Friday, October 9, 2026

ರಾಷ್ಟ್ರೀಯ

ಈ ಗ್ರಾಮದಲ್ಲಿ ಯಾರೂ ಕೂಡ ನಾನ್‌ವೆಜ್ ತಿನ್ನೋದೇ ಇಲ್ಲ.. ಮಾಂಸಾಹಾರಿಗಳಿಗೆ ಇಲ್ಲಿ ಎಂಟ್ರಿ ಇಲ್ಲ

Web Story: ನೀವು ಪ್ಯೂರ್ ನಾನ್‌ ವೆಜಿಟೇರಿಯನ್ನಾ..? ನಾಾನ್ ವೆಜ್ ತಿನ್ನದೇ ಇರೋಕ್ಕೆ ಸಾಧ್ಯಾನೇ ಇಲ್ಲ ಅಂತಾ ಹೇಳುವವರಾ..? ಹಾಗಾದ್ರೆ ನೀವು ಯಾವತ್ತೂ ಭಾರತದಲ್ಲಿರುವ ಈ ಗ್ರಾಮಕ್ಕೆ ಹೋಗಲೇಬೇಡಿ. ಇಲ್ಲಿ ನಿಮಗೆ ಯಾವುದೇ ಕಾರಣಕ್ಕೂ ನಾನ್‌ವೆಜ್ ತಿನ್ನಲು ಸಿಗೋದೇ ಇಲ್ಲ. ಹಾಗಂತ ಇಲ್ಲಿ ಬರೀ ಹಿಂದೂಗಳೇ, ಜೈನರೇ, ಬ್ರಾಹ್ಮಣರೇ ಇಲ್ಲ. ಬದಲಾಗಿ ನಿಮಗಿಲ್ಲಿ ಮುಸ್ಲೀಂರೂ...

ಬೆಳಗಾವಿ ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದು ಆಗ್ರಹಿಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ

Political News: ಇಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಿದ್ದು, ಈ ವೇಳೆ ಮಹಾರಾಷ್ಟ್ರದ ಕೆಲವರು ಪ್ರತಿಭಟನೆ ನಡೆಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಹಾರಾಷ್ಟ್ರದಲ್ಲಿ ಮಾತನಾಡಿದ ಮಾಜಿ ಸಿಎಂ ಉದ್ಧವ್ ಠಾಕ್ರೆ ಮಗ, ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ಬೆಳಗಾವಿ ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದು ಆಗ್ರಹಿಸಿದ್ದಾರೆ. ಪುಣೆಯಲ್ಲಿ ಮಾತನಾಡಿರುವ ಆದಿತ್ಯ ಠಾಕ್ರೆ,...

ಆರ್‌ಬಿಐ ಹೊಸ ಗವರ್ನರ್‌ ಆಗಿ ನೇಮಕವಾದ ಸಂಜಯ್ ಮಲ್ಹೋತ್ರಾ

Political News: ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹೊಸ ಗವರ್ನರ್ ನೇಮಕವಾಗಿದೆ. ಡಿಸೆಂಬರ್ 10ರಂದು ಹಾಲಿ ಗವರ್ನರ್ ಆಗಿರುವ ಶಕ್ತಿಕಾಂತ್ ದಾಸ್ ಕೊನೆಯ ದಿನವಾಗಿದ್ದು, ಅದಾದ ಬಳಿಕ ಸಂಜಯ್ ಮಲ್ಹೋತ್ರಾ ಹೊಸ ಗವರ್ನರ್ ಆಗಿ ನೇಮಕಗೊಳ್ಳಲಿದ್ದಾರೆ. ಬಳಿಕ 3 ವರ್ಷಗಳ ಕಾಲ ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಸದ್ಯ ಹಣಕಾಸು ಸಚಿವಾಲಯದಲ್ಲಿ ರೆವಿನ್ಯೂ ಸೆಕ್ರೆಟರಿಯಾಗಿ ಸಂಜಯ್...

