Friday, July 3, 2026

ಸಿನಿಮಾ

ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ ತೆಲುಗಿನ ವೀರಸಿಂಹರೆಡ್ಡಿ ಸಿನಿಮಾ…!

Film News: ದುನಿಯಾ ವಿಜಿಯವರು  ತೆಲುಗಿನ ವೀರಸಿಂಹರೆಡ್ಡಿ ಸಿನಿಮಾದಲ್ಲಿ ಕಳನಾಯಕನ ಪಾತ್ರದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಜನವರಿ 12 ರಂದು ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ . ಈ ಸಿನಿಮಾದ ಕುರಿತು ಮಾಧ್ಯಮಗೋಷ್ಠಿಯನ್ನು ಇಂದು ದುನಿಯಾ ವಿಜಯ್ ಅವರು ಅವರ ಹುಟ್ಟುರಾದ ಆನೇಕಲ್ ನ ಕುಂಬಾರನಹಳ್ಳಿಯ ಅವರ ಜಮೀನಿನಲ್ಲಿ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು . ಇನ್ನು...

ಕಣ್ಮನ ಸೆಳೆದ ‘ಕಾಂತಾರ’ಕ್ಕೆ ಶತದಿನೋತ್ಸವದ ಸಂಭ್ರಮ…!

Film News: ಕನ್ನಡ ಸಿನಿಲೋಕವನ್ನು ತುಳುನಾಡ ದೈವಾರಾಧನೆಯನ್ನು ಉತ್ತುಂಗದೆತ್ತರಕ್ಕೆ ಹಾರಿಸಿದ ಕೀರ್ತಿ ಕನ್ನಡದ ಕಾಂತರಾಕ್ಕೆ ಸಲ್ಲುತ್ತದೆ. ಟ್ರೆöÊಲರ್ ನಲ್ಲೇ ಸುದ್ದಿ ಮಾಡಿ ವಿದೇಶದಲೂ ಸಂಚಲನ ಮೂಡಿಸಿದ ಚಿತ್ರ ಅಂದ್ರೇನೆ ಅದು ಕಾಂತಾರ. ಪ್ರಶಸ್ತಿಗಳನ್ನು ಬಾಚಿ ಪ್ರೇಕ್ಷಕರನ್ನು ತನ್ನತ್ತ ಸಮೀಪಿಸಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್ತಾಗೇ ಸೌಂಡ್ ಮಾಡಿದ ಕಾಂತಾರ ಚಿತ್ರಕ್ಕೆ ಇದೀಗ ಶತದಿನೋತ್ಸವ ಆಚರಣೆಯ ಸಂಭ್ರಮ. ಮೂರಕ್ಷರದ ಕಾಂತಾರ ನೂರು...

ಬಿಗ್‌ಬಾಸ್‌ನಲ್ಲಿ ಸಿಕ್ಕ ದುಡ್ಡನ್ನ ಏನ್ ಮಾಡ್ತೀರಾ ಅಂತಾ ಕೇಳಿದ್ದಕ್ಕೆ ರೂಪಿ ಏನಂದ್ರು ಗೊತ್ತಾ..?

ಬಿಗ್‌ಬಾಸ್ ಕನ್ನಡ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಗೆದ್ದ ಹಣವನ್ನ ಏನು ಮಾಡ್ತಾರೆ ಅಂತಾ ಹೇಳಿದ್ದಾರೆ. ನಾನು ಬಿಗ್‌ಬಾಸ್ ಫಿನಾಲೆ ಸ್ಟೇಜ್‌ ಮೇಲೂ ಹೇಳಿದ್ದೆ. ದುಡ್ಡು ಈಗ ಖರ್ಚಾಗಬಹುದು. ಆದ್ರೆ ನನಗೆ ಕಪ್ ಬೇಕು. ಅದು ಮುಖ್ಯ ಅಂತಾ ಹೇಳಿದ್ದೆ. ಯಾಕಂದ್ರೆ ದುಡ್ಡು ಇನ್ನು ಸ್ವಲ್ಪ ತಿಂಗಳಲ್ಲಿ...

