Wednesday, September 16, 2026

ಬ್ಯೂಟಿ ಟಿಪ್ಸ್

Recipe: ಚಪಾತಿಯೊಂದಿಗೆ ಅತ್ಯುತ್ತಮ ಕಾಂಬಿನೇಷನ್ ಪನೀರ್ ಕಡಾಯಿ

Recipe: ಬೇಕಾಗುವ ಸಾಮಗ್ರಿ: ಪನೀರ್, ಒಂದೊಂದು ಸ್ಪೂನ್ ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಅರ್ಧ ಸ್ಪೂನ್ ಕಾಳುಮೆಣಸು, 2 ಒಣಮೆಣಸು, 4ರಿಂದ 5 ಸ್ಪೂನ್ ತುಪ್ಪ, ಅಥವಾಾ ಎಣ್ಣೆ, 1 ಪಲಾವ್ ಎಲೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದೊಂದು ಸ್ವಲ್ಪ ದೊಡ್ಡದಗಿ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೋ, ಒಂದೊಂದು ಸ್ಪೂನ್ ತುರಿದ ಶುಂಠಿ,...

Life Style: ಸಂಬಂಧಗಳನ್ನು ಗಟ್ಟಿಯಾಗಿರಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

Life Style: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ಇದಕ್ಕೆ ಉದಾಹರಣೆ ಅಂದ್ರೆ ಸೆಲೆಬ್ರಿಟಿಗಳ ಲೈಫ್. ಇದೇ ವರ್ಷ ಅದೆಷ್ಟು ಸೆಲೆಬ್ರಿಟಿಗಳು ವಿಚ್ಛೇದನ ಪಡೆದಿದ್ದಾರೆ. ಹಾಗಾದ್ರೆ ಸಂಬಂಧಗಳು ಯಾಕೆ ಹಾಳಾಗುತ್ತಿದೆ..? ಮತ್ತು ಸಂಬಂಧ ಗಟ್ಟಿಯಾಗಿ ಇರಿಸಿಕೊಳ್ಳಲು ನಾವೇನು ಮಾಡಬೇಕು ಅನ್ನೋ ಬಗ್ಗೆ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ. ಮೊದಲನೇಯದಾಗಿ ನಾವು ಗೌರವ ನೀಡಿದರೆ, ನಮಗೆ ಗೌರವ...

Recipe: ಉತ್ತರ ಭಾರತದ ಹೆಸರುಬೇಳೆ ಮಠರಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಹೆಸರುಬೇಳೆ, 1 ಕಾಲು ರವಾ, 1 ಕಪ್ ಗೋಧಿ ಹಿಟ್ಟು,  ಕೊಂಚ ಎಳ್ಳು, ವೋಮ, ಜೀರಿಗೆ, ಇಂಗು, ಕಸೂರಿ ಮೇಥಿ, ಅರಿಶಿನ, ಚಾಟ್ ಮಸಾಲೆ, ಅರ್ಧ ಕಪ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆಯಬೇಕು. ಬಳಿಕ ನೀರಿನಲ್ಲಿ 2...

Recipe: ರವಾದಿಂದ ತಯಾರಿಸಬಹುದು ಈ ರುಚಿಕರ ಖಾರಾ ಸ್ನ್ಯಾಕ್ಸ್

Recipe: ಬೇಕಾಗುವ ಸಾಮಗ್ರಿ: 2 ಕಪ್ ರವಾ, ಅರ್ಧ ಕಪ್ ಗೋದಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ. ಬೇರೆ ಬೇರೆ ಮಸಾಲೆ ಪುಡಿ, ಖಾರದ ಪುಡಿ. ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ರವಾ, ಗೋಧಿ ಹಿಟ್ಟು ಹಾಕಿ, ಪುಡಿ ಮಾಡಿಕೊಳ್ಳಿ. ಈಗ ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ, ಉಪ್ಪು, ಬಿಸಿ ಮಾಡಿದ ಎಣ್ಣೆ,...

Recipe: ಉತ್ತರ ಭಾರತದ ಸಿಹಿ ತಿಂಡಿ ಶಕ್ಕರ್ ಪಾರಾ ರೆಸಿಪಿ

ಬೇಕಾಗುವ ಸಾಮಗ್ರಿ: 500 ಗ್ರಾಂ ಮೈದಾ, ಅರ್ಧ ಕಪ್ ತುಪ್ಪ, ಚಿಟಿಕೆ ಉಪ್ಪು, ಹಿಟ್ಟು ಕಲಿಸಲು ಉಗುರು ಬೆಚ್ಚಗಿನ ನೀರು, 500 ಗ್ರಾಮ್ ಸಕ್ಕರೆ, ಕರಿಯಲು ಎಣ್ಣೆ. ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ಮೈದಾ, ತುಪ್ಪ, ಉಪ್ಪು, ಉಗುರು ಬೆಚ್ಚಗಿನ ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲಿಸಿ. ಬಳಿಕ ಬಟ್ಟೆ ಒದ್ದೆ...

Recipe: ಚಳಿಗಾಲಕ್ಕೆ ಅತ್ಯಂತ ಆರೋಗ್ಯಕರ ಡ್ರೈಫ್ರೂಟ್ಸ್ ಲಾಡು ರೆಸಿಪಿ..

