Friday, February 27, 2026

ಬ್ಯೂಟಿ ಟಿಪ್ಸ್

Recipe: ಅಕ್ಕಿ ರೊಟ್ಟಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿ, 3 ಈರುಳ್ಳಿ, 1 ಸ್ಪೂನ್ ಜೀರಿಗೆ, 5 ಒಣಮೆಣಸು, ಕರಿಬೇವು, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ರೊಟ್ಟಿ ಬೇಯಿಸಲು ಬೇಕಾದಷ್ಟು ಎಣ್ಣೆ ಅಥವಾ ತುಪ್ಪ. ಮಾಡುವ ವಿಧಾನ: ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, 5 ತಾಸು ಅಕ್ಕಿ ನೆನೆಸಿ, ಬಳಿಕ ಮಿಕ್ಸಿಗೆ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ....

ಬೆಳಿಗ್ಗೆ ಬೇಗ ಏಳುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health tips: ನಮ್ಮ ಹಿರಿಯರೆಲ್ಲ ಬೆಳಿಗ್ಗೆ 5 ಗಂಟೆಗೆ ಅಂದ್ರೆ, ಎದ್ದು, ಮನೆಗೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಇಂದಿನ ಯುವಪೀಳಿಗೆಗೆ ನಿದ್ರೆ ಎಂದರೆ, ಬಹುಪ್ರೀತಿ. ಹಾಗಾಗಿ ಬೇಗ ಏಳಲು ಮನಸ್ಸಾಗೋದೇ ಇಲ್ಲ. ಆದರೆ ಬೆಳಿಗ್ಗೆ ಬೇಗ ಏಳುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಉತ್ತಮವಂತೆ. ಹಾಗಾದ್ರೆ ಬೆಳಿಗ್ಗೆ ಬೇಗ ಎದ್ದರೆ ಏನೆಲ್ಲ ಆರೋಗ್ಯ ಲಾಭವಾಗುತ್ತದೆ ಅಂತಾ ತಿಳಿಯೋಣ...

Recipe: ಡ್ರೈ ಫ್ರೂಟ್ಸ್ ಚಾಕೋಲೇಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋಡಂಬಿ, ಬಾದಾಮ್, ಪಿಸ್ತಾ, ಒಂದು ಕಪ್ ವೈಟ್ ಚಾಕೋಲೇಟ್, ಹೆಚ್ಚು ಸಕ್ಕರೆ ಬೇಕಾಗಿದ್ದಲ್ಲಿ, ಸಕ್ಕರೆ ಬಳಸಬಹುದು. ಮಾಡುವ ವಿಧಾನ: ಮೊದಲು ಕಾಜು, ಬಾದಾಮ್, ಪಿಸ್ತಾವನ್ನು ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಈ ಡ್ರೈಫ್ರೂಟ್‌ಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಬಳಿಕ ಒಂದು ಕಪ್ ವೈಟ್ ಚಾಕೋಲೇಟನ್ನು ಡಬಲ್ ಬಾಯ್ಲರ್ ಮೂಲಕ ಕರಗಿಸಿಕೊಳ್ಳಿ. ಅಂದ್ರೆ...

JPC ರೈತರಿಂದ ಅರ್ಜಿ ತೆಗೆದುಕೊಂಡು ನಾಟಕ ಮಾಡ್ತಿದೆ; ಡಿಸಿಎಂ ಡಿ.ಕೆ ಶಿವಕುಮಾರ

Hubli News: ಹುಬ್ಬಳ್ಳಿ: ಜಂಟಿ ಸಂಸದೀಯ ಕಮಿಟಿ ಅಂದ್ರೆ ಅದಕ್ಕೆ ಒಂದು ಬದ್ಧತೆಯಿದೆ. ಇದು ಒಂದು ನಾಟಕ ಕಂಪನಿ, ಕಮೀಟಿ ರಾಜ್ಯಕ್ಕೆ ಭೇಟಿ ನೀಡಬೇಕು ಅಂದ್ರೆ ಸರ್ಕಾರಕ್ಕೆ, ಅಧಿಕಾರಿಗಳಿ, ಸದಸ್ಯರಿಗೆ ತಿಳಿಸಬೇಕು. ಜಂಟಿ ಸಂಸದೀಯ ಕಮಿಟಿ ಅಧ್ಯಕ್ಷ ಪಾರ್ಟಿ ಕೆಲಸಕ್ಕೆ ಬಂದು ರೈತರಿಂದ ಅಹವಾಲು ‌ಸ್ವೀಕಾರ ಮಾಡುತ್ತಿದ್ದಾರೆಂದು ಹುಬ್ಬಳ್ಳಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. https://youtu.be/eBaqY66aTZo ಇನ್ನು...

