News: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹಲವರು ಹಲವು ರೀತಿಯ ರೀಲ್ಸ್ ಮಾಡುತ್ತಾರೆ. ಅದರಲ್ಲಿ ಕೆಲವು ರೀಲ್ಸ್ ಅರ್ಥಪೂರ್ಣವಾದ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ರೀಲ್ಸ್ ಆಗಿರುತ್ತದೆ. ಆದರೆ ಇನ್ನು ಕೆಲವು ಅರ್ಥವಿಲ್ಲದ, ಸಮಾಜಕ್ಕೆ ತಪ್ಪು ಸಂದೇಶ ನೀಡುವ ರೀಲ್ಸ್ ಆಗಿರುತ್ತದೆ.
https://youtu.be/sDbdkqxColM
ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಓರ್ವ...
Varanasi News: ವಾರಣಾಸಿಯ ಕಾಲಭೈರವ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ದೇವಸ್ಥಾನದ ಆಡಳಿತ ಮಂಡಳಿ, ಇನ್ನು ಮುಂದೆ ದೇವಸ್ಥಾನದ ಸನ್ನಿಧಿಯಲ್ಲಿ ಈ ರೀತಿ ಕೇಕ್ ಕಟ್ ಮಾಡುವಂತಿಲ್ಲ. ಮನಸ್ಸಿಗೆ ಬಂದಂತೆ ನಡೆದುಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಇನ್ನು ಈ ಮೊದಲು ದೇವಸ್ಥಾನದ ಗರ್ಭಗುಡಿಯಲ್ಲಿ ವೀಡಿಯೋ...
Uttara Pradesh: ಪ್ರಯಾಗರಾಜನ ಮಹಾಕುಂಭಮೇಳ ನಡೆಯುವ ಜಾಗವನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದೆ. ಈ ಹೊಸ ಜಿಲ್ಲೆಗೆ ಮಹಾಕುಂಭಮೇಳ ಜಿಲ್ಲೆ ಅಂತಲೇ ಕರೆಯಲಾಗುತ್ತದೆ.
https://youtu.be/-L5OeCDH-xg
2025ರಲ್ಲಿ ಕುಂಭ ಮೇಳ ನಡೆಯಲಿದ್ದು, ಅದಕ್ಕೂ ಮುನ್ನವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವರ್ಷ ನಡೆಯುವ ಮಹಾಕುಂಭ ಮೇಳವನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು...
Hyderabad News: ಹೈದರಾಬಾದ್ನ ತೆಲಂಗಾಣದಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್ನಲ್ಲಿ ಬಿರಿಯಾಾನಿ ತಿನ್ನುವಾಗ, ಅರ್ಧ ಸೇದಿ ಬಿಟ್ಟ ಸಿಗರೇಟ್ ಪತ್ತೆಯಾಗಿದೆ.
ಬಾವರ್ಚಿ ಎಂಬ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿದ್ದು, ಹಲವು ಸ್ನೇಹಿತರು ಸೇರಿ, ಬಿರಿಯಾನಿ ತಿನ್ನಲು ಈ ರೆಸ್ಟೋರೆಂಟ್ಗೆ ಆಗಮಿಸಿದ್ದರು. ಈ ವೇಳೆ ಅದರಲ್ಲಿ ಒಬ್ಬರು ಈ ಸನ್ನಿವೇಶವನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವೇಳೆ ಓರ್ವ...
Political News: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಭವನಕ್ಕೆ ತೆರಳಿದ ಶಿಂಧೆ, ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಈ ವೇಳೆ ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ್ ಮತ್ತು ದೇವೇಂದ್ರ ಫಡ್ನವೀಸ್ ಕೂಡ ಉಪಸ್ಥಿತರಿದ್ದರು.
https://youtu.be/tBf2LWeJ4Co
ಶಿಂಧೆ ಅವರೊಂದಿಗೆ ಅವರ ಸಂಪುಟ ಸಚಿವರೆಲ್ಲರೂ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ...
National Political News: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ವಂಚನೆ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಅದಾನಿ ಯಾವಾಗ ಬೇಕಾದ್ರೂ ಅರೆಸ್ಟ್ ಆಗುವ ಎಲ್ಲ ಸಾಧ್ಯತೆ ಇದೆ. ಹಾಗಾಗಿ ಅದಾನಿ ಗ್ರೂಪ್ನಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರು ಸದ್ಯ ಆತಂಕದಲ್ಲಿದ್ದಾರೆ.
ಈ ಮಧ್ಯೆ ಕಿನ್ಯ ಸರ್ಕಾರ ಸೇರಿ ಹಲವು ಕಂಪನಿಗಳು ಅದಾನಿ ಗ್ರೂಪ್...