‘ಮೊದ ಮೊದಲು ಕಿಚ್ಚ ಸುದೀಪ್ ಸರ್ ಬರ್ತಾರಂದ್ರೆ ಖುಷಿ ಆಗ್ತಿತ್ತು, ಆದ್ರೆ ಆಮೇಲೆ…’

ಬಿಗ್‌ಬಾಸ್ ಸೀಸನ್‌ 9ರಲ್ಲಿ ವಿನ್ನರ್ ಆಗಿರುವ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ, ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಈ ವೇಳೆ ವೀಕೆಂಡ್‌ನಲ್ಲಿ ಕಿಚ್ಚಾ ಸುದೀಪ್ ಬರುವ ಬಗ್ಗೆ ಮಾತನಾಡಿದ ರೂಪೇಶ್ ಶೆಟ್ಟಿ, ಅವರು ಬಂದಾಗ ಹೇಗೆ ಫೀಲ್ ಆಗುತ್ತಿತ್ತು ಅಂತಾ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ರೂಪೇಶ್, ಮೊದಲ ಸಲ ವೀಕೆಂಡ್ ಬಂದಾಗ, ಕಿಚ್ಚ ಸುದೀಪ್ ಸರ್ ಬರ್ತಾರೆ,...

ಥಗ್ಸ್ ಆಫ್ ರಾಮಘಡ

  ಥಗ್ಸ್ ಆಫ್ ರಾಮಘಡ ಥಗ್ಸ್ ಆಫ್ ರಾಮಘಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ರ‍್ಜರಿ ಪ್ರರ‍್ಶನ ಗೊಂಡಿದೆ. ಉತ್ತರ ರ‍್ನಾಟಕದ ಒರಟು ಭಾಷೆಯಲ್ಲಿ ತೆರೆಗೆ ಬಂದ , ಈ ಸಿನಿಮಾ ಪ್ರೇಕ್ಷಕರಿಂದ ಅಪಾರ ಪ್ರಮಾಣದ ಮೆಚ್ಚುಗೆ ಪಡೆದುಕೊಂಡಿದೆ. ರಾಮಘಡ ಎನ್ನುವುದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬರುವಂತಹ ಒಂದು ಹಳ್ಳಿ, ಈ ಹಳ್ಳಿಯಲ್ಲಿ ನಡೆದಿರುವ ಒಂದು ಘೋರ ಘಟನೆಯ ಆಧಾರಿದ...

“ಬಾನ ದಾರಿಯಲ್ಲಿ” ಬಂತು ಇಂಪಾದ ಹಾಡು..

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ "ಬಾನದಾರಿಯಲ್ಲಿ" ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ "ನಿನ್ನನ್ನು ನೋಡಿದ ನಂತರ" ಎಂಬ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ...

ಮ್ಯಾರೇಜ್ ಡೇಟ್ ಅನೌನ್ಸ್ ಮಾಡಿದ ಸ್ಯಾಂಡಲ್ ವುಡ್ ಜೋಡಿ ಹರಿಪ್ರಿಯಾ , ವಸಿಷ್ಠ ಸಿಂಹ

ಹಸೆಮಣೆ ಏರಲು ಸಜ್ಜಾದ ವಶಿಷ್ಠಸಿಂಹ ಹರಿಪ್ರಿಯ ಜೋಡಿ ಸ್ಯಾಂಡಲ್‌ವುಡ್‌ನ ನಟ ವಸಿಷ್ಠಸಂಹ ಮತ್ತು ನಟಿ ಹರಿಪ್ರಿಯಾ ಕೆಲವು ತಿಂಗಳುಗಳಿ0ದ ಗುಟ್ಟಾಗಿ ಪ್ರೀತಿಸುತ್ತಿದ್ದೂ , ಈ ಸಂಗತಿ ಅವರಿಬ್ಬರು ಜೊತೆಯಾಗಿ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುವ ಮೂಲಕ ಪ್ರೀತಿಯ ಗುಟ್ಟು ರಟ್ಟಾಯಿತು. ಫೋಟೋ ಬಹಿರಂಗವಾದ ನಂತರ ಅಭಿಮಾನಿಗಳಿಗೆ ಅನುಮಾನ...