Recipe: ಕೇರಳ ಶೈಲಿ ಚಿತ್ರಾನ್ನ

Recipe: ಪ್ರತಿದಿನ ಟಿಫಿನ್ ಬಾಕ್ಸ್‌ಗೆ ಒಂದೇ ರೀತಿಯ ಊಟ ಹಾಕಿ ಕೊಟ್ಟು ನಿಮಗೂ ಬೋರ್ ಬಂದಿರಬಹುದು, ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಈಸಿಯಾಗಿ, ರುಚಿಯಾಗಿ ಕೇರಳ ಶೈಲಿ ಚಿತ್ರಾನ್ನ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಅನ್ನ, ಒಂದು ಕಪ್ ತೆಂಗಿನತುರಿ, 3 ಒಣಮೆಣಸು, ಕೊಂಚ ಬೆಲ್ಲ, ಹುಣಸೆಹಣ್ಣು, ಅರ್ಧ ಸ್ಪೂನ್ ಜೀರಿಗೆ,...

Recipe: ಪಾಲಕ್ ರೈಸ್ ರೆಸಿಪಿ

Recipe: ಪ್ರತಿದಿನ ಟಿಫಿನ್ ಬಾಕ್ಸ್‌ಗೆ ಒಂದೇ ರೀತಿಯ ಊಟ ಹಾಕಿ ಕೊಟ್ಟು ನಿಮಗೂ ಬೋರ್ ಬಂದಿರಬಹುದು, ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಈಸಿಯಾಗಿ, ರುಚಿಯಾಗಿ ಪಾಲಕ್‌ ರೈಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. https://youtu.be/PGJk4MbEt5s ಬೇಕಾಗುವ ಸಾಮಗ್ರಿ: ಮೂರು ಕಪ್ ಅಕ್ಕಿ, 1 ಕಪ್ ಪಾಲಕ್ ಸೊಪ್ಪು, ಕೊಂಚ ಕೊತ್ತೊಂಬರಿ ಸೊಪ್ಪು, 3 ಹಸಿಮೆಣಸಿನಕಾಯಿ, ಶುಂಠಿ,...

ನಮ್ಮ ಕೂದಲು ಗಟ್ಟಮುಟ್ಟಾಗಿ ಚೆಂದವಾಗಿ ಇರಬೇಕು ಅಂದ್ರೆ ಯಾವ ಆಹಾರ ಸೇವನೆ ಮಾಡಬೇಕು

Health tips: ಈ ಮೊದಲ ಭಾಗದಲ್ಲಿ ನಾವು ತಲೆಗೂದಲು ಆರೋಗ್ಯಕರವಾಗಿ ಇರಬೇಕು ಅಂದ್ರೆ, ಯಾವ ಯಾವ ಎಣ್ಣೆ ಬಳಸಬೇಕು ಎಂದು ಹೇಳಿದ್ದೆವು. ಇದೀಗ ಮುಂದುವರಿದ ಭಾಗದಲ್ಲಿ ತಲೆಗೂದಲು ಚೆನ್ನಾಗಿ ಬೆಳೆಯಬೇಕು ಅಂದ್ರೆ, ನಾವು ಯಾವ ಆಹಾರ ಸೇವನೆ ಮಾಡಬೇಕು ಅಂತಾ ತಿಳಿಯೋಣ. https://youtu.be/OpXiDsMDQ_E ನೆನೆಸಿದ ಹೆಸರುಕಾಳು. ರಾತ್ರಿ ನೀರಿನಲ್ಲಿ ಹೆಸರು ಕಾಳನ್ನು ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕೂದಲು ಒಣಗಿ, ಉದುರುವಿಕೆ ಹೆಚ್ಚಾಗಿದೆಯಾ..? ಇಲ್ಲಿದೆ ಪರಿಣಾಮಕಾರಿ ಮನೆಮದ್ದು

