Thursday, October 1, 2026

ರಾಷ್ಟ್ರೀಯ

ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ vs ಬಿಜೆಪಿ ನಡುವೆ ಫೈಟ್

ಕಾಸರಗೋಡು : ಕೇರಳದ ಮಂಜೇಶ್ವರ ವಿಧಾನಸಭಾ ಉಪಚುನಾವಣೆ ರಂಗೇರಿದೆ. ಮುಸ್ಲಿಂ ಲೀಗ್ ನಿಂದ ಆಯ್ಕೆಯಾಗಿದ್ದ ಶಾಸಕ ಅಕಾಲಿಕ ನಿಧನದಿಂದ ತೆರವಾಗಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಇದೀಗ ಉಪಚುನಾವಣೆ ನಡೀತಿದ್ದು ಪ್ರಚಾರ ರಂಗೇರಿದೆ. ಕಳೆದ ಬಾರಿ ಮುಸ್ಲಿಂ ಲೀಗ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ನ 87 ಮತಗಳಿಂದ ಸೋಲು ಕಂಡಿದ್ರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಳೆದ...

ತಿಹಾರ್ ಜೈಲು ಪಾಲಾದ ಡಿಕೆ ಶಿವಕುಮಾರ್

ಕರ್ನಾಟಕ ಟಿವಿ : ಕೊನೆಗೂ ಕನಕಪುರದ ಬಂಡೆ ಡಿಕೆ ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದಾರೆ. ಮೊನ್ನೆ 14 ದಿನ ನ್ಯಾಯಾಂಗ ಬಂಧನಕ್ಕೆ ಇಡಿ ಕೋರ್ಟ್ ಆದೇಶ ಮಾಡಿದ್ರು. ಆರೋಗ್ಯ ಸಮಸ್ಯೆಯಿಂದ ಆರ್.ಎಂ.ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ನಿನ್ನೆ ಬೇಲ್ ಅಪ್ಲಿಕೇಷನ್ ವಿಚಾರಣೆಗೆ ಬಂದರೂ ಇಡಿ ಪರ ವಕೀಲ ಗೈರಾದ ಹಿನ್ನೆಲೆ ಇಂದಿಗೆ ಕೋರ್ಟ್ ಬೇಲ್...

ಮೈಸೂರು ಪಾಕ್ ಇನ್ಮುಂದೆ ತಮಿಳು ಪಾಕ್..! ಏನಿದು ರಿಯಾಲಿಟಿ..?

ಕರ್ನಾಟಕ ಟಿವಿ : ಕನ್ನಡಿಗರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕೊಡಲು ಕೇಂದ್ರ ಸರ್ಕಾರ ಸಜ್ಜಾದಂತಿದೆ. ರಾಜ್ಯದ ಹೆಮ್ಮೆ ಮೈಸೂರು ಪಾಕ್ ಭೌಗೋಳಿಕೆ ಗುರುತಿಸುವಿಕೆಯಲ್ಲಿ ತಮಿಳುನಾಡಿಗೆ ಸೇರಿದ್ದು ಎನ್ನುವ ಟ್ಯಾಗ್ ಸಿಗಲಿದೆ. ಮೈಸೂರು ಪಾಕ್ ಇನ್ಮುಂದೆ ತಮಿಳುನಾಡಿನವರ ಪಾಕ್ ಆಗಲಿದೆ ಹೀಗಂತ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.. ತಕ್ಷಣ ಈ...

