Sports
ಅತ್ಯಾಚಾರ ಆರೋಪದ ಹಿನ್ನೆಲೆ ಶ್ರೀಲಂಕಾ ಬ್ಯಾಟರ್ ಧನುಷ್ಕ್ ಗುಣತಿಲಕರನ್ನು ಎಲ್ಲ ತರಹದ ಕ್ರಕೆಟ್ ಗಳಿಂದ ಅಮಾನತು ಮಾಡಲಾಗಿದೆ. ರೋಸ್ ಬೇಯಲ್ಲಿ ಈ ಘಟನೆ ನಡೆದಿದ್ದು, ಸಿಡ್ನಿಯ 29 ವರ್ಷದ ಮಹಿಳೆಯನ್ನು ಆನ್ ಲೈನ್ ಡೇಟಿಂಗ್ ಮೂಲಕ ಸಂಪರ್ಕ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿರುವುದಾಗಿ ಪೋಲಿಸರು ತಿಳಿದ್ದಾರೆ.
2015ರಿಂದ ಅಂತರಾಷ್ಷ್ರೀಯ ಕ್ರಿಕೆಟ್ ಗೆ...
ಬೆಂಗಳೂರು: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಮತ್ತು ಕೇಂದ್ರ ಹಿಂದಿ ನಿರ್ದೇಶನಾಲಯದ ಸಹಯೋಗದೊಂದಿಗೆ ವಿದೇಶಿಗರಿಗಾಗಿ ಹಿಂದಿ ಕಲಿಸಲು ನ.16 ರಿಂದ ಆನ್ ಲೈನ್ ತರಗತಿಯನ್ನು ಪ್ರಾರಂಭಿಸಲಿದೆ. ಈ ತರಗತಿಯಲ್ಲಿ ಹಿಂದಿ ಜಾಗೃತಿಯ ಬೇಸಿಕ್ ಕೋರ್ಸ್ ನ್ನು 3 ತಿಂಗಳು ಆನ್ ಲೈನ್ ಮೂಲಕ ವಾರಕ್ಕೆ 2 ದಿನದಂತೆ ನಡೆಸಲಾಗುವುದೆಂದು ಐಸಿಸಿಆರ್ ಪ್ರಕಟಿಸಿದೆ.
ತರಗತಿಯ ಒಟ್ಟು...
ಚೆನ್ನೈ: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೋಮವಾರ ಬೆಳಿಗ್ಗೆ 5.50 ರಂದು ಚೆನ್ನೈನ ಎಮ್.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಒಟ್ಟು 483 ಕಿ.ಮೀ. ದೂರವನ್ನು ಕ್ರಮಿಸಿಲಿದೆ.
ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತಿಚೇಗಷ್ಟೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಭಾರತೀಯ...
ಸ್ವತಂತ್ರ ಭಾರತದ ನಂತರ ನಡೆದ ಮೊದಲ ಚುನಾವಣೆಯಲ್ಲಿ ವೋಟ್ ಮಾಡಿದ್ದ ಹಿರಿಯ ನಾಗರಿಕ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ ಕಲ್ಪಾದಲ್ಲರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.106 ವರ್ಷದ ಶ್ಯಾಮ್ ಸರಣ್ ನೇಗಿ ಹಿಮಾಚಲ ಪ್ರದೇಶದ ಕಲ್ಪಾ ಮತಗಟ್ಟೆಯಲ್ಲಿ ಮೊದಲಬಾರಿಗೆ ಮತ ಚಲಾವಣೆ ಮಾಡಿ ಒಟ್ಟು 34 ಬಾರಿ ಮತ ಚಲಾಯಿಸಿದ್ದರು.
ನೇಗಿಯವರು ಸ್ವತಂತ್ರ ಭಾರತದ ಅಕ್ಟೋಬರ್ 23, 1951ರಂದು...
ದೆಹಲಿ: ಟ್ವಿಟರ್ ಕಂಪನಿಯು ಭಾರತದಲ್ಲಿಯೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದೆ. ಭಾರತದಲ್ಲಿ ಮಾರುಕಟ್ಟೆ ಹಾಗೂ ಸಂವಹನ ವಿಭಾಗದ ಅಷ್ಟೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದಾರೆ ಎಂದು ಟ್ವಿಟರ್ ಇಂಡಿಯಾ ನೌಕರರೊಬ್ಬರು ತಿಳಿಸಿದ್ದಾರೆ.
