Thursday, January 16, 2025

ರಾಜ್ಯ

ಮನಸಿನ ಗಾಯಕ್ಕೆ ಹೊಲಿಗೆ ಹಾಕಿದ ‘ಸೂಜಿ ದಾರ’

ತಪ್ಪಿಗೆ ತನಗೇ ಅರಿವಿಲ್ಲದೇ ಚಿತ್ರದ ನಾಯಕ ಊರು ಬಿಟ್ಟು ಮತ್ತೊಂದು ಊರು ಸೇರುತ್ತಾರೆ. ಪಂಜರದ ಗಿಳಿಯಂತೆ ನಾಲ್ಕು ಗೋಡೆಗಳ ಮಧ್ಯೆ ಆಂತರಿಕ ಸಮಸ್ಯೆಗಳಿಂದ ಮಾನಸಿಕ ಖಿನ್ನತೆ ಅನುಭವಿಸೋ ನಾಯಕಿ. ಇವರಿಬ್ಬರೂ ಆಕಸ್ಮಿಕವಾಗಿ ಪರಿಚಯವಾಗಿ ಇವರಿಬ್ಬರ ನಡುವೆ ಸಂಬಂಧದ ಸೇತುವೆಗೆ ಸೂಚಿದಾರ ಹೊಲಿಗೆ ಹಾಕುತ್ತೆ. ನಾಯಕಿಯಾಗಿ ಹರಿಪ್ರಿಯ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದು, ನಾಯಕನ ಪಾತ್ರದಲ್ಲಿ ಯಶವಂತ್...

ಹೈಕೋರ್ಟ್ ನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಪ್ರಮಾಣ ವಚನ

ಬೆಂಗಳೂರು : ರಾಜ್ಯದ ಹೈಕೋರ್ಟ್ ನ ನೂತನ ಮುಖ್ಯನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಮುಖ್ಯನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಅವರಿಗೆ, ರಾಜ್ಯಪಾಲರಾದ ವಜುಬಾಯಿ ವಾಲಾ ಪ್ರಮಾಣವಚನ ಬೋಧಿಸಿದರು. ಅಂದಹಾಗೇ, ಕರ್ನಾಟಕದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿದ್ದ, ದಿನೇಶ್ ಮಹೇಶ್ವರಿ ಅವರು. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ಬಡ್ತಿ...

ಮತ್ತೆ ಪಿಎಂ ಆಗ್ತಾರಂತೆ ಮೋದಿ- ಹಾಸನ, ಮಂಡ್ಯ,ತುಮಕೂರಲ್ಲಿ ಜೆಡಿಎಸ್ ಮೋಡಿ-ರಾಜಗುರು ಸಿಎಂ ಬಳಿ ನುಡಿದ ಭವಿಷ್ಯ ಹೇಗಿದೆ ನೋಡಿ

ಬೆಂಗಳೂರು: ಸಿಎಂ ಕುಮಾರಸ್ವಾಮಿ ಬೆಂಗಳೂರಿನ ಆರ್.ಟಿ ನಗರದಲ್ಲಿರುವ ರಾಜಗುರು ದ್ವಾರಕಾನಾಥ್ ಗುರೂಜೀ ಮನೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ನಡೆಸಿದರು. ಹೀಗಾಗಿ ದ್ವಾರಕಾನಾಥ್ ಗುರೂಜೀ ಮನೆಯ ಸುತ್ತಮುತ್ತ ಬಿಗಿ ಪೊಲೀಸ್​ ಬಂದೋ ಬಸ್ತ್​ ಏರ್ಪಡಿಸಲಾಗಿತ್ತು.   ಇನ್ನು ಪೂಜೆ ನಡೆಸಿದ ನಂತರ ಸಿಎಂ ಕುಮಾರಸ್ವಾಮಿ, ಗುರೂಜಿ ಆಶೀರ್ವಾದ ಪಡೆದು 2 ದಿನ ವಿಶ್ರಾಂತಿಗಾಗಿ ಮಡಿಕೇರಿಗೆ ತೆರಳಿದ್ರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ...

ರಾಜ್ಯ ಸರ್ಕಾರದ SC-ST ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಆಧಾರದ ಮೇಲೆ ಬಡ್ತಿ ನೀಡುವ ರಾಜ್ಯ ಸರ್ಕಾರದ ಕಾಯ್ದೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದರಿಂದ ಜೇಷ್ಠತೆ ಆಧಾರದಲ್ಲಿ ಬಡ್ತಿಯಲ್ಲಿ ಮೀಸಲಾತಿ ಬಯಸಿರುವ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ನೌಕರರಲ್ಲಿ ಸಂತಸ ತಂದಿದೆ. ಎಸ್‌ಸಿ ಎಸ್‌ಟಿ ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಕಳೆದ ಫೆಬ್ರವರಿಯಲ್ಲಿ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದಕ್ಕೆ ರಾಷ್ಟ್ರಪತಿ ಅನುಮೋದನೆ ಕೂಡ ದೊರಕಿತ್ತು.  ಆದರೆ ಇದನ್ನು ಪ್ರಶ್ನಿಸಿ...

