Tuesday, September 15, 2026

ರಾಜಕೀಯ

ನಾ ನಾಯಕಿ : ನನ್ನ ನ್ಯೂಡ್ ಪಿಕ್ಚರ್ಸ್ ಮಾಡಿ ಸೇಲ್ ಗೆ ಇಟ್ಟಿದ್ರು : Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ರಾಜಕೀಯ ಜೀವನದಲ್ಲಾಗಿರುವ ಕಹಿ ಅನುಭವಗಳ ಬಗ್ಗೆ ಹೇಳಿಕ``ಂಡಿದ್ದಾರೆ. https://youtu.be/DlF9Wzc2I28 ಈ ಬಗ್ಗೆ ಮಾತನಾಡಿರುವ ಅವರು, ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿದ್ರು, ಅದಕ್ಕೆ ಬ್ಯಾಡ್ ಕಾಮೆಂಟ್ಸ್ ಬರೋದು ಸರ್ವೇ ಸಾಮಾನ್ಯವಾಗಿದೆ. ನಾಾನು ಯಾಾರಿಗಾದರೂ ವಿಶ್ ಮಾಡಿದ್ರೆ, ಅವರ ಜತೆ ಸಂಬಂಧ ಕಲ್ಪಿಸಿ, ಟ್ರೋಲ್...

ನಾವು ಸರಿಯಾಗಿದ್ರೆ ಯಾರು ಬಳಸಿಕೊಳ್ಳೋಕೆ ಆಗಲ್ಲ : Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ರಾಜಕೀಯದಲ್ಲಾಗಲಿ, ಯಾವುದೇ ಕೆಲಸದಲ್ಲಾಗಲಿ ನಾವು ಸರಿಯಾಗಿದ್ರೆ ನಮ್ಮನ್ನು ಯಾರೂ ಬಳಸಿಕ``ಳ್ಳೋಕ್ಕೆ ಸಾಧ್ಯಾ ಇಲ್ಲಾ ಎಂದಿದ್ದಾರೆ. https://youtu.be/uF5CoCNHeIw ಈ ಬಗ್ಗೆ ಮಾತು ಮುಂದುವರಿಸಿರುವ ಅವರು, ನಾವು ಕೆಲಸ ಮಾಡುವ ಜಾಗದಲ್ಲಿ ನಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ, ಪದೇ ಪದೇ ತಪ್ಪು ಮಾಡುವ ಸ್ವಭಾವ, ಇತ್ಯಾದಿಗಳು...

ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲಾ ಅನ್ನೋದು ಬೇಜಾರ್ ಆಯ್ತು : Najma Nazeer Chikkanerale Podcast

Political News: ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಮುಸ್ಲಿಂಮರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕಿ, ನಜ್ಮಾ ಚಿಕ್ಕನೇರಳೆ , ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ಬೇಸರವಾಗಿತ್ತು ಎಂದಿದ್ದಾರೆ. https://youtu.be/yJ6ufX8RfMQ ಈ ಬಗ್ಗೆ ಮಾತು ಮುಂದುವರಿಸಿದ ಅವರು, ಖಂಡಿತವಾಗಿಯೂ ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ನನಗೆ ಬೇಸರವಾಯಿತು. ಆದರೆ ಕಾಂಗ್ರೆಸ್‌ನ ಗ್ಯಾರಂಟಿಗಳು, ಸಿದ್ದರಾಮಯ್ಯ ಸಾಹೇಬ್ರು, ಡಿಕೆಶಿ...

ಮೆಲೋನಿಗೆ ಮೆಲೋಡಿ ನೀಡಿದ್ದಕ್ಕೆ ಪ್ರಧಾನಿ ಮೋದಿ ಬಗ್ಗೆ ವ್ಯಂಗ್ಯವಾಡಿದ ಸಚಿವ ಪ್ರಿಯಾಂಕ್ ಖರ್ಗೆ

Political News: ಪ್ರಧಾನಿ ನರೇಂದ್ರ ಮೋದಿ ರೋಮ್ ದೇಶಕ್ಕೆ ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ನಮ್ಮ ದೇಶದ ಫೇಮಸ್ ಚಾಕೋಲೇಟ್ ಆಗಿರುವ ಮೆಲೋಡಿ ಚಾಕೋಲೇಟ್ಸ್ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. 1 ದೇಶದ ಪ್ರಧಾನ ಮಂತ್ರಿಯಂಥ ಉನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಇಂಥ ಸಿಲ್ಲಿ...

Political News: ನಾ ನಾಯಕಿ : BJP ಅಂದ್ರೆ ಯಾಕಷ್ಟು ದ್ವೇಷ..?: Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಬಿಜೆಪಿ ಬಗ್ಗೆ ಅಸಮಾಧಾನ ಇರುವ ಬಗ್ಗೆ ಮಾತನಾಡಿದ್ದಾರೆ. ಯಾಕೆ ತಮಗೆ ಬಿಜೆಪಿ ಅಂದರೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ. https://youtu.be/c4RXMesa8fo ಈ ಬಗ್ಗೆ ಉದಾಹರಣೆ ಸಮೇತವಾಗಿ ಮಾತನಾಡಿರುವ ನಜ್ಮಾ, 1 ಮನೆಯಲ್ಲಿ 5 ಜನ ಮಕ್ಕಳಿರುತ್ತಾರೆ. ಎಲ್ಲರೂ ತಮ್ಮ ಮಕ್ಕಳೇ ಆಗಿರುತ್ತಾರೆ. ಅವರಿಗೆಲ್ಲ ತಂದೆ ತಾಯಿ...

