Movie News: ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿರುವ ನಟಿ ಕಸ್ತೂರಿ ಶಂಕರ್, ಆರ್ಸಿಬಿಯನ್ನು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಆರ್ಸಿಬಿ ಫ್ಯಾನ್ಸ್ ಕೂಡ ಚೆನ್ನಾಗಿ ರಿಪ್ಲೈ ಕೊಟ್ಟಿದ್ದಾರೆ.
ಮೊನ್ನೆ ಚೆನ್ನೈ ಮತ್ತು ಆರ್ಸಿಬಿ ಮಧ್ಯೆ ನಡೆದ ಮ್ಯಾಚ್ನಲ್ಲಿ ಚೆನ್ನೈ ಸೋಲೊಪ್ಪಿಕೊಂಡಿತ್ತು. ಈ ಕಾರಣಕ್ಕಾಗಿ ಚೆನ್ನೈ ಆಟಗಾರ ತುಷಾರ್ ದೇಶಪಾಂಡೆ ಉರಿದುಕೊಂಡು, ಆರ್ಸಿಬಿ ಸೋಲುವುದನ್ನೇ ಕಾದು, ಆರ್ಸಿಬಿ...
Movie News: ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಕಣ್ಮಣಿ ಎಂಬ ಇಳಯರಾಜ ಅವರು ರಚಿಸಿದ ಹಾಡನ್ನ ಹಾಡಲಾಗಿದ್ದು, ಈ ಕಾರಣಕ್ಕೆ, ಇಳಯರಾಜ ಸಿನಿಮಾ ತಂಡದ ವಿರುದ್ಧ ನೊಟೀಸ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಳಯರಾಜ, ಟೈಟಲ್ ಕಾರ್ಡ್ನಲ್ಲಿ ನನ್ನ ಹೆಸರಿರುವ ಕಾರಣ, ನಾನು ಅನುಮತಿ ನೀಡಿದ್ದೇನೆ ಎಂದರ್ಥವಲ್ಲ. ಈ ಸಿನಿಮಾದಲ್ಲಿ ನಾನು ರಚಿಸಿದ ಹಾಡನ್ನು ಹಾಕಲು ನನ್ನ...
Bollywood News: ಕೆಲ ದಿನಗಳ ಹಿಂದಷ್ಟೇ ಚುನಾವಮೆ ನಡೆದಿದ್ದು, ಬಾಲಿವುಡ್ನ ಅನೇಕ ನಟ ನಟಿಯರು ಬಂದು ಓಟ್ ಹಾಕಿದ್ದಾರೆ. ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ.
ಆಲಿಯಾ ಭಟ್ ಪತಿ ರಣ್ಬೀರ್ ಕಪೂರ್ ಕೂಡ ಓಟ್ ಹಾಕಿದ್ದಾರೆ. ಆದರೆ ಆಲಿಯಾ ಭಟ್ ಮಾತ್ರ ಓಟ್...
Movie News: ಕೆಲ ದಿನಗಳ ಹಿಂದೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ನಿಧನರಾಗಿದ್ದು, ಅವರೊಂದಿಗೆ ಪ್ರಯಾಣಿಸುತ್ತಿದ್ದ ನಟ ಚಂದುವಿನ ಕೈಗೆ ಗಾಯವಾಗಿತ್ತು.
ಪವಿತ್ರಾ ಮತ್ತು ಚಂದು ಆಪ್ತರಾಗಿದ್ದು, ಅವರಿಬ್ಬರೂ ಎರಡನೇ ವಿವಾಹವಾಗಲಿದ್ದಾರೆಂದು ಹೇಳಲಾಗಿತ್ತು. ಆದರೆ ಪವಿತ್ರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದರಿಂದ ಮನನೊಂದ ಚಂದು, ನಿನ್ನೆ ತಮ್ಮ ಹೈದರಾಬಾದ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪವಿತ್ರಾ ಸಾವಿನ ಬಳಿಕ ಮಂಡ್ಯದಲ್ಲಿ...
Movie News: G9 communication media & entertainment ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ "ದ ಜಡ್ಜ್ ಮೆಂಟ್" ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. MMB legacy ಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಿರ್ಮಾಪಕ ಉದಯ್ ಕೆ ಮಹ್ತಾ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ...