ಇನ್ನೆರಡು ದಿನ ಬೆಂಗಳೂರಲ್ಲಿ ಸಿಗೋದಿಲ್ಲ ಸಿಎಂ

ಕೊಡಗು: ಇಂದಿನಿಂದ 2 ದಿನಗಳ ಕಾಲ ಸಿಎಂ ಕುಮಾರಸ್ವಾಮಿ ವಿಶ್ರಾಂತಿ ಪಡೆಯಲಿದ್ದಾರೆ. ಮಡಿಕೇರಿ ಹೊರವಲಯದಲ್ಲಿನ ರೆಸಾರ್ಟ್ ಒಂದರಲ್ಲಿ ಇದಕ್ಕಾಗಿ ಸಿದ್ದತೆ ಮಾಡಲಾಗಿದೆ. ಇತ್ತೀಚಿನ ರಾಜಕೀಯ ವಿದ್ಯಮಾನಗಳಲ್ಲಿ ಬ್ಯುಸಿಯಾಗಿದ್ದ ಸಿಎಂ ಕುಮಾರಸ್ವಾಮಿ ಇಂದಿನಿಂದ 2 ದಿನಗಳ ಕಾಲ ರೆಸ್ಟ್ ತೆಗೆದುಕೊಳ್ಳಲಿದ್ದಾರೆ. ಸಿಎಂ ವಾಸ್ತವ್ಯಕ್ಕಾಗಿ ಮಡಿಕೇರಿಯ ಇಬ್ಬನಿ ರೆಸಾರ್ಟ್ ನಲ್ಲಿ ಸಚಿವ ಸಾ.ರಾ.ಮಹೇಶ್ ಸಕಲ ಸಿದ್ಧತೆ ಮಾಡಿದ್ದಾರೆ. ಸಿಎಂ ವಾಸ್ತವ್ಯಕ್ಕಾಗಿ 5 ರೂಮ್...

ಬಿಜೆಪಿಗೆ ಚಾಟಿ ಬೀಸಿದ ಸಿದ್ದರಾಮಯ್ಯ

ಬೆಂಗಳೂರು: ಕುಂದಗೋಳ ಸಚಿವ ಸಿ.ಎಸ್ ಶಿವಳ್ಳಿ ಸಾವಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರು ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಾರಣ ಅಂತ ನಾಲಗೆ ಹರಿಬಿಟ್ಟಿದ್ದಾರೆ, ನಮ್ಮ ವಿರುದ್ಧ ಆರೋಪ ಮಾಡುವ ಮೊದಲು, ತೇಜಸ್ವಿನಿ ಅನಂತ್...

ಸತ್ಯ ಗೊತ್ತಿದ್ರೂ ರಾಮುಲು ಸುಮ್ಮನಿದ್ರು ಯಾಕೆ? – ಪೇಚಿಗೆ ಸಿಲುಕಿದ ಬಿಜೆಪಿ ಮುಖಂಡ

ಹುಬ್ಬಳ್ಳಿ-ಧಾರವಾಡ: ಮೈತ್ರಿ ಸರ್ಕಾರದ ಕಿರುಕುಳವೇ ಸಿ.ಎಸ್ ಶಿವಳ್ಳಿ ಸಾವಿಗೆ ಕಾರಣ ಅನ್ನೋ ಹೇಳಿಕೆ ಇದೀಗ ಮತ್ತೊಂದು ತಿರುವು ಪಡೆದಿದ್ದು ಬಿಜೆಪಿ ಮುಖಂಡ ಶ್ರೀರಾಮುಲು ಪೇಚಿಗೆ ಸಿಲುಕಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ಬಿಜೆಪಿ ಉಪಚುನಾವಣಾ ಅಭ್ಯರ್ಥಿ ಚಿಕ್ಕನಗೌಡರ ಪರ ಪ್ರಚಾರ ನಡೆಸ್ತಿದ್ದ ವೇಳೆ ಮಾತನಾಡಿದ ಶ್ರೀರಾಮುಲು, ಮೈತ್ರಿ ಸರ್ಕಾರದ ವಿರುದ್ಧ ಮಾತನಾಡೋ ಭರಾಟೆಯಲ್ಲಿ ಮಾಜಿ ಸಚಿವ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ...

