Tuesday, May 5, 2026

ರಾಜಕೀಯ

Political News: ಹೆಸರು ಬದಲಾದರೆ ಸಾಲದು, ಬೆಂಗಳೂರಿನ ಹಣೆಬರಹ ಬದಲಾಗಲಿ!: ನಿಖಿಲ್ ಕುಮಾರ್

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್, ಗ್ರೇಟರ್ ಬೆಂಗಳೂರು ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಸದ ಸಮಸ್ಯೆ ಹೆಚ್ಚಾಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ಬೆಂಗಳೂರನ್ನು "ಗ್ರೇಟರ್" ಎಂದು ಕರೆದ ತಕ್ಷಣ ಅದು ಸುಂದರವಾಗುವುದಿಲ್ಲ, ಮಾನ್ಯ ಉಪ ಮುಖ್ಯಮಂತ್ರಿಗಳೇ. ಇಂದು...

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆಗಳು ಕಾಂಗ್ರೆಸ್‌ಗೆ ಟಾಟಾ ಬೈಬೈ ಎಲೆಕ್ಷನ್: ಆರ್.ಅಶೋಕ್

Political News: ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳು ಕೇವಲ ಬೈ-ಎಲೆಕ್ಷನ್ ಅಲ್ಲ… ಇದು ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಜನರು ಹೇಳುತ್ತಿರುವ “ಟಾಟಾ… ಟಾಟಾ… ಬೈ ಬೈ ಎಲೆಕ್ಷನ್!” ಕಾಂಗ್ರೆಸ್...

Mandya: ಗೋ ಶಾಲೆಗೆ ನುಗ್ಗಿ ಹಸುವನ್ನು ಕೊಂ*ದ ಚಿರತೆ: ಗ್ರಾಮಸ್ಥರಲ್ಲಿ ಮೂಡಿದ ಆತಂಕ

Mandya News: ಚಿರತೆ ಗೋ ಶಾಲೆಗೆ ನುಗ್ಗಿ ಹಸುವನ್ನು ಎಳೆದು ಕೊಂದ ಮಾಡಿರುವ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ. ಮೇಲುಕೋಟೆಯ ಶ್ರೀನಿವಾಸ್ ಅಯ್ಯಂಗಾರ್ ಎಂಬುವರು‌ ಈ ಗೋಶಾಲೆಯನ್ನು ನಡೆಸುತ್ತಿದ್ದರು. ಆದರೆ ಮಧ್ಯರಾತ್ರಿ ದಾಳಿ ಮಾಡಿರುವ ಚಿರತೆ, ಹಸುವನ್ನು ಎಳೆದು ತಂದು ಬಾಗಿಲಿನಲ್ಲಿ ಕೊಂದು ಹಾಕಿದೆ. ಈ ವೇಳೆ ಚಿರತೆ ಬೇಟೆಯ ದೃಶ್ಯ ಮೊಬೈಲ್ ನಲ್ಲಿ...

Mandya: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಂಡ್ಯ ಎಸ್ಪಿಗೆ ದೂರು ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು

Mandya News: ಆರ್‌ಎಸ್‌ಎಸ್‌ ಅನ್ನು ವಿಷಕಾರಿ ಹಾವು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಮಂಡ್ಯದಲ್ಲಿ ಖರ್ಗೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಎಸ್.ಪಿ ಗೆ ಈ ಬಗ್ಗೆ ದೂರು ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ಕಚೇರಿ ಬಳಿ ಖರ್ಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವನ್ನು ಹತ್ಯೆ ಮಾಡದಿದ್ದರೆ ನೀವು...