Bollywood News: ಸಂಗೀತ ನಿರ್ದೇಶಕ ಎ.ಆರ್.ರೆಹಮಾಾನ್ ಮತ್ತು ಸೈರಾಬಾನು ತಮ್ಮ 29 ವರ್ಷದ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಇವರಿಬ್ಬರು ತಮ್ಮ 30ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ಳಬೇಕಿತ್ತು. ಆದರೆ ಇಂದು ಎ.ಆರ್.ರೆಹಮಾನ್ ತಮ್ಮ ಪತ್ನಿಯೊಂದಿಗೆ ವಿಚ್ಛೇದನ ತೆಗೆದುಕೊಳ್ಳುತ್ತಿರುವ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇವರ...
ಪಾಕಿಸ್ತಾನ ಭಾರತದ ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯೋದನ್ನ ಕೇಳಿದ್ದೀರಿ, ಸುಖಾಸುಮ್ಮನೆ ಪಾಕ್ ಸೈನಿಕರು ಗಡಿಯಲ್ಲಿ ಅಪ್ರಚೋದಿತ ಶೆಲ್ಲಿಂಗ್ ದಾಳಿ ಮಾಡ್ತಾನೆ ಇರ್ತಾರೆ. ಇನ್ನೊಂದ್ಕಡೆ ಪಾಕ್ನಿಂದ ಭಾರತದ ಒಳಕ್ಕೂ ಉಗ್ರರು ನುಸುಳುತ್ತಲೇ ಇರ್ತಾರೆ.. ಇಂಥದ್ದೇ ಕಿತಾಪತಿ ಮಾಡ್ತಿರೋ ಪಾಕಿಸ್ತಾನಕ್ಕೆ ಭಾರತ ಹಲವು ಬಾರಿ ಬುದ್ಧಿ ಕಲಿಸಿದೆ.. ಭಾರತದ ಈ ಹಿಂದೆ ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್...
ತಿರುಮಲ ಹಿಂದೂಗಳ ಪಾಲಿನ ಪವಿತ್ರ ಪುಣ್ಯಕ್ಷೇತ್ರ.. ಪ್ರತಿ ಹಿಂದೂ ಕೂಡ ಜೀವನದಲ್ಲಿ ಒಮ್ಮೆಯಾದ್ರೂ ಈ ತಿರುಮಲದ ವೆಂಕಟೇಶ್ವರನ ದರ್ಶನ ಮಾಡೇ ಮಾಡ್ತಾನೆ.. ಸಂಕಟ ಬಂದಾಗಂತೂ ಮೊದಲ ನೆನಪಾಗೋದು ವೆಂಕಟರಮಣನೇ.. ಆದ್ರೆ ಕೆಲ ದಿನಗಳ ಹಿಂದೆ ಇದೇ ವೆಂಕಟೇಶ್ವರನಿಗೇ ಸಂಕಷ್ಟ ಎದುರಾಗಿತ್ತು. ಇಡೀ ತಿರುಮಲವೇ ಅಪವಿತ್ರ ಆಗಿತ್ತು. ಭಕ್ತರ ನಂಬಿಕೆಗೆ ಭಾರಿ ಪೆಟ್ಟುಬಿದ್ದಿತ್ತು.. ಇದಾದ ಬಳಿಕ...
ಹೆಣ್ಣು, ಹೊನ್ನು, ಮಣ್ಣು, ಜಗತ್ತಿನಲ್ಲಿ ಯಾವುದೇ ಹೊಡೆದಾಟ, ಬಡಿದಾಟ, ಯುದ್ಧಗಳು ನಡೆದ್ರೂ ಈ ಮೂರು ಕಾರಣಕ್ಕೆ ಮಾತ್ರ. ತ್ರೇತಾಯುಗ ದ್ವಾಪರ ಯುಗದಿಂದಲೂ ನಡೆದುಬಂದಿರೋ ಸಂಘರ್ಷ ಇದು. ಹೆಣ್ಣಿಂದ, ಹೆಣ್ಣಿಗಾಗಿ ರಾಮಾಯಣ, ರಾಮ ರಾವಣರ ಯುದ್ಧ ನಡೀದ್ರೆ.. ಮಣ್ಣಿಗಾಗಿ ಮಹಾ ಭಾರತ ಯುದ್ಧ ನಡೀತು.. ಈ ಕಲಿಯುಗದಲ್ಲೂ ಇದು ಮುಂದುವರೆದುಕೊಂಡು ಬಂದಿದೆ. ಇಂಥದ್ದೇ ಕಾರಣಕ್ಕೆ ಭಾರತದ...