ನಾ ನಾಯಕಿ : ರಾಜಕಾರಣದಲ್ಲಿರುವ ಹೆಣ್ಣುಮಕ್ಕಳನ್ನು ನೋಡೋ ರೀತಿನೆ ಬೇರೆ : Najma Nazeer Chikkanerale

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅನಿವಾರ್ಯ ಕಾರಣದಿಂದ ನಾನು ಜೆಡಿಎಸ್ ಹೋಗಬೇಕಾಯ್ತು ಎಂದಿದ್ದಾರೆ. ಹಾಗಾದ್ರೆ ಆ ಅನಿವಾರ್ಯತೆ ಏನಾಗಿತ್ತು ಅನ್ನೋದನ್ನೂ ಕೂಡ ಅವರೇ ವಿವರಿಸಿದ್ದಾರೆ. https://youtu.be/uK9o8caJ5oM ಈ ಬಗ್ಗೆ ಮಾತನಾಡಿರುವ ನಜ್ಮಾ, ಅನಿವಾರ್ಯತೆ ಜತೆಗೆ ನನಗೆ ಆ ಪಕ್ಷದ ಬಗ್ಗೆ ಮೆಚ್ಚುಗೆಯೂ ಇತ್ತು. ಏಕೆಂದರೆ, ಅದು ಆಗ ಹೆಸರಿಗೆ...

ನಾ ನಾಯಕಿ : ಹಿಂದೂ ಮುಸ್ಲಿಂ ಗಲಾಟೆ ಧರ್ಮ ಅಂದ್ರೆ ಏನು? | Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಧರ್ಮ ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ. https://youtu.be/p2xaMa9jv0c ಈ ಬಗ್ಗೆ ಮಾತನಾಡಿರುವ ನಜ್ಮಾ, ನನ್ನ ಊರಲ್ಲಿ ಧರ್ಮ ಎಂದರೆ ಸತ್ಯ, ಧರ್ಮ ಎಂದರೆ ಅನಾಯ ಮಾಡದೇ, ನ್ಯಾಯದ ಪರವಾಗಿ ಇರೋದು ಧರ್ಮ. ನ್ಯಾಯ, ನಿಷ್ಠೆ, ಸಮಾನತೆ ಪರವಾಗಿ ನಿಲ್ಲೋದೇ ಧರ್ಮ ಅಂತಾರೆ ನಜ್ಮಾ ಚಿಕ್ಕನೇರಳೆ. ಕ್ರಿಶ್ಚಿಯನ್,...

Political News: ಭ್ರಷ್ಟಾಚಾರವನ್ನು ಸಂಭ್ರಮಿಸಲು ಸಾಧನಾ ಸಮಾವೇಶವೇ?: ಸಿ.ಟಿ.ರವಿ ಸಾಲು ಸಾಲು ಪ್ರಶ್ನೆ

Political News: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಗಿದ್ದು, ನಾಳೆ ಸಾಧನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ತುಮಕೂರಿನಲ್ಲಿ ಇಂದು ಕೂಡ ಕಾರ್ಯಕ್ರಮ ನಡೆದಿದ್ದು, ಬಿಜೆಪಿ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಸಿ.ಟಿ.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ ನಡೆಸುತ್ತಿದೆ....

ಕಾಂಗ್ರೆಸ್ 3ನೇ ವರ್ಷದ ಸಾಧನಾ ಸಮಾವೇಶ: ಯಾವ ಸಾಧನೆಗಾಗಿ ಈ ಕಾರ್ಯಕ್ರಮವೆಂದ ಬೊಮ್ಮಾಯಿ

Political News: ನಾಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3ನೇ ವರ್ಷ ಪೂರೈಸಲಿದೆ. ಇದೇ ವೇಳೆ ಕಾಂಗ್ರೆಸ್ ಸಾಧನಾ ಸಮಾವೇಶವನ್ನು ಹಮ್ಮಿಕ``ಳ್ಳಲಾಾಗಿದೆ. ಈ ಕಾರಣಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಯಾವ ಸಾಧನೆಗಾಗಿ ಈ ಸಮಾವೇಶ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಸಾಧನೆ...

ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ತೆಗೆದುಕೊಳ್ಳುತ್ತಿರುವುದು ಮೂರ್ಖತನದ ನಿರ್ಧಾರ: ಯತ್ನಾಳ್

Political News: ಬಿಡದಿ ಟೌನ್‌ಶಿಪ್ ನಿರ್ಮಾಣದ ಬಗ್ಗೆ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಭೂಮಿಯನ್ನು ಕಸಿದು, ಟೌನ್‌ಶಿಪ್ ನಿರ್ಮಾಣ ಮಾಡಲು ನಿರ್ಧರಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಫಲವತ್ತಾದ ಭೂಮಿಯನ್ನು ಸರ್ಕಾರ ಒತ್ತಡದಿಂದ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img