Saturday, June 13, 2026

ಸಿನಿಮಾ

‌ʼಟಾಲಿವುಡ್‌ʼ ಗೆ ಕಾಲಿಟ್ರಾ ರಿಷಬ್? ಹಳೆ ಕಥೆ ಶೆಟ್ರು ಜೊತೆ

ʼಕಾಂತಾರʼ & ʼಕಾಂತಾರ ಚಾಪ್ಟರ್‌ 1ʼ ಯಶಸ್ಸಿನ ನಂತರ ಪ್ಯಾನ್‌ ಇಂಡಿಯಾ ಸ್ಟಾರ್‌ ಪಟ್ಟ ಗಿಟ್ಟಿಸಿಕೊಂಡಿದ್ದ ರಿಷಬ್‌ ಶೆಟ್ಟಿ. ಈಗ ಟಾಲಿವುಡ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ. ರಿಷಬ್‌ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ಯಾವುದೇ ದೊಡ್ಡ ಮಟ್ಟದ ಪ್ರಚಾರ ಕಾರ್ಯಕ್ರಮಗಳಿಲ್ಲದೇ ಬಿಡುಗಡೆಗೆ ಸಜ್ಜಾಗಿದೆ. 2022 ರಲ್ಲಿ ತೆರೆ ಕಂಡ ರಿಷಬ್‌ ಶೆಟ್ಟಿ ಅವರ ಹರಿ ʼಕಥೆ...

ಮಳೆ ದೃಶ್ಯದಲ್ಲಿ ಶಿವಣ್ಣ ಸ್ಟನ್! ‘ಬೈಲ್’ ಸಿನಿಮಾ ಟ್ವಿಸ್ಟ್!

ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಹೊಸ ಚಿತ್ರ “ಬೈಲ್” ಬಗ್ಗೆ ನಿರ್ದೇಶಕ ಪವನ್ ಒಡೆಯರ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಇದುವರೆಗೆ ಕಾಣದ ಹೊಸ ಅವತಾರದಲ್ಲಿ ನೋಡಬಹುದು ಎಂದು ಅವರು ತಿಳಿಸಿದ್ದಾರೆ. ಪವನ್ ಒಡೆಯರ್ ಮಾತನಾಡಿ, “ಶಿವಣ್ಣ ಅವರೊಂದಿಗೆ ಕೆಲಸ ಮಾಡುವುದು ನನ್ನ ಬಹು ದಿನಗಳ...

National News: ಕುಂಭಮೇಳದ ರುದ್ರಾಕ್ಷಿ ಮಾಲೆ ಮಾರಾಟಗಾರ್ತಿ ಮೋನಾಲೀಸಾ ಈಗ ಗರ್ಭಿಣಿ

National News: ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಹುಡುಗಿ ಮೋನಾಲೀಸಾ, ತನ್ನ ಸುಂದರ ಕಣ್ಣುಗಳಿಂದಾಗಿ ಫೇಮಸ್ ಆಗಿದ್ದಳು. ಈಕೆಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಬಳಿಕ ಅದೇ ಸಿನಿಮಾದಲ್ಲಿ ನಟಿಸಿದ್ದ ಮುಸ್ಲಿಂ ಯುವಕ ಫರ್ಮಾನ್ ಮೇಲೆ ಪ್ರೀತಿಯಾಗಿ, ಆಕೆ ಕೇರಳದ ದೇವಸ್ಥಾನದಲ್ಲಿ ವಿವಾಹವಾದಳು. ಈ ವಿವಾಹಕ್ಕೆ ನನ್ನ ಅಪ್ಪ-ಅಮ್ಮನ ವಿರೋಧವಿದೆ. ಅವರಿಂದ ನಮ್ಮನ್ನು ರಕ್ಷಿಸಿ ಎಂದು...

Sandalwood News: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ನಟಿ ರನ್ಯಾ ರಾವ್ ರಿಲೀಸ್..

