Friday, September 25, 2026

ಜಿಲ್ಲಾ ಸುದ್ದಿಗಳು

KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.

ಕೋಲಾರ.ಕೆಸಿ ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯ ಅಂತರ್ಜಲ ವಿಷವಾಗುತ್ತಿದೆ ಎಂದು  ಮುಳಬಾಗಿಲು ಶಾಸಕ ಸಂಮೃದ್ದಿ ಮಂಜುನಾಥ್  ಆರೋಪ ಕುರಿತು, ಕೋಲಾರದ ಶಾಸಕರ ಕೊತ್ತೂರು ಜಿ ಮಂಜುನಾಥ್ ಪ್ರತಿಕ್ರಿಯೆ  ನೀಡಿದ್ದಾರೆ. ಎರಡು ಬಾರಿ ಶುದ್ದೀಕರಿಸಿ ಕೋಲಾರ‌ ಜಿಲ್ಲೆಯ ಕೆಸಿ ವ್ಯಾಲಿ ಯೋಜನೆ ಮೂಲಕ ನೀರು ಹರಿಸಲಾಗ್ತಿದೆ, ಇದೆ ಕೆಸಿ ವ್ಯಾಲಿ ನೀರು ಶುದ್ದಿಕರಿಸದೇ ತಮಿಳು ನಾಡಿಗೆ ಹರಿಯುತ್ತಿದೆ...

Village visit: ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ: ರಾಜ್ಯದಲ್ಲಿ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ  ಜನ ಜೀವನ ಅಸ್ತವ್ಯಸ್ತವಾಗಿದೆ. ಸಾಕಷ್ಟು ಜನ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ.ಹಾಗಾಗಿ ಹುಬ್ಬಳ್ಳಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಮಳೆ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕುಂದಗೋಳ ಕ್ಷೇತ್ರದ ವಿವಿಧೆಡೆ ಭೇಟಿ ನೀಡುವ ಸಂದರ್ಭದಲ್ಲಿ ಶೆರೆವಾಡ...

Chandradrona hill: ಚಂದ್ರದ್ರೋಣ ಪ್ರವಾಸಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ

ಚಿಕ್ಕಮಗಳೂರು ಜಿಲ್ಲೆ: ರಾಜ್ಯದಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಸತತ ಮಲೆಗೆ ಮಲೆನಾಡು ಪ್ರದೇಶಗಳು ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಲ್ಲಿ ರಸ್ತೆಗಳು ಕುಸಿತದಿಂದಾಗಿ ಪ್ರವಾಸಿಗರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಪ್ರವಾಸಕ್ಕೆ ನಿಷೇದ ಮಾಡಿ ಆದೇಶ ಹೊರಡಿಸಿದ್ದಾರೆ ಹಾಗಾಗಿ ಪ್ರಮುಖ ಪ್ರವಾಸಿ ತಾಣಗಳಾದ  ಚಂದ್ರದ್ರೋಣ ಪರ್ವತಕ್ಕೆ ಪ್ರವಾಸಿಗಳಿಗೆ ನಿಷೇದ ಹೇರಲಾಗಿದೆ. ಜಿಲ್ಲೆಯ...

Flyover: ಕಳಪೆ ಕಾಮಗಾರಿಯಿಂದ ನಿರ್ಮಾಣವಾದ ಸೇತುವೆ ಕುಸಿತ

ಹಾಸನ:ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ಈ ಸೇತುವೆ ಕಳಪೆ ಕಾಮಗಾರಿಯಿಂದ ಸುದ್ದಿಯಾಗಿದ್ದ ಹಂಗರಹಳ್ಳಿ ರೈಲ್ವೇ ಮೇಲ್ ಸೇತುವೆಯ ತಡೆ ಗೋಡೆ ಮತ್ತೊಮ್ಮೆ ಕುಸಿದು ಅಪಾಯದ ಅಂಚಿಗೆ ತಲುಪಿದೆ. ಹಾಸನ ಮೈಸೂರು ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಆಡಚಣೆಯಾಗಿದ್ದ ರೈಲ್ವೆ ಹಳಿಗೆ ಅಡ್ಡಲಾಗಿ ಈ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿತ್ತು.ನಿರ್ಮಾಣ ಹಂತದಲ್ಲಿ ಕಳಪೆ ಕಾಮಗಾರಿಯಿಂದಾಗಿ ಸುದ್ದಿಯಾಗಿದ್ದ...

Mining: ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿರುವ ಕಲ್ಲುಬಂಡೆಗಳಿಗೆ ಕನ್ನ

ಹುಣಸೂರು: ತಾಲೂಕಿನ ಹೈರಿಗೆ ಗ್ರಾಮದ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿರುವ ಬೃಹತ್ ಕಲ್ಲುಬಂಡೆಗಳನ್ನ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಹಾಡುಹಗಲೇ ರಾಜಾರೋಷವಾಗಿ ಜೆಸಿಬಿ ಗಳಿಂದ ಕಲ್ಲುಬಂಡೆಗಳನ್ನ ಸಾಗಿಸಲು ಯತ್ನಿಸಿದ ಖದೀಮರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹುಣಸೂರು ತಾಲೂಕು ಹೈರಿಗೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿ ಭಾರಿ ಗಾತ್ರದ ಕಲ್ಲುಬಂಡೆಗಳ ಮೇಲೆ ಖದೀಮರ ಕಣ್ಣು ಬಿದ್ದಿದೆ.ಕಳೆದ...

School wall fell down :ಸತತ ಮಳೆಗೆ ಶಾಲೆ ಗೋಡೆ ಕುಸಿತ ತಪ್ಪಿದ ಭಾರಿ ಅನಾಹುತ

ಧಾರವಾಡ:ಜಿಲ್ಲೆಯ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದು ದೊಡ್ಡ ದುರಂತ ಅದೃಷ್ಟವೆಂಬಂತೆ ತಪ್ಪಿದೆ. ಆ ದಿನ ರಜೆ ಇರುವ ಕಾರಣ ಮಕ್ಕಳು ಶಾಲೆಗೆ ಬರದೆಯಿದ್ದರಿಂದ ಬಾರಿ ಅನಾಹುತ ತಪ್ಪಿದೆ ರಾಜ್ಯದಲ್ಲಿನ ಸತತ ಮಳೆಯಾಗಿರುವ  ಪರಿಣಾಮ ಗ್ರಾಮದ ಸರ್ಕಾರಿ ಕಿರಿಯ ಶಾಲೆಯ  ಮುಂಬಾಗದ ಗೋಡೆ ಮಳೆಗೆ ನೆನೆದು ಕುಸಿತವಾಗಿದೆ ಆದರೆ ಮಳೆಯ ಹಿನ್ನಲೆ ಆ...

Indigo:ಆಗಸ್ಟ್ 11 ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟ

ಶಿವನಮೊಗ್ಗದ ಕುವೆಂಪು ವಿಮಾನ ನಿಲ್ಧಾಣವನ್ನು ಪ್ರಧಾನಮಂತ್ರಿ  ನರೇಂದ್ರ ಮೋದಿಯವರ ತಮ್ಮಅಮೃತ ಹಸ್ತದಿಂದ  ಫೆಬ್ರವರಿ 27 ರಂದು ಉದ್ಘಾಟನೆ ಮಾಡಿದರು.ಆದರೆ ಅಂದಿನಿಂದ  ಇವತ್