Mandya: 108ನೇ ದಿನಕ್ಕೆ ತಲುಪಿದ ಗೆಜ್ಜಲಗೆರೆ ಗ್ರಾಮಸ್ಥರು ಪ್ರತಿಭಟನೆ: ಬೆಂಬಲ ಸೂಚಿಸಿದ ಬಿಜೆಪಿ ನಾಯಕರು

Mandya News: ಮದ್ದೂರು ನಗರಸಭೆ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಡಿಸಿಎಂ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆದಿದ್ದು, ಸ್ಥಳಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ, ಬೆಂಬಲ ಸೂಚಿಸಿದ್ದಾರೆ. ಕಳೆದ 108 ದಿನಗಳಿಂದ ಈ ಪ್ರತಿಭಟನೆ...

RSS-BJP ಬಗ್ಗೆ ಖರ್ಗೆ ಅವಹೇಳನಕಾರಿ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಬಿಜೆಪಿಯಿಂದ ದೂರು

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಆರ್‌ಎಸ್‌ಎಸ್‌ ಕುರಿತು ವಿರೋಧಿ ಹೇಳಿಕೆ ನೀಡಿದ್ದು, ಈ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ನೀವು ನಮಾಜ್ ಮಾಡುವ ವೇಳೆ ನಿಮ್ಮ ಎದುರು ವಿಷಕಾರಿ ಸರ್ಪ ಬಂದರೆ, ನೀವು ನಮಾಜ್ ನಿಲ್ಲಿಸಿ, ಆ ವಿಷಕಾರಿ ಸರ್ಪವನ್ನು ಹತ್ಯೆ ಮಾಡಬೇಕು ಎಂದು ಕುರಾನ್‌ನಲ್ಲಿ...

ಸಮರ್ಥ್ ನಾ ಒತ್ತಾಯದ ಮೇರೆಗೆ ಉಪಚುನಾವಣೆಗೆ ನಿಲ್ಸಿದ್ದು!: Prabha Mallikarjun Podcast

Political News: ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸಂದರ್ಶನದಲ್ಲಿ ಮಾತನಾಡಿದ್ದು, ಸಮರ್ಥ ಅವರನ್ನು ದಾವಣಗೆರೆಯ ಯುವ ಪೀಳಿಗೆಯವರು ಮಾತ್ರವಲ್ಲ. ಚಿಕ್ಕ ಚಿಕ್ಕ ಮಕ್ಕಳು ಮೆಚ್ಚುತ್ತಾರೆ. ನಾನು ಆಚೆ ಹೋದಾಗ, ಸಮರ್ಥ್ ಎಲ್ಲಿ ಎಂದು ಕೇಳುತ್ತಾರೆ. ಚಿಕ್ಕ ಹುಡುಗಿ, ಆಕೆಗೆ ಮತ ಹಾಕುವ ವಯಸ್ಸೂ ಆಗಿಲ್ಲ. ಆದರೆ ಆಕೆ ಸಮರ್ಥ್ ಗೆಲ್ಲಲಿ ಎಂದು ಬಯಸುತ್ತಾಳೆ. ಜನರು ಫೋರ್ಸ್...

ಹುಬ್ಬಳ್ಳಿ ಲವ್ ಜಿಹಾದ್ ಕೇಸ್: ಸಂತ್ರಸ್ತೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Political News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಇಂದು ಹುಬ್ಬಳ್ಳಿಯ ಲವ ಜಿಹಾದ್ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಇತ್ತೀಚಿನ ಲವ್ ಜಿಹಾದ್ ಪ್ರಕರಣವು ಇಡೀ ಸಮಾಜ ತಲೆತಗ್ಗಿಸುವಂತದ್ದು. ರಾಜ್ಯದ ಕಾಂಗ್ರೆಸ್ ಸರ್ಕಾರದ ತುಷ್ಠಿಕರಣ ರಾಜಕಾರಣದ ಪರಿಣಾಮವಾಗಿಯೇ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಸಮಾಜ ವಿದ್ರೋಹಿ ಶಕ್ತಿಗಳಿಗೆ ಕಾನೂನಿನ ಯಾವುದೇ...