Sandalwood News: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್ ಜೈಲಿಗೆ ಹೋಗಿ 1 ವರ್ಷ ಆಯ್ತು. ಆದ್ರೆ ಇದೀಗ ರನ್ಯಾಗೆ ಜಾಮೀನು ಸಿಕ್ಕಿದ್ದು, ಇಂದು ರನ್ಯಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 102 ಕೋಟಿ ರೂಪಾಯಿ ಮೌಲ್ಯದ 100 ಕೆಜಿಗಿಂತಲೂ ಹೆಚ್ಚು ಚಿನ್ನವನ್ನು ರನ್ಯಾರಾವ್ ಅಕ್ರಮವಾಗಿ ಸಾಗಿಸಿ, ಸಿಕ್ಕಿಬಿದ್ದಿದ್ದರು. ತನ್ನ...

ಚಂದನ್ ಶೆಟ್ಟಿ ಮದುವೆ ಫಿಕ್ಸ್? ಯಾರು ಆ ಲಕ್ಕಿ ಗರ್ಲ್?

ಸ್ಯಾಂಡಲ್ ವುಡ್‌ನ ಸಂಗೀತ ಸಂಯೋಜಕ, ರ್ಯಾಪರ್ ಹಾಗೂ ನಟ ಚಂದನ್ ಶೆಟ್ಟಿ ಎರಡನೇ ಮದುವೆಗೆ ಸಿದ್ದರಾಗಿದ್ದಾರೆ. ವೈಯಕ್ತಿಕ ಜೀವನದ ಬಗ್ಗೆ ಈ ಬಾರಿ ಅವರು ನೀಡಿದ ಹೇಳಿಕೆ ಫ್ಯಾನ್ಸ್‌ನಲ್ಲಿ ಹೊಸ ಕುತೂಹಲ ಮೂಡಿಸಿದೆ. ನಿವೇದಿತಾ ಗೌಡ ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ, ಈಗ ಚಂದನ್ ಶೆಟ್ಟಿ ಎರಡನೇ ಮದುವೆ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಒಂದು...

Bollywood News: ನಟಿಯ ಪರ್ಸ್‌ನಿಂದ 50 ಸಾವಿರ ರೂಪಾಯಿ ಕಳ್ಳತನ: ಕದ್ದಿದ್ಯಾರು ಗೊತ್ತಾ..?

Bollywood News: ನಟಿ ರಾಶಿ ಖನ್ನಾ ಪರ್ಸ್‌ನಿಂದ 50 ಸಾವಿರ ರೂಪಾಯಿ ಕಳ್ಳತನವಾಗಿತ್ತು. ಆದರೆ ದೇವರ ದಯೆಯಿಂದ ಕೆಲ ಸಮಯದಲ್ಲೇ ಆ ಹಣ ಸಿಕ್ಕಿದ್ದು, ಹಣ ಕದ್ದವನೂ ಸಿಕ್ಕಿದ್ದಾನೆ. ರಾಶಿ ಸಿನಿಮಾ ಶೂಟಿಂಗ್‌ಗೆ ಶೂಟಿಂಗ್ ಸೆಟ್‌ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಆಕೆ ಬಳಸುವ ಕ್ಯಾರವ್ಯಾನ್ನಲ್ಲಿ ಆಕೆ ಪರ್ಸ್ ಇಟ್ಟಿದ್ದಳು. ಅದರಲ್ಲಿ 50 ಸಾವಿರ...

ಗಾಸಿಪ್ vs ಸಿನಿಮಾ! ಮತ್ತೆ ಟ್ರೆಂಡ್‌ ಆದ ಮೈಣಾಲ್‌ ಠಾಕೂರ್‌ & ಧನುಶ್‌ !