Health Tips: ಕೂದಲು ಉದುರುವುದು ಅಂದ್ರೆ, ಈ ಕಾಲದ ಯುವಪೀಳಿಗೆಯವರ ನಾರ್ಮಲ್‌ ಸಮಸ್ಯೆ. ಅಂಥ ಸಮಸ್ಯೆಗಳಿಗಾಗಿ ಮಾರುಕಟ್ಟೆಲ್ಲಿ ಬೇರೆ ಬೇರೆ ರೀತಿಯ ಶ್ಯಾಂಪೂ, ಎಣ್ಣೆ ಎಲ್ಲವೂ ಬಂದಿದೆ. ಆದರೆ ಅದನ್ನು ಬಳಸಿದರೂ, ಕೂದಲು ಉದುರುವ ಸಮಸ್ಯೆ ಮಾತ್ರ ಶಾಶ್ವತವಾಗಿದೆ. ಹಾಗಾಗಿ ನಾವಿಂದು ಪರಿಣಾಮಕಾರಿ ಮನೆ ಮದ್ದಿನ ಬಗ್ಗೆ ಹೇಳಲಿದ್ದೇವೆ. https://youtu.be/OpXiDsMDQ_E ನೀವು ತಲೆಸ್ನಾನ ಮಾಡುವ ಮುನ್ನ ತಲೆಗೂದಲಿಗೆ...

Recipe: ಪಾಲಕ್ ಚಕ್ಕುಲಿ ರೆಸಿಪಿ

Recipe: ಸಂಜೆ ಹೊತ್ತಲ್ಲಿ ಚಹಾ, ಕಾಫಿ ಕುಡಿಯುವಾಗ ಏನಾದರೂ ಕುರುಕಲು ತಿಂಡಿ ತಿನ್ನಬೇಕು ಅಂತ ಅನ್ನಿಸೋದು ಸಹಜ. ಅದಕ್ಕಾಗಿಯೇ ನೀವು ಮನೆಯಲ್ಲೇ ಸುಲಭವಾಗಿ ಪಾಲಕ್ ಚಕ್ಕುಲಿ ತಯಾರಿಸಬಹುದು. ಹಾಾಗಾದ್ರೆ ಅದನ್ನು ತಯಾರಿಸೋದು ಹೇಗೆ..? ಅದಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿಹಿಟ್ಟು, 1 ಕಪ್ ಕಡ್ಲೆಹಿಟ್ಟು, ಒಂದು ಬೌಲ್...

Recipe: ಮನೆಯಲ್ಲಿ ಸುಲಭವಾಗಿ ತಯಾರಿಸಿ ಬೆಲ್ಲದ ಶೀರಾ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಂಬೆ ರವೆ, 1 ಕಪ್ ಬೆಲ್ಲದ ಪುಡಿ,  ಅರ್ಧ ಕಪ್ ತುಪ್ಪ, ದ್ರಾಕ್ಷಿ, ಬಾದಾಮಿ, ಕಾಜು ಹೀಗೆ ನಿಮಗೆ ಬೇಕಾದ ಡ್ರೈಫ್ರೂಟ್ಸ್ ಬಳಸಬಹುದು. ಬಳಸದೇ ಇದ್ದರೂ ಆದೀತು. 2 ಸ್ಪೂನ್ ಹಾಲಲ್ಲಿ ನೆನೆಸಿಟ್ಟ ಕೇಸರಿ ದಳ, ಕೆಲವರು ಕರ್ಪೂರ ಬಳಕೆ ಮಾಡುತ್ತಾರೆ. ಅವಶ್ಯಕತೆ ಇದ್ದಲ್ಲಿ ಬಳಸಬಹುದು. ಚಿಟಿಕೆ...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img