ಈ ವಿಚಾರವಾಗಿ ಟ್ವಿಟರ್ ಇಂಡಿಯಾ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಟ್ವಿಟರ್ ಕಂಪನಿಯನ್ನು ಆರೋಗ್ಯಕರ ಹಾದಿಗೆ ತರುವ ಪ್ರಯತ್ನವಾಗಿ ನಾವು ನಮ್ಮ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು...
ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ವೀಡಿಯೋಗಳು, ಮನಸ್ಸಿಗೆ ನೆಮ್ಮದಿ ಕೊಟ್ರೆ, ಇನ್ನು ಕೆಲವು ವೀಡಿಯೋಗಳು ಬೇಸರ ತರಿಸುತ್ತದೆ. ಮತ್ತೆ ಕೆಲವು ವೀಡಿಯೋ ನಮಗೆ ನಗು ತರಿಸುತ್ತದೆ. ಆದ್ರೆ ನಾವಿಂದು ನಿಮಗೆ ತೋರಿಸಲಿರುವ ವೀಡಿಯೋ ನೋಡಿದ್ರೆ, ನಿಮ್ಮ ಎದೆ ಝಲ್ ಎನ್ನಲಿದೆ. ಅಷ್ಟು ಭಯಂಕರವಾಗಿದೆ ಈ ವೀಡಿಯೋ.
ಇಂಡಿಯನ್ ಫಾರೆಸ್ಟ್ ಸರ್ವಿಸ್ ಆಫೀಸರ್ ಸುಸಾಂತಾ ನಂದಾ ತಮ್ಮ...
ಈಗಿನ ಕಾಲದವರಿಗೆ ಪಿಜ್ಜಾ ಅಂದ್ರೆ ಹೆವಿ ಕ್ರೇಜ್. ಆದ್ರೆ ಕೆಲವರು ಪಿಜ್ಜಾ ಕಾಸ್ಟ್ಲಿ ತಿಂಡಿಯಾದ ಕಾರಣ, ತಿಂಗಳಿಗೊಮ್ಮೆಯೋ, 2 ತಿಂಗಳಿಗೊಮ್ಮೆಯೋ ತಿಂತಾರೆ. ಆದ್ರೆ ಇಲ್ಲೊಂದು ದಂಪತಿಗೆ ಪ್ರತೀ ತಿಂಗಳು ಫ್ರಿಯಾಗಿ ಪಿಜ್ಜಾ ಸಿಗ್ತಾ ಇದೆ. ಹಾಗಾದ್ರೆ ಫ್ರೀ ಪಿಜ್ಜಾ ಸಿಗೋಕ್ಕೆ ದಂಪತಿ ಅಂಥಾದ್ದೇನು ಮಾಡಿದ್ರು ಅಂತಾ ನೋಡೋಣಾ ಬನ್ನಿ..
ಸಿಎಂಗಾಗಿ ದೇವಸ್ಥಾನ ನಿರ್ಮಿಸಿದ ಅಭಿಮಾನಿ.. ಪ್ರತಿದಿನ...
National News:
ಬಿಹಾರದಲ್ಲಿ ಬಿಜೆಪಿ ಮೈತ್ರಿ ತೊರೆದು ಆರ್ಜೆಡಿ ಜೊತೆ ಸೇರಿ ರ್ಕಾರ ರಚಿಸಿರುವ ನಿತೀಶ್ ಕುಮಾರ್ ನೇತೃತ್ವಜ ಜೆಡಿಯು ಒಂದರ ಮೇಲೊಂದರಂತೆ ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿತೀಶ್ ಸೇರಿದಂತೆ ಜೆಡಿಯು ಹಾಗೂ ಆರ್ಜೆಡಿ ನಾಯಕರು ಆರೋಪ ಮಾಡುತ್ತಲೇ ಇದ್ದಾರೆ. ಇದರ ಮುಂದವರಿದ ಭಾಗವಾಗಿ ಜೆಡಿಯು...
National News:
ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೋಮವಾರ ಬೆಳಗ್ಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಮಾಜವಾದಿ ಪಕ್ಷದ ಸ್ಥಾಪಕರಾಗಿದ್ದ ಅವರು ಸತತ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಭಾರತ ಸರಕಾರದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ ಹಿರಿಯ ನಾಯಕರು.
82 ವರ್ಷದ ಮುಲಾಯಂ ಸಿಂಗ್ ಅವರು ತೀವ್ರ...
National News:
ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಇಂದು ನಡೆಸಿದ ಕೊರೊನಾ ಮಾದರಿ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿದೆ. ಆದರೆ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
https://karnatakatv.net/5g-network-launch-modi/
https://karnatakatv.net/pakistan-twitter-account-ban/
https://karnatakatv.net/leftinent-general-anil-chouhan/