ಮಂಡ್ಯ: ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಗೆದ್ದಾಗಿದೆ. ಈ ಬಗ್ಗೆ ಯಾರು ಬೇಕಾದ್ರೂ ಬೆಟ್ಟಿಂಗ್ ಕಟ್ಟಬಹುದು ಅಂತ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಹೇಳಿದ್ದಾರೆ. ಫಲಿತಾಂಶದ ದಿನಕ್ಕೆ ಇನ್ನೂ ಕೆಲ ದಿನಗಳ ಬಾಕಿ ಇರುವಾಗಲೇ ನಾರಾಯಣಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ನಾರಾಯಣಗೌಡ, ಮೈತ್ರಿ ಬೆಂಬಲಿತ ನಿಖಿಲ್ ಕುಮಾರ್ ಈಗಾಗಲೇ ಗೆದಿದ್ದು ಈ ಬಗ್ಗೆ ಯಾರು ಬೇಕಾದ್ರೂ...
ಬೆಂಗಳೂರು: ನಾನು ಕೂಡಾ ಸಿಎಂ ಸ್ಥಾನದ ಆಕಾಂಕ್ಷಿ. ಆದ್ರೆ ಸಿದ್ದರಾಮಯ್ಯ
ಸಿಎಂ ಆಗ್ತಾರೆ ಅಂದ್ರೆ ನಾನು ಬೇಕಾದ್ರೆ ಕಾಯ್ತೇನೆ ಅಂತ ಗೃಹ ಸಚಿವ ಎಂ.ಬಿ ಪಾಟೀಲ್
ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಅನ್ನೋ ಶಾಸಕ ಸುಧಾಕರ್ ಹೇಳಿಕೆ
ವಿಚಾರವಾಗಿ ಮಾತನಾಡಿದ ಅವ್ರು, ಸಿದ್ದರಾಮಯ್ಯ
ಮತ್ತೆ ಸಿಎಂ ಆಗುವುದರಲ್ಲಿ ತಪ್ಪೇನಿದೆ..? ನಾನು ಕೂಡ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು...
ಬೆಳಗಾವಿ: ಉತ್ತರ ಕರ್ನಾಟಕದ ಜನ-ಜಾನುವಾರುಗಳ ಕುಡಿಯೋ ನೀರಿನ ಬವಣೆ ತಪ್ಪಿಸಲು ಮಹಾರಾಷ್ಟ್ರದ ಕೊಯ್ನಾದಿಂದ ಕರ್ನಾಟಕದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುಗಡೆ ಸಂಬಂಧ ರಾಜ್ಯ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಬೆಳಗಾವಿಯಲ್ಲಿ ಇಂದು ಸಭೆ ನಡೆಸಿದರು. ಸಭೆಯಲ್ಲಿ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವ...
ಮಂಡ್ಯ : ಕ್ಷೇತ್ರದಲ್ಲಿ ಯುಗಾದಿ ಹಬ್ಬದ ತಯಾರಿಗಿನ್ನ ಚುನಾವಣಾ ತಯಾರಿಯೇ ಜೋರಾಗಿದೆ. ಇವತ್ತು ಶುಕ್ರವಾರ ಆಗಿದ್ದರಿಂದ ಮಂಡ್ಯದ ಗಾಂಧಿ ನಗರದಲ್ಲಿರುವ ಜಾಮಿಯಾ ಮಸೀದಿಗೆ ಭೇಟಿ ನೀಡಿದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಮಾಜ್ ಮಾಡಲು ಬಂದಿದ್ದ ಮುಸ್ಲೀಂ ಮತದಾರರ ಜೊತೆಗೆ ಮಾತುಕತೆ ನಡೆಸಿದ್ರು. ಈ ಸಂದರ್ಭದಲ್ಲಿ ಅವರಿಗೆ ಶಾಸಕರಾದ ಎಂ.ಶ್ರೀನಿವಾಸ್, ಫಾರೂಕ್ ಹಾಗೂ ಜೆಡಿಎಸ್...
ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಬೆಳಿಗ್ಗೆ ಮಂಡ್ಯ ನಗರದಲ್ಲಿ ಹಾಗೂ ಮಧ್ಯಾಹ್ನ ದ ವೇಳೆಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಿದ್ರು.
ಐದು ರೂ. ವೈದ್ಯ ಡಾ.ಶಂಕರೇಗೌಡ ಮನೆಗೆ ಭೇಟಿ ಕೊಟ್ಟ ಅವರು ಬಳಿಕ ಬಿಜೆಪಿ ಮುಖಂಡ ಸಿದ್ದರಾಮಯ್ಯ ಮನೆಗೆ ಸಹ ಭೇಟಿ ಕೊಟ್ರು.ನಂತರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ...
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ ಆರ್ ಪಾಟೀಲ ಚುನಾವಣೆ ಪ್ರಚಾರವನ್ನು ಭರಾಟೆಯಿಂದ ನಡೆಸುತ್ತಿದ್ದಾರೆ. ಗದಗ ಜಿಲ್ಲಾಧ್ಯಂತ ಕಾಂಗ್ರೆಸ್ ಮತಯಾಚನೆ ಕಾಂಗ್ರೆಸ್ ಪಕ್ಷವನ್ನು ಹಾಗೂ ಡಿ ಆರ್ ಪಾಟೀಲ ಅವರನ್ನು ಗೆಲ್ಲಿಸಬೇಕೆಂದು ಎನ್ನುವ ನಿಟ್ಟಿನಲ್ಲಿ ಇಂದು ಗದಗ ತಾಲೂಕಿನ ಅಸುಂಡಿ, ಮಲ್ಲಸಮುದ್ರ ಗ್ರಾಮಗಳಲ್ಲಿ ತೆರಳಿ ಮತಯಾಚನೆ ಮಾಡಿದ್ರು.
ಮೋದಿ ಸರ್ಕಾರವು ದೇಶದ ಜನತೆ...
ವಿಜಯಪುರ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಜೋಡೆತ್ತುಗಳ ವಿಚಾರ ಪ್ರಸ್ತಾಪವಾಗಿದೆ. ಸುದ್ದಿಗೋಷ್ಠಿ ನಡೆಸಿದ ಮುದ್ದೇಬಿಹಾಳ ಬಿಜೆಪಿ ಶಾಸಕ ವಿಜಯಪುರ ಜಿಲ್ಲೆಯಲ್ಲಿನ ಮೂರು ಎತ್ತುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜಿಲ್ಲೆಯಲ್ಲಿ ಕಳ್ಳ ಎತ್ತು, ಠಕ್ಕ ಎತ್ತು, ವಸೂಲಿ ಎತ್ತು ಇವೆ ಎನ್ನುವ ಮೂಲಕ ಮೂವರು ಸಚಿವರನ್ನ ಟೀಕಿಸಿದ್ದಾರೆ. ಗೃಹ ಸಚಿವ ಎಂ ಬಿ...
ದೇಶದ ಆಳ್ವಿಕೆ ಮತ್ತು ನಾಯಕತ್ವ ಬದಲಾವಣೆಗೆ ಈ ಬಾರಿ ಲೋಕಸಭೆ ಚುನಾವಣೆ ನಡೆಯುತ್ತಿದೆ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಳ್ಳಾರಿ ಲೋಕಸಭೆ ಮೈತ್ರಿ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, 'ಸಮಾಜದ ಎಲ್ಲ ವರ್ಗದ ಜನರ ರಕ್ಷಣೆ ಅಗತ್ಯ'...
Bollywood News: ಸಂಗೀತ ನಿರ್ದೇಶಕ ಎ.ಆರ್.ರೆಹಮಾಾನ್ ಮತ್ತು ಸೈರಾಬಾನು ತಮ್ಮ 29 ವರ್ಷದ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ.
ಇನ್ನು ಕೆಲವೇ...