ವಸಿಷ್ಠ ಹರಿಪ್ರಿಯಾ ಲವ್ ಸ್ಟೋರಿ

ವಸಿಷ್ಠ ಹರಿಪ್ರಿಯಾ ಲವ್ ಸ್ಟೋರಿ ವಸಿಷ್ಠ ಸಿಂಹ ತನ್ನ ಪ್ರೀತಿ ಹುಡುಗಿ ಹರಿಪ್ರಿಯಾ ಜೊತೆ ಜಾಲಿ ಮೂಡ್​ನಲ್ಲಿದ್ದು, ಇಯರ್​ ಎಂಡ್​ಗೆ​ ಹಾಲಿ ಡೇ ಟ್ರಿಪ್​ಹೋಗಿರುವ ಜೋಡಿ ಮಲ್ಪೆಯಲ್ಲಿ ಸನ್​ ಸೆಟ್​ ನೋಡಿ ಎಂಜಾಯ್ ಮಾಡಿದ್ದಾರೆ. ಹರಿಪ್ರಿಯಾ ಕೂಡ ವಿಡಿಯೋ ಮೂಲಕ ಲವ್ ಸ್ಟೋರಿ ಬಗ್ಗೆ ಹೇಳಿದ್ರು. 1 ವರ್ಷದ ಹಿಂದೆ ನಟ ವಸಿಷ್ಠ ಸಿಂಹ ಅವರು ಮುದ್ದಾದ...

ರಾನು ಮಂಡಲ್ ಈಗ ವಧು..!!

ರಾನು ಮಂಡಲ್ ಈಗ ವಧು..!! ವಧುವಿನಂತೆ ರೆಡಿಯಾಗಿ ಬಂದು ಹಾಡಿದ ರಾನು ಮಂಡಲ್​ ವಿಡಿಯೋ ವೈರಲ್ ಆಗಿದ್ದು. ಈ ಹೊಸ ಅವತಾರವನ್ನು ನೋಡಿದ ನೆಟಿಜನ್‌ಗಳು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಈಕೆ ದೇಶಕ್ಕೆ ಕರೋನಾಗಿಂತ ಹೆಚ್ಚು ಅಪಾಯವಿದೆ, ಶಾಂತವಾಗು ತಾಯಿ, ನಿಜವಾಗಿಯೂ ನಿನಗೆ ಏನಾಯಿತು. ಯಾರೋ ನಿಮ್ಮನ್ನುಈ ರೀತಿ ಮಾಡಿದವರು. ನಿಮ್ಮ ಧ್ವನಿಗೆ ಏನಾಯಿತು, ಇದು ಹುಚ್ಚುತನ ಎಂದೆಲ್ಲಾ...

ರಾಮ್ ಚರಣ್ ಮತ್ತು ಉಪಾಸನಾ ಫೋಟೋ ವೈರಲ್

ರಾಮ್ ಚರಣ್ ಮತ್ತು ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೆಗಾಸ್ಟಾರ್ ಸೊಸೆ ಉಪಾಸನಾ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ಉಪಾಸನಾ ಅವರು ರಾಮ್ ಚರಣ್ ಅವರ ಪತ್ನಿಯಷ್ಟೇ ಅಲ್ಲ, ಅಪೋಲೋ ಆಸ್ಪತ್ರೆಯ ಮುಖ್ಯಸ್ಥರ ಮೊಮ್ಮಗಳು ಕೂಡ.ಮದುವೆಯ ನಂತರ 14 ಕೆಜಿ ತೂಕ ಇಳಿಸಿಕೊಂಡಿದ್ದ ಉಪಾಸನಾ ಫುಲ್ ಫಿಟ್ ನೆಸ್ ಕಾಯ್ದುಕೊಂಡಿದ್ರು. ಹೆಲ್ದ್ ಟಿಪ್ಸ್ ನೀಡುತ್ತಾ ಸಾಮಾಜಿಕ ಜಾಲತಾಣಗಳ...
- Advertisement -spot_img

Latest News

Bollywood: ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ ನಟಿ ಊರ್ಫಿ ಜಾವೇದ್

Bollywood: ಬಾಲಿವುಡ್ ನಟಿ ಊರ್ಫಿ ಜಾವೇದ್ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸದಾಕಾಲ ಚಿತ್ರ ವಿಚಿತ್ರವಾಗಿ ಫ್ಯಾಷನ್ ಮಾಡಿಕ``ಂಡು, ವಸ್ತ್ರ ಧರಿಸಿ ಓಡಾಡುವ ಈ ನಟಿ ...
- Advertisement -spot_img