Recipe: ಚಳಿಗಾಲದಲ್ಲಿ ಆದಷ್ಟು ದೇಹವನ್ನು ಬೆಚ್ಚಗಿಡಬೇಕು. ಅದೇ ರೀತಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಹಾಗಾಗಿ ನಾವಿಂದು ಆರೋಗ್ಯಕ್ಕೆ ಅತ್ಯುತ್ತಮ ರೆಸಿಪಿ ಆಗಿರುವ ಡ್ರೈಫ್ರೂಟ್ಸ್ ಲಡ್ಡು ರೆಸಿಪಿ ಬಗ್ಗೆ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಕೊಂಚ ತುರಿದ ಒಣ ಕೊಬ್ಬರಿ, ಕಾಲು ಕಪ್ ಅಂಟು, ಬಾದಾಮ್, ಅಖ್ರೋಟ್, ಖರ್ಜೂರ, ಅಂಜೂರ, ಪಿಸ್ತಾ, ಕಲ್ಲಂಗಡಿ...

Recipe: ಚಳಿಗಾಲಕ್ಕೆ ಅತ್ಯಂತ ಆರೋಗ್ಯಕರ ಎಳ್ಳಿನ ಲಾಡು ರೆಸಿಪಿ..

Recipe: ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ಉಷ್ಣತೆ ಮತ್ತು ತಂಪಿನ ಪ್ರಮಾಣ ಸಮಾನವಾಗಿರುವುದು ಮುಖ್ಯ. ಹಾಗಾಗಿ ನಾವಿಂದು ಎಳ್ಳಿನ ಲಾಡು ಮಾಡೋದು ಹೇಗೆ ಅಂತಾ ತಿಳಿಯಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಎಳ್ಳು, 1 ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಚಿಟಿಕೆ ಏಲಕ್ಕಿ ಪುಡಿ. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಘಮ ಬರುವವರೆಗೂ ಎಳ್ಳು ಹುರಿದುಕೊಳ್ಳಿ....

Recipe: ಪೆರಿ ಪೆರಿ ಚಿಪ್ಸ್ ರೆಸಿಪಿ

ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ತುಪ್ಪ, ಖಾರದ ಪುಡಿ, ವೋಮ, ಉಪ್ಪು, ಪೆರಿ ಪೆರಿ ಪೌಡರ್, ಕರಿಯಲು ಎಣ್ಣೆ. ಮಾಡುವ ವಿಧಾನ: ಮೊದಲು ಮೈದಾ, ತುಪ್ಪ ಮತ್ತು ಉಪ್ಪು, ಖಾರದ ಪುಡಿ, ನೀರು ಹಾಕಿ, ಚಪಾತಿ ಹಿಟ್ಟಿದ ಹದಕ್ಕೆ ಕಲಿಸಿಕೊಳ್ಳಿ. ಬಳಿಕ ಚೌಕಾಕಾರದ ಚಿಪ್ಸ್ ಶೇಪ್‌ನಲ್ಲಿ ಕತ್ತರಿಸಿ, ಅದರ ಮೇಲೆ ಫೋರ್ಕ್‌ನಿಂದ...

Recipe: ಚಳಿಗಾಲದಲ್ಲಿ ಸವಿಯಿರಿ ಆರೋಗ್ಯಕರವಾದ ತರಕಾರಿ ಸೂಪ್‌

Recipe: ಚಳಿಗಾಲ ಶುರುವಾಗಿದೆ. ಇನ್ನು ಪದೇ ಪದೇ ಶೀತವಾಗೋದು, ಜ್ವರ ಬರೋದೆಲ್ಲ ಕಾಮನ್. ಆದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ನೀವು ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಅಂಥ ಆಹಾರಗಳಲ್ಲಿ ಸೂಪ್ ಕೂಡ ಒಂದು. ಇಂದು ನಾವು ತರಕಾರಿ ಸೂಪ್ ಮಾಡೋದು ಹೇಗೆ ಎಂದು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಕೊಂಚ ಕ್ಯಾಬೇಜ್...

Health Tips: ಬೊಜ್ಜು ಬರಲು ಕಾರಣವೇನು ಗೊತ್ತಾ..?

Health Tips: ಬೊಜ್ಜು ಕರಗಿಸೋಕ್ಕೆ ನಾವು ಅದೆಷ್ಟು ಪ್ರಯತ್ನಿಸುತ್ತೇವೆ. ಆದರೆ ಬೊಜ್ಜು ಕರಗುವುದಿಲ್ಲ. ಯಾಕಂದ್ರೆ ಅದು ದೇಹದ ತಪ್ಪಲ್ಲ, ನಾವು ಮಾಡುವ ಕೆಲವು ತಪ್ಪಿನಿಂದಲೇ, ನಮ್ಮ ದೇಹದ ಬೊಜ್ಜು ಕರಗುವುದಿಲ್ಲ. ಹಾಗಾಗಿ ನಾವು ಬಜ್ಜು ಕರಗಿಸುವ ಮುನ್ನ, ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯಬೇಕು. ಹಾಗಾದ್ರೆ ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ. https://youtu.be/Ga9F_Birm10 ದೇಹದಲ್ಲಿ...
- Advertisement -spot_img

Latest News

Hubli News: ಜಗತ್ತಿನ ಕಠಿಣ ಸ್ಥಿತಿಯಲ್ಲಿಯೂ ಭಾರತ ಸದೃಢ: ರಾಗಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Hubli News: ಜಗತ್ತಿನ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಹಲವು...
- Advertisement -spot_img