ಇಸ್ಲಾಮಾಬಾದ್: ಅಫ್ಘಾನಿಸ್ತಾನ (Afghanistan)ದಲ್ಲಿ ದಿನಕ್ಕೊಂದು ಕಾನೂನನ್ನು ಜಾರಿಗೆ ತರುತ್ತಿರುವ ತಾಲಿಬಾನ್ ಇದೀಗ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ತಮ್ಮ ಮುಖ ತೋರಿಸುವುದು, ಜೋರಾಗಿ ಮಾತನಾಡುವುದು ಮತ್ತು ಹಾಡು, ಕವಿತೆಗಳನ್ನು ಹೇಳುವುದನ್ನು ನಿಷೇಧಿಸಿದೆ. ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡ್ಜಾದಾ (Hibatullah Akhundzada) ಈ ಹೊಸ ಕಾನೂನನ್ನು ಅನುಮೋದಿಸಿದ್ದು, ತಾಲಿಬಾನ್ ಸಚಿವಾಲಯ (Taliban's Justice Ministry) ಇದನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.
https://youtu.be/5H-xWjzbsJQ?si=xHhVGm5yabn-qOyn
ತಾಲಿಬಾನ್ನ...
ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಪ್ರವಾಸ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಪ್ರಧಾನಿ ಮೋದಿ ಭೇಟಿ ಕುರಿತ ಹೊಸ ಚರ್ಚೆಯೊಂದು ಇದೀಗ ಶುರುವಾಗಿದೆ. ಅದೇನೆಂದರೆ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಹಸ್ತಲಾಘವ ಮಾಡಿದ ನಾಯಕರೆಲ್ಲಾ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
This has gone...
ಕಠ್ಮಂಡು: ಮಧ್ಯ ನೇಪಾಳದ ಮರ್ಸ್ಯಾಂಗ್ಡಿ ನದಿ (Marsyangdi river)ಗೆ ಭಾರತೀಯ ನೋಂದಾಯಿತ ಪ್ರಯಾಣಿಕ ಬಸ್ (Passenger Bus)ವೊಂದು ಉರುಳಿ ಬಿದ್ದು14 ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ತನಾಹುನ್ ಜಿಲ್ಲೆ (Tanahun district)ಯ ಐನಾ ಪಹಾರಾ (Aaina Pahara)ದಲ್ಲಿ ಹೆದ್ದಾರಿ ಮೂಲಕ ಪೊಖರಾದಿಂದ ರಾಜಧಾನಿ ಕಠ್ಮಂಡು (Kathmandu from Pokhara) ಕಡೆಗೆ ಬಸ್ ತೆರಳುತ್ತಿದ್ದಾಗ ಈ ದುರ್ಘಟನೆ...
ಭಾರತದ ಮಿತ್ರ ರಾಷ್ಟ್ರ ರಷ್ಯಾ.. ಅದೇ ರಷ್ಯಾಕ್ಕೆ ಶತ್ರುರಾಷ್ಟ್ರ ಆಗಿರೋದು ಉಕ್ರೇನ್.. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ಗೆ ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. 2 ವರ್ಷದಿಂದ ರಷ್ಯಾ ಮತ್ತೆ ಉಕ್ರೇನ್ ನಡುವೆ ಭಾರೀ ಯುದ್ಧ ನಡೀತಿದೆ. ಅದು ಇನ್ನೂ ಕೂಡ ನಿಂತಿಲ್ಲ ಹೀಗಿರುವಾಗ್ಲೇ ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ಉಕ್ರೇನ್ಗೆ...
ಕೈವ್: ಎರಡು ದಿನಗಳ ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ಯುದ್ಧಪೀಡಿತ ಉಕ್ರೇನ್ನ ಕೈವ್ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ನಾಯಕರು ಪರಸ್ಪರ ಕೈಕುಲುಕಿ ಆಲಿಂಗನ ಮಾಡಿಕೊಂಡರು.
VIDEO | PM...
International News: ರೆಸ್ಟೋರೆಂಟ್ ಒಂದರಲ್ಲಿ ಮಹಿಳಾ ಪರಿಚಾರಿಕೆಯ ಮೇಲೆ ಗ್ರಾಹಕನೋರ್ವ, ಎಲ್ಲರೆದುರು, ಊಟದ ತಟ್ಟೆಯಿಂದಲೇ ಮುಖದ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಆ ವ್ಯಕ್ತಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
https://youtu.be/NE1CMD4tjw8
ಲಂಡನ್ ಸ್ಟ್ರಾಟ್ಫೋರ್ಡ್ ನಲ್ಲಿರುವ ನಂದೋಸ್ ಯುಕೆ ಎಂಬ ರೆಸ್ಟೋರೆಂಟ್ ನಲ್ಲಿ ಈ ಘಟನೆ ಮಾರ್ಚ್...
