಗೆ ಹಲವು ಪಥ್ಯಗಳನ್ನು ಅನುಸರಿಸಬೇಕು. ಆದರೆ ನಾವಿಂದು ಶುಗರ್ ಕಂಟ್ರೋಲಿನಲ್ಲಿಡಲು ಯಾವ ಪೇಯ ಕುಡಿಯಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ..
ಗ್ರೀನ್...
Recipe: ಸಾಮಾನ್ಯವಾಗಿ ಪಾಯಸವೆಂದರೆ ಹಾಲಿನಿಂದ ಮಾಡಲಾಗುತ್ತದೆ. ಅಥವಾ ಬೇಳೆ ನೀರು ಬೆಲ್ಲ ತುಪ್ಪ ಸೇರಿಸಿ ಮಾಡಲಾಗುತ್ತದೆ. ಆದರೆ ಇಂದು ನಾವು ಕಾಯಿಹಾಲು, ಬೆಲ್ಲ ಬಳಸಿ ಸಾಬಕ್ಕಿ ಪಾಯಸ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
2ರಿಂದ 3 ತೆಂಗಿನ ಕಾಯಿ ತುರಿಯಿಂದ ಮಾಡಿದ ಕಾಯಿ ಹಾಲು, ಇದರಲ್ಲಿ ಅರ್ಧ ಕಾಯಿ ಹಾಲು ಗಟ್ಟಿಯಾಗಿರಬೇಕು. ಇನ್ನರ್ಧ ಕಾಯಿಹಾಲಿಗೆ 2...
Health Tips : ಮಳೆಗಾಲದಲ್ಲಿ ಹೆಚ್ಚಾಗಿ ಕಾಡೋದು ಕಣ್ಣು ನೋವು ಇತ್ತೀಚೆಗೆ ಕಾಡುತ್ತಿರುವ ಸಮಸ್ಯೆ ಕೂಡಾ ಇದೆ. ಈ ಕಾಡುತ್ತಿರುವ ಕಣ್ಣು ನೋವಿನ ಸಮಸ್ಯೆಗೆ ವೈದ್ಯಕೀಯ ಭಾಷೆಯಲ್ಲಿ ಐ ಫ್ಲೂ ಅಥವಾ ಗುಲಾಬಿ ಕಣ್ಣಿನ ಸೋಂಕು ಎಂಬುದಾಗಿಯೂ ಕರೆಯುತ್ತಾರೆ. ಈ ಕಣ್ಣಿನ ನೋವಿಗೆ ಮನೆಯಲ್ಲಿಯೇ ಔಷಧವಿದೆ. ಹಾಗಿದ್ರೆ ಯಾವುದು ಆ ಮನೆ ಮದ್ದು ಇಲ್ಲಿದೆ...
Health Tips: ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಆಹಾರ. ನುಗ್ಗೆ ಕಾಯಿ ಜೊತೆಗೆ ನುಗ್ಗೆ ಕಾಯಿ ಬೀಜದ ಪ್ರಯೋಜನ ಕೇಳಿದ್ರೆ ಖಂಡಿತ ಅಚ್ಚರಿ ಎನಿಸಬಹುದು…ಹಾಗಿದ್ರೆ ಆ ಆರೋಗ್ಯಕರ ಪ್ರಯೋಜನಗಳು ಏನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್….
ನುಗ್ಗೆಕಾಯಿ ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಮನೆ ಹಿತ್ತಿಲಿನಲ್ಲೇ ಸಿಗುವಂತಹ ಔಷಧೀಯ ಗುಣವಿರುವ ಗಿಡ. ನುಗ್ಗೆ ಕಾಯಿ ಬಗ್ಗೆ...