Bollywood News: ಪ್ರತೀ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್ ಬಂತಂದ್ರೆ, ಭಾರತೀಯ ಅಭಿಮಾನಿಗಳು ಕಾಯೋದೇ, ಐಶ್ ಔಟ್ಫಿಟ್ ನೋಡೋಕ್ಕೆ. ಅದರಲ್ಲೂ ಕನ್ನಡಿಗರು, ನಮ್ಮ ಕರಾವಳಿ ಕನ್ನಡತಿ ಈ ಬಾರಿ ರೆಡ್ ಕಾರ್ಪೇಟ್ ಮೇಲೆ ಹೇಗೆ ಮಿಂಚುತ್ತಾರೆ ಅಂತಾ ನೋಡೋಕ್ಕೆ ಕಾಯ್ತಿರ್ತಾರೆ.
ಆದರೆ ಈ ಬಾರಿ ಐಶ್ ಕಾನ್ ಫೆಸ್ಟಿವಲ್ಗೆ ಹೋಗ್ತಾರೋ ಇಲ್ವೋ ಅನ್ನೋ ಡೌಟ್ ಇತ್ತು....
Movie News: ಬಾಲಿವುಡ್ ನಟಿ ರಾಖಿ ಸಾವಂತ್ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಕೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆ ರಾಖಿ ಸಾವಂತ್ ಹೊಟ್ಟೆಯಲ್ಲಿ ಗಡ್ಡೆ ಇದ್ದು, ಆಪರೇಷನ್ ಆಗಿದೆ ಎಂದು ಹೇಳಿದರು. ಇದೀಗ ಆಕೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ....
Movie News: ಹಲವು ವರ್ಷಗಳ ಹಿಂದೆ ಸ್ಯಾಂಡಲ್ವುಡ್ ಸಿನಿಮಾಗಳಲ್ಲಿ ನಟಿಸಿ, ಬಳಿಕ ಬಿಗ್ ಬ್ರೇಕ್ ತೆಗೆದುಕೊಂಡು ಮತ್ತೆ ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ಅಮೃತಧಾರೆ ಸಿರಿಯಲ್ ಮೂಲಕ ಮತ್ತೆ ಕಿರುತೆರೆಗೆ ಬಂದ ನಟಿ ಛಾಯಾ ಸಿಂಗ್.
ಛಾಯಾ ಸಿಂಗ್ ಅವರ ತಾಯಿಯ ಮನೆಯಲ್ಲಿ ಕಳ್ಳತನವಾಗಿದ್ದು, ಕಳ್ಳತನ ಮಾಡಿದ್ದು ಮನೆಗೆಲಸದಾಕೆಯೇ ಎನ್ನಲಾಗಿದೆ. ಸದ್ಯ ಮನೆಕೆಲಸದಾಕೆಯನ್ನು ಬಂಧಿಸಲಾಗಿದೆ. ಮನೆಯಲ್ಲಿದ್ದ ಚಿನ್ನಾಭರಣವನ್ನು...
Movie News: ತಮ್ಮ ಬೈಕ್ಗೆ ನಟನ ಬೈಕ್ ಟಚ್ ಆಯಿತೆಂದು ಸಿಟ್ಟಿಗೆದ್ದ ಕಿಡಿಗೇಡಿಗಳು ನಟ ಚೇತನ್ ಚಂದ್ರನ ಬೈಕ್ನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಕಗ್ಗಲಿಪುರದಲ್ಲಿ ಈ ಘಟನೆ ನಡೆದಿದ್ದು, ಚೇತನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಚೇತನ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಗಾಡಿ ತಾಗಿತೆಂಬ ನೆಪದಲ್ಲಿ ಗಾಡಿಗೆ...
Movie News: ನಾವು ಧರಿಸುವ ಉಡುಗೆಗಳಲ್ಲಿ "ಸೂಟ್" ಗೆ ಅದರದೆ ಆದ ವಿಶೇಷತೆ ಇದೆ. ಈ "ಸೂಟ್" ನ ಕುರಿತಂತೆ "ದ ಸೂಟ್" ಚಿತ್ರ ಬರುತ್ತಿದ್ದು, ಇತ್ತೇಚೆಗೆ ಟ್ರೇಲರ್ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ "ದ ಸೂಟ್" ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮೇ 17 ಚಿತ್ರ ಬಿಡುಗಡೆಯಾಗುತ್ತಿದೆ.
ಮಾಲತಿ ಗೌಡ ಹಾಗೂ...