ಕೋವಿಡ್-೧೯ (COVID-19) ಸಾಂಕ್ರಾಮಿಕದ ಪ್ರಭಾವ ಇನ್ನೂ ಮರೆಯಾಗಿಲ್ಲ. ಈ ನಡುವೆಯೇ ಇದೀಗ ಮತ್ತೊಂದು ಡೆಡ್ಲಿ ವೈರಸ್ ಇಡೀ ವಿಶ್ವದ ನಿದ್ದೆ ಕೆಡಿಸಿದೆ. ಆಫ್ರಿಕಾಗೆ ಮಾತ್ರ ಸೀಮಿತವಾಗಿದ್ದ ಎಂಪಾಕ್ಸ್ (mpox virus) ಅಥವಾ ಮಂಕಿಪಾಕ್ಸ್ ಸೋಂಕು ಇದೀಗ ಏಷ್ಯಾ ಖಂಡಕ್ಕೂ ಕಾಲಿಟ್ಟಿದೆ. ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿರುವುದು ಸದ್ಯ ಭಾರತ (INDIA)ಕ್ಕೆ ಆತಂಕವನ್ನು...
ಕೂದಲು ಅಥವಾ ಬಟ್ಟೆ ಕಟ್ ಮಾಡೋ ಕತ್ತರಿ ಕಾಣೆಯಾದರೆ ಏನಾಗುತ್ತೆ? ಸಿಂಪಲ್ ಆಗಿ ಹೇಳುವುದಾದರೆ ಹೊಸ ಕತ್ತರಿಯನ್ನ ಖರೀದಿ ಮಾಡಿ ಬಳಸಬಹುದು. ಆದರೆ ಜಪಾನ್ನಲ್ಲಿ ಕತ್ತರಿಯೊಂದು ಕಣ್ಮರೆ ಆಗಿದ್ದಕ್ಕೆ ಬರೋಬ್ಬರಿ 36 ವಿಮಾನಯಾನ ಹಾರಾಟವೇ ರದ್ದಾಗಿದೆ. 201 ವಿಮಾನ ಸಂಚಾರ ವಿಳಂಬ ಆಗಿದೆ. ಸಾವಿರಾರು ಪ್ರಯಾಣಿಕರು ಸಕಾಲಕ್ಕೆ ತೆರಳಲಾಗದೆ ಪರದಾಡಿದ್ದಾರೆ. ಈ ಕತ್ತರಿ ಮಿಸ್...
International News: 2 ತಿಂಗಳ ಹಿಂದೆಯಷ್ಟೇ 91ನೇ ವಯಸ್ಸಿನಲ್ಲಿ 6ನೇ ಮದುವೆಯಾಗಿದ್ದ ಬಿಲೆನಿಯರ್ ನಿನ್ನೆ ನಿಧನರಾಗಿದ್ದಾರೆ. ರಿಚರ್ಡ್ ಸಾವನ್ನಪ್ಪಿರುವ ಬಿಲೇನಿಯರ್ ಆಗಿದ್ದು, ಈತ 2 ತಿಂಗಳ ಹಿಂದೆಯತನಕ 5 ಮದುವೆಯಾಗಿದ್ದ. ಆದರೆ ಸಾವು ಕಾಲಕ್ಕೆ, ತನಗಿಂತ 50 ವರ್ಷ ಚಿಕ್ಕವಳಾಗಿದ್ದ ಯುವತಿಯನ್ನು ರಿಚರ್ಡ್ ಮದುವೆಯಾಗಿದ್ದ. ಆದ್ರೆ ಇದೀಗ ರಿಚರ್ಡ್ ಸಾವನ್ನಪ್ಪಿದ್ದಾರೆ.
https://youtu.be/D3CGmy39Dqw
ರಿಚರ್ಡ್ ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದ್ದಾರೆಂದು...
International News: ಇಂದಿನ ಕಾಲದಲ್ಲಿ ಹೆಣ್ಣು ಸಿಗುವುದು, ವಿವಾಹವಾಗುವುದೆಲ್ಲ ದೊಡ್ಡ ವಿಚಾರವೇ ಸರಿ. ಕೆಲವರಿಗೆ ವಿದ್ಯೆ ಇರುವುದಿಲ್ಲ,ಇನ್ನು ಕೆಲವರಿಗೆ ಕೆಲಸವಿರುವುದಿಲ್ಲ, ಮತ್ತೆ ಕೆಲವರಿಗೆ ವಿದ್ಯೆ, ಕೆಲಸ, ಸ್ವಂತ ಮನೆ, ಆಸ್ತಿ, ಅಂದ- ಚೆಂದ ಎಲ್ಲವೂ ಇದ್ದು, ಜಾತಕದಲ್ಲಿ ದೋಷವಿರುತ್ತದೆ. ಅಥವಾ ಎಲ್ಲವೂ ಇದ್ದರೂ, ಹೆಣ್ಣು ಸಿಗುವುದಿಲ್ಲ. ಹಾಗಾಗಿ ಇಂದಿನ ಕಾಲದಲ್ಲಿ ವಯಸ್ಸು 40 ದಾಟಿದರೂ,...