Maharashtra: ಜೇಬಿನಲ್ಲಿ ಇರಿಸಿದ್ದ ಮೊಬೈಲ್ ಸ್ಪೋ*ಟ, ಸ್ಥಳದಲ್ಲೇ ಶಿಕ್ಷಕ ಸಾ*

Maharashtra: ಶಿಕ್ಷಕ ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದ ಮೊಬೈಲ್ ಸ್ಪೋಟವಾಗಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತಾಲೂಕಿನ ಸಿರೆಗಾಂವ್ ಆಣೆಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಸುರೇಶ್ ಸಂಗ್ರಾಮೆ (55) ಎಂಬುವವರು ಸಾವನ್ನಪಿದ್ದಾರೆ. ಇವರ ಅಕ್ಕ ಪಕ್ಕದಲ್ಲಿ ಇನ್ನೂ ಇಬ್ಬರು ಇದ್ದು, ಅವರಿಬ್ಬರಿಗೂ ಗಂಭೀರ ಗಾಯವಾಗಿ, ಸ್ಥಳೀಯ...

ರಾಮೇಶ್ವರಂ ಕೆಫೆಯಲ್ಲಿ ಕಾಫಿ- ತಿಂಡಿ ಸವಿದ ಪಂಜಾಬಿ ಸಿಂಗರ್ ದಲ್ಜೀತ್ ದೋಸಾಂಜ್

Bengaluru News: ಪಂಜಾಬಿ ಮತ್ತು ಬಾಲಿವುಡ್‌ನ ಖ್ಯಾತ ಗಾಯ ದಲ್ಜೀತ್ ದೋಸಾಂಜ್ ಬೆಂಗಳೂರಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದಿದ್ದಾರೆ. ಬೆಂಗಳೂರಿನ ಇಂದಿರಾ ನಗರದಲ್ಲಿರುವ ರಾಮೇಶ್ವರಂ ಕೆಫೆಗೆ ದಲ್ಜೀತ್ ವಿಸಿಟ್ ಮಾಡಿದ್ದು, ಬಿಸಿ ಬಿಸಿ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಸವಿದಿದ್ದಾರೆ. ದಲ್ಜೀತ್ ದಕ್ಷಿಣ ಭಾರತದ ಪ್ರವಾಸದಲ್ಲಿದ್ದು, ಇದರ ಭಾಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಇತ್ತೀಚೆಗೆ ರಾಮೇಶ್ವರಂ...

Political News: ಮತ್ತೊಮ್ಮೆ ಮಹಾರಾಷ್ಟ್ರ ಸಿಎಂ ಆದ ಫಡ್ನವೀಸ್, ಡಿಸಿಎಂ ಆದ ಶಿಂಧೆ, ಪವಾರ್

Political News: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಮತ್ತು ಅಮಿತ್ ಶಾ ಸೇರಿ ಹಲವು ಬಿಜೆಪಿ ನಾಯಕರು, ಮತ್ತು ಮೈತ್ರಿ ಪಕ್ಷದ ನಾಯಕರು ಭಾಗಿಯಾಗಿದ್ದರು. ಇವರೊಂದಿಗೆ ಏಕನಾಥ್ ಶಿಂಧೆ, ಎನ್‌ಸಿಪಿ ನಾಯಕ ಅಜೀತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ದೇವೇಂದ್ರ ಫಡ್ನವೀಸ್ ಎರಡನೇಯ ಬಾರಿ...

ಮದುವೆಯಂದು ಮಧುವಿನ ಮನೆಯವರು ವರನಿಗೆ ಎಂಥ ಭರ್ಜರಿ ಗಿಫ್ಟ್ ಕೊಟ್ರು ಗೊತ್ತಾ..?

Uttara Pradesh News: ವರದಕ್ಷಿಣೆ ಅನ್ನೋದು ಭಾರತದಲ್ಲಿ ಎಂದೂ ಇರದ ಪದ್ಧತಿ. ಮಹಾಭಾರತ ಕಾಲದಲ್ಲಂತೂ ಹೆಣ್ಣಿನ ಕಡೆಯವರಿಗೆ ಮತ್ತು ಹೆಣ್ಣಿನ ಮನೆಯವರಿಗೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಆದರೆ ಭಾರತಕ್ಕೆ ಬಂದ ಬ್ರಿಟಿಷರು, ಡೌರಿ ಎನ್ನುವ ದರಿದ್ರ ಪದ್ಧತಿಯನ್ನು ನಮ್ಮ ಮೇಲೆ ಹೇರಿ, ಹೆಣ್ಣಿನ ಕಡೆಯವರಿಗೆ ಸಿಗುತ್ತಿದ್ದ ಗೌರವ ತಗ್ಗಿಸಿದರು. ಬಳಿಕ ವರದಕ್ಷಿಣೆ ಪದ್ಧತಿ ಜಾರಿಗೆ ಬಂತು....