ಯಾರೂ ದೆಹಲಿಗೆ ಬರಬೇಡಿ – ಡಿಕೆ ಬ್ರದರ್ಸ್ ಮನವಿ

ಕರ್ನಾಟಕ ಟಿವಿ : ಇಡಿ ಕಸ್ಟಡಿಯಲ್ಲಿರುವ ಡಿಕೆ ಶಿವಕುಮಾರ್ ನೋಡಲು ಸಾವಿರಾರು ಬೆ<ಬಲಿಗರು ದೆಹಲಿಯಲ್ಲಿದ್ದಾರೆ.. ಕೋರ್ಟ್ ಕಲಾಪ, ಪೊಲೀಸ್ ಸ್ಟೇಷನ್, ಇಡಿ ಕಚೇರಿ ಹೀಗೆ ಡಿಕೆ ಶೀವಕುಮಾರ್ ಎಲ್ಲಿಗೆ ಕರೆದೋಯ್ದರು ಬೆಂಬಲಿಗರು ಫಾಲೋ ಮಾಡ್ತಿದ್ದಾರೆ.  ಮೊನ್ನೆ ಕೋರ್ಟ್, ಇಡಿ ಆವಾರಣದಲ್ಲಿ ಬೆಂಬಲಿಗರು ಗಲಾಟೆ ಕೂಡ ಮಾಡಿದ್ದಾರೆ. ಈ ಹಿನ್ನೆಲೆ ಬೆಂಬಲಿಗರ ಗಲಾಟೆಯನ್ನೇ...

ನಾನೇನು ತಪ್ಪು ಮಾಡಿಲ್ಲ, ಶಾಂತಿಯಿಂದ ಪ್ರತಿಭಟಿಸಿ : ಡಿಕೆಶಿ ಟ್ವೀಟ್

ಕರ್ನಾಟಕ ಟಿವಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಇಡಿ ಬಂಧನದಲ್ಲಿದ್ದಾರೆ. ಈ ಹಿನ್ನೆಲೆ ನಾಳೆ ರಾಜ್ಯದಲ್ಲಿ ಒಕ್ಕಲಿಗ ಸಂಘಟನೆಗಳು ನಾಳೆ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ.. ಈ ಹಿನ್ನೆಲೆ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ನೀವು ನನ್ನನ್ನ ಬೆಂಬಲಿಸಿ ಪ್ರತಿಭಟನೆ ಮಾಡ್ತಿರೋದು ಸ್ವಾಗತಾರ್ಹ, ನಾನು ಯಾವುದೇ ತಪ್ಪು ಮಾಡಿಲ್ಲ, ದ್ವೇಷ...

ಡಿಕೆಶಿ ಆಸ್ತಿ 840 ಕೋಟಿ, ಅಮಿತ್ ಶಾ ಆಸ್ತಿ ಎಷ್ಟು..?

ಮೋದಿ-ಶಾ ಸೇಡಿನ ರಾಜಕಾರಣವೋ..? ಇಲ್ಲ ಕಾನೂನು ಪ್ರಕಾರವವೋ ಕನಕಪುರ ಬಂಡೆ ಇಡಿ ಬಂಧನಕ್ಕೆ ಒಳಪಟ್ಟಿದ್ದಾರೆ. ಹಳೇ ಮೈಸೂರು ಭಾಗದ ಒಕ್ಕಲಿಗರು ಇದೀಗ ಮೋದಿ-ಶಾ ವಿರುದ್ಧ ಸಿಡಿದೆದ್ದಿದ್ದಾರೆ. ಡಿಕೆಶಿ 840 ಕೋಟಿ ಘೋಷಿತ ಆದಾಯ ಈಗ ಎಲ್ಲಾ ಕಡೆ ಚರ್ಚೆಯಾಗ್ತಿದೆ. ಈ ನಡುವೆ ಅಮಿತ್ ಶಾ ಆಸ್ತಿ ಎಷ್ಟು ಅನ್ನೋ ಕುತೂಹಲ ಸಹಜ. ಎಷ್ಟಿದೆ ಗೊತ್ತಾ...

ಕರೆ ಮಾಡಿ ಡಿಕೆ ಸುರೇಶ್ ಗೆ ಸೋನಿಯಾ ಹೇಳಿದ್ದೇನು..?

ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಜೊತೆ ನಾವು ಹಾಗೂ ಇಡೀ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಗುರುವಾರ ಸಂಸದ ಡಿಕೆ ಸುರೇಶ್ ಅವರಿಗೆ ಕರೆ ಮಾಡಿ ಡಿಕೆ ಶಿವಕುಮಾರ್ ಅವರ ಬಗ್ಗೆ ಸೋನಿಯಾ ಗಾಂಧಿ ವಿಚಾರಿಸಿದರು. ಡಿಕೆ ಶಿವಕುಮಾರ್ ಅವರ ಆರೋಗ್ಯ...

ಅಣ್ಣನ ಸ್ಥಿತಿ ಕಂಡು ಡಿ.ಕೆ ಸುರೇಶ್ ಕಣ್ಣೀರು

ಕರ್ನಾಟಕ ಟಿವಿ :ಡಿಕೆ ಶಿವಕುಮಾರ್ ರನ್ನ ಕೋರ್ಟ್ ಇಡಿ ಕಸ್ಟಡಿಗೆ ನೀಡಿ ಆದೇಶ ಕೊಡ್ತಿದ್ದಂತೆ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ರು. ನಂತರ ಕೋರ್ಟ್ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ನಂತರವೂ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ರು. ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡೋಣ ಡಿಕೆ ಶಿವಕುಮಾರ್ ಇಡಿ ವಶಕ್ಕೆ ನೀಡ ಕೋರ್ಟ್ ಆದೇಶ ನೀಡಿದ...

ಡಿಕೆಶಿ ಮತ್ತೆ 10 ದಿನ ಇಡಿ ಕಷ್ಟಡಿಗೆ

ಕರ್ನಾಟಕ ಟಿವಿ : ಡಿಕೆ ಶಿವಕುಮಾರ್ ರನ್ನ ಸೆಪ್ಟೆಂಬರ್ 13ರ ವರೆಗೆ ಇಡಿ ಕಸ್ಟಡಿಗೆ ನೀಡ ಕೋರ್ಟ್ ಆದೇಶ ನೀಡಿದೆ. ಸತತ ನಾಲ್ಕು ಗಂಟೆಗಳ ವಿಚಾರಣೆ ನಡೆದು 7.15ಕ್ಕೆ ನ್ಯಾಯಾಧೀಶರು ಆದೇಶ ಪ್ರಕಟಿಸಿದ್ರು. ಪ್ರತಿದಿನ ಅರ್ಧಗಂಟೆ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವಂತೆ ಇಡಿ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ. ಸೆಪ್ಟೆಂಬರ್ 13ರಂದು ಜಾಮೀನು ಅರ್ಜಿ ವಿಚಾರಣೆಗೆ...

ದೇಶದಲ್ಲಿ ಕಾನೂನಿಗಿಂತ ದ್ವೇಶ ರಾಜಕಾರಣ ಮೇಲುಗೈಯಾಗಿದೆ

ಕರ್ನಾಟಕ ಟಿವಿ : ಇಡಿ ಅಧಿಕಾಗಳ ಬಂಧನದಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜರ್ಜರಿತರಾಗಿದ್ದಾರೆ. ಕೋರ್ಟ್ ಹಾಲ್ ಹೊರಗಡೆ ಕುಳಿತಾದ ವಿಡಿಯೋ ಟ್ವೀಟ್ ಮಾಡಿ ಮೋದಿ-ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ಕಾನೂನಿಗಿಂತ ರಾಜಕೀಯ ದ್ವೇಷವೇ ಮೇಲುಗೈ ಸಾಧಿಸಿದೆ ಅಂತ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. https://twitter.com/DKShivakumar/status/1169241190778073089?s=20
- Advertisement -spot_img

Latest News

Bhopal News: 16 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲೂಯೆನ್ಸರ್ ಆತ್ಮಹ*ತ್ಯೆಗೆ ಶರಣು

Bhopal News: 16 ಲಕ್ಷ ಫಾಲೋವರ್‌ಸ್ ಹೊಂದಿದ್ದ 30 ವರ್ಷದ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ನಿಧಿಗೆ...
- Advertisement -spot_img