ಕೆಲ ವಾರಗಳ ಹಿಂದೆ ಮೃಣಾಲ್ ಠಾಕೂರ್ ಮತ್ತು ತಮಿಳು ನಟ ಧನುಶ್ ನಡುವಿನ ಪ್ರೇಮ ಹಾಗೂ ಮದುವೆ ಗಾಸಿಪ್‌ ಗಳು ಸಖತ್‌ ಟ್ರೆಂಡಿಂಗ್‌ನಲ್ಲಿತ್ತು. ಆದರೆ ನಟಿ ಮೃಣಾಲ್ ಈ ಗಾಸಿಪ್‌ಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಇದೀಗ ಮತ್ತೆ ಈ ಜೋಡಿ ಕುರಿತು ಹೊಸ ಸಿನಿಮಾ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಟ್ಟಿಗೆ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ...

Bollywood: ಯಾರು ನಿನ್ನ ಮಮ್ಮಾ..? ಏನ್ ಬೊಗಳ್ತಿದಿಯಾ ನೀನು..?: ಪಾಪರಾಜಿ ವಿರುದ್ಧ ನಟಿ ಶ್ರುತಿ ಗರಂ

Bollywood: ಇತ್ತೀಚಿನ ದಿನಗಳಲ್ಲಿ ಉತ್ತರಭಾರತದ ಪಾಪರಾಜಿಗಳು ಸೆಲೆಬ್ರಿಟಿಗಳನ್ನು ಮಾತನಾಡಿಸುವ ರೀತಿ ನೀತಿ ಅತೀಯಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರೇ ಬೈಯ್ಯುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಪಾಪರಾಜಿಗಳು ಬೇಕಾದ ರೀತಿಯಲ್ಲಿ ಮಾತನಾಡುತ್ತಾರೆ. ಎಥಿಕ್ಸ್ ಮರೆತು ನಡುವಳಿಕೆ ತೋರಿಸುತ್ತಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೆಲ ದಿನಗಳ ಹಿಂದೆ ನಟಿ ಜಾನ್ವಿ ಕಪೂರ್, ಪಾಪರಾಜಿಗಳು ಪ್ರೈವೇಟ್ ಪಾರ್ಟ್‌ನ್ನು ಜೂಮ್...

Bollywood: ದಶಕಗಳ ಕಾಲ ಚಿತ್ರರಂಗ ಆಳಿದ್ದ ಖ್ಯಾತ ಗಾಯಕಿ ಆಶಾ ಭೋಂಸ್ಲೆ(92) ಇನ್ನಿಲ್ಲ..

Bollywood: ದಶಕಗಳ ಕಾಲ ಚಿತ್ರರಂಗ ಆಳಿದ್ದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ತಮ್ಮ 92 ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಸಿ ವಿಧಿವಶರಾಗಿದ್ದಾರೆ. ಹಲವು ತಿಂಗಳಿನಿಂದ ಹೃದಯದ ಸೋಂಕಿನಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು. ನಿನ್ನೆ ಅವರಿಗೆ ಉಸಿರಾಡಲು ಸಮಸ್ಯೆ ಉಂಟಾಗಿ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಆಶಾ ಭೋಂಸ್ಲೆ ನಿಧನರಾಗಿದ್ದಾರೆ. ಪ್ರಸಿದ್ಧ ಗಾಯಕಿ ಲತಾ...

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ ದೂರು ನೀಡಿ, ನಾವು ಮದುವೆಯಾಗುವುದು ನಮ್ಮಪ್ಪನಿಗೆ ಇಷ್ಟವಿಲ್ಲ. ಹಾಗಾಗಿ ಅವರಿಂದ ನಮಗೆ ರಕ್ಷಣೆ ಬೇಕಿದೆ ಎಂದು ಆಕೆ ದೂರು ನೀಡಿದ್ದಳು. ಈ ಬಗ್ಗೆ ಇಡೀ ದೇಶ ಆಕೆಯ...
- Advertisement -spot_img

Latest News

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ, ಕಿಟಕಿಯಿಂದ ಎಸೆದ ಬಾಲಕಿ: ಶಿಶು ಸಾ*ವು

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆರಿಗೆ ಮಾಡಿಕೊಂಡು, 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಡದಗದ್ದೆ ಬಳಿ...
- Advertisement -spot_img