ಜುವೆಲ್ಲರಿ ಕೊಡುವ ಬದಲು ಈರುಳ್ಳಿ ಡಿಲೆವರಿ ಮಾಡಿದ ಆನ್‌ಲೈನ್ ಆ್ಯಪ್..?

News: ಆನ್‌ಲೈನ್ ಶಾಪಿಂಗ್‌ನಲ್ಲಿ ಅದೆಂಥೆಂಥ ಎಡವಟ್ಟು ನಡೆದಿರುವ ಬಗ್ಗೆ ನಾವು ನೀವು ಕೇಳಿರುತ್ತೇವೆ. ನೋಡಿರುತ್ತೇವೆ. ಇಲ್ಲಿ ಅಂಥದ್ದೇ ಮತ್ತೊಂದು ಎಡವಟ್ಟು ಆಗಿದ್ದು, ಆರ್ಡರ್ ಮಾಡಿದ್ದು ಜುವೆಲ್ಲರಿ ಆದರಿ ಬಂದಿದ್ದು ಈರುಳ್ಳಿ. ನಿಧಿ ಜೈನ್ ಎಂಬಾಕೆ ಆನ್‌ಲೈನ್‌ಲ್ಲಿ 3 ರೀತಿಯ ಆಭರಣಗಳನ್ನು ಆರ್ಡರ್ ಮಾಡಿದ್ದರು. ಅದರಲ್ಲಿ ಎರಡು ಆರ್ಡರ್ ಸರಿಯಾಗಿ ಬಂದಿದೆ. ಆದರೆ ಮೂರನೇ ಆರ್ಡರ್‌ನಲ್ಲಿ ಆಭರಣದ...

ಮೇಕ್ ಇನ್ ಇಂಡಿಯಾ ರೀತಿ ವೆಡ್ ಇನ್ ಇಂಡಿಯಾಗೂ ಬೆಂಬಲ ಕೊಡಿ ಅಂತಿದ್ದಾರೆ ಮೋದಿ

Political News: ಮೇಕ್ ಇನ್ ಇಂಡಿಯಾ ಪ್ರಧಾನಿ ಮೋದಿಯ ಕನಸಾಗಿದ್ದು, ಈ ಕನಸು ಶೀಘ್ರದಲ್ಲೇ ಸಂಪೂರ್ಣ ಪ್ರಮಾಣದಲ್ಲಿ ನನಸಾಗುವಂತೆ ಕಾಣುತ್ತಿದೆ. ಅಂದ್ರೆ ಹಲವು ವಸ್ತುಗಳನ್ನು ನಾವು ಭಾರತದಲ್ಲೇ ತಯಾರಿಸಬೇಕು. ವಿದೇಶದಿಂದ ಆಮದು ಮಾಡುವುದನ್ನು ತಪ್ಪಿಸಬೇಕು ಅನ್ನೋದು ಮೋದಿ ಕನಸು. ಅದೇ ರೀತಿ ಹಲವು ವಸ್ತುಗಳನ್ನು ಭಾರತ, ಬೇರೆ ದೇಶಗಳಿಂದ ಆಮದಿ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದೆ....

Maharashtra News: ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ..?

Maharashtra News: ಮಹಾರಾಷ್ಟ್ರ ಚುನಾವಣೆ ನಡೆದು, ಬಿಜೆಪಿ ಮೈತ್ರಿಕೂಟ ಗೆಲುವು ಸಾಧಿಸಿದೆ. ಸಿಎಂ ರೇಸ್‌ನಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂಧೆ ಇದ್ದು, ಯಾರು ಸಿಎಂ ಆಗ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಆದ್ರೆ ಏಕನಾಥ್ ಶಿಂಧೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನನಗೆ ಸಿಎಂ ಆಗಲೇಬೇಕು ಎಂಬ ಆಸೆ ಏನಿಲ್ಲ. ಪ್ರಧಾನಿ ಮೋದಿ ಮತ್ತು...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img