ಪೌರತ್ವ ತಕರಾರಿಗೆ ಫುಲ್ ಸ್ಟಾಪ್- ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವ ವಿವಾದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಅಂತ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಮೇಥಿ ಮತ್ತು ವಯನಾಡು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರೋ ರಾಹುಲ್ ಗಾಂಧಿ ನಾಮಪತ್ರದೊಂದಿಗೆ ಬ್ರಿಟನ್ ನಲ್ಲಿ ಹೊಂದಿರೋ ವ್ಯವಹಾರದ ದಾಖಲೆಗಳನ್ನ ಸಲ್ಲಿಸಿದ್ರು. ಆ ದಾಖಲೆಗಳಲ್ಲಿ...

‘ಮಾನವ ಕಂಪ್ಯೂಟರ್’ ಆಗ್ತಾರಂತೆ ವಿದ್ಯಾಬಾಲನ್

ಸಖತ್ ಬೋಲ್ಡ್ ಮತ್ತು ಡಿಫರೆಂಟ್ ಪಾತ್ರಗಳ ಮೂಲಕ ಗುರುತಿಸಿಕೊಂಡಿರೋ ಬಾಲಿವುಡ್ ನಟಿ ವಿದ್ಯಾಬಾಲನ್ ಇದೀಗ ಮಾನವ ಕಂಪ್ಯೂಟರ್ ಆಗೋಕ್ಕೆ ಹೊರಟಿದ್ದಾರೆ. ಯಸ್, ಕರ್ನಾಟಕದ ಮೈಸೂರಿನ ಗಣಿತಶಾಸ್ತ್ರಜ್ಞೆ, ಮತ್ತು ಬರಹಗಾರ್ತಿ ಶಕುಂತಲಾ ದೇವಿಯವರ ಆತ್ಮಕತೆಯಲ್ಲಿ ವಿದ್ಯಾಬಾಲನ್ ಕಾಣಿಸಿಕೊಳ್ಳಲಿದ್ದಾರೆ. ಶಿಕ್ಷಣವನ್ನೇ ಪಡೆಯದೇ ಗಣಿತದ ಕಠಿಣ ಲೆಕ್ಕಾಚಾರದಲ್ಲಿ ಚಾತುರ್ಯ ಮತ್ತು ಅದ್ಯದ್ಭುತ ನೆನಪಿನ ಶಕ್ತಿ ಹೊಂದಿದ್ದ ಶುಕುಂತಲಾ ದೇವಿ ಮಾನವ...

ಕಾಂಗ್ರೆಸ್ ಮೇಲೆ ಮೋದಿ ಮತ್ತೊಂದು ಬಾಣ- ಕೈ ಮೇಲೆ ’ನೌಕಾ’ಸ್ತ್ರ

ನವದೆಹಲಿ: ರಾಜೀವ್ ಗಾಂಧಿ ತಾವು ಪ್ರಧಾನಿಯಾಗಿದ್ದಾಗ ಯುದ್ಧ ನೌಕೆ ‘ಐಎನ್ ಎಸ್ ವಿರಾಟ್’ ಅನ್ನು ತಮ್ಮ ಸ್ವಂತ ಟ್ಯಾಕ್ಸಿ ರೀತಿ ಬಳಸಿಕೊಂಡಿದ್ರು ಅಂತ ಪ್ರಧಾನಿ ಮೋದಿ  ಹೊಸದೊಂದು ಆರೋಪ ಮಾಡಿದ್ದಾರೆ. ಇತ್ತೀಚೆಗೆ ರಾಜೀವ್ ಗಾಂಧಿ ಸಾಯುವಹೊತ್ತಿಗೆ ನಂಬರ್ 1 ಭ್ರಷ್ಟಾಚಾರಿಯಾಗಿದ್ರು ಅನ್ನೋ ಮೋದಿ ಹೇಳಿಕೆ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಇದರ ಬೆನ್ನಲ್ಲೇ ಇದೀಗ ಯುದ್ಧ ನೌಕೆಯನ್ನ ತಮ್ಮ...
- Advertisement -spot_img

Latest News

Recipe: ಚಪಾತಿ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್ ಈ ಆಲೂಗಡ್ಡೆ- ಈರುಳ್ಳಿ ಗ್ರೇವಿ

Recipe: ಬೇಕಾಗುವ ಸಾಮಗ್ರಿ: 4 ಆಲೂ, 3 ಈರುಳ್ಳಿ, 2 ಟೊಮೆಟೋ, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಜೀರಿಗೆ, 3 ಹಸಿಮೆಣಸು, ಸಣ್ಣ ತುಂಡು ಶುಂಠಿ,...
- Advertisement -spot_img