ಕಾಂಗ್ರೆಸ್ ಅಲ್ಲ SDPI ಗೆ ವೋಟ್? ನಾವೆಲ್ಲಾ ಒಗ್ಗಟ್ಟಾಗಿದ್ದೇವೆ!: Prabha Mallikarjun Podcast

Political News:  ಸಂಸದೆಯಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅಪ್ಪಾಜಿಯವರ ಕೆಲಸದಿಂದ ಇಲ್ಲಿನ ಮತದಾರರು ನಮಗೆ ಬೆಂಬಲಿಸುತ್ತಾರೆ ಅನ್ನೋ ನಂಬಿಕೆ ಇದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ. https://youtu.be/a85pw0OGyTE ಅಪ್ಪಾಜಿಯವರು ಅಜಾತು ಶತ್ರುಗಳಾಗಿ ಅವರು ಮಾಡಿರುವ ಕೆಲಸಗಳು ನಮ್ಮನ್ನು ಕಾಯುತ್ತದೆ. ಈ ಪಾಸಿಟಿವ್ಸ್ ಪಡೆದು ನಾವು ಚುನಾವಣೆಯಲ್ಲಿ ಮುಂದೆ ಹೋಗುತ್ತಿದ್ದೇವೆ. ಬೇರೆ ಏನೇ ಋಣಾತ್ಮಕ ವಿಷಯ...

ರಾಜ್ಯದಲ್ಲಿ ಹಿಂದುತ್ವ ಇಲ್ಲ. ಮಲ್ಲಿಕಾರ್ಜುನ್ ಹಿಂದೂ ಅಲ್ವಾ?: CM Ibrahim Podcast

Podcast: ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಸಿಎಂ ಇಬ್ರಾಾಹಿಂ ಅವರು ನಮ್ಮ ರಾಜ್ಯದಲ್ಲಿ ಹಿಂದುತ್ವ ಎನ್ನುವ ಬೇರೇ ಇಲ್ಲ. ಲಿಂಗಾಯಿತರು, ಹಿಂದುಳಿಿದವರು, ಮುಸ್ಲಿಂರು, ಗೌಡರು, ದಲಿತರು. ಇದೇ ಪಂಚಭೂತಗಳಂತಿದೆ. ಕ್ಯಾಂಡಿಡೇಟ್ ಹಿಂದೂಗಳಾಗಿದ್ದರೂ ಅವರಿಗೆ ಎಲ್ಲ ಹಿಂದೂಗಳು ಏಕೆ ಓಟ್ ಹಾಕುತ್ತಿಲ್ಲ..? ಎಂದು ಪ್ರಶ್ನಿಸಿದ್ದಾರೆ. https://youtu.be/1aIFS5x7DAc ಅಲ್ಲದೇ ಮಲ್ಲಿಕಾರ್ಜುನ್ ಅವರಿಗೆ ಹಿಂದೂಗಳೆಲ್ಲರೂ ಓಟ್ ಹಾಕುತ್ತಾರಾ ಇಲ್ಲ. ಎಲ್ಲಿಯವರೆಗೆ ಬಿಜೆಪಿಯಲ್ಲಿ...
- Advertisement -spot_img

Latest News

Spiritual: ಶ್ರೀ ಕ್ಷೇತ್ರ ಕೇದಾರನಾಥದ ಬಗ್ಗೆ ನಿಮಗೆ ತಿಳಿದಿರಬೇಕಾದ ಅದ್ಭುತ ಸತ್ಯಗಳು..

Spiritual: ಕೆಲ ದಿನಗಳ ಹಿಂದೆ ಕೇದಾರನಾಥ ಧಾಮದ ಬಾಗಿಲು ತೆರೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕೇದಾರನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. ಆದರೆ ಹಲವರಿಗೆ ಕೇದಾರನಾಥ ಕ್ಷೇತ್ರದ ಕೆಲ...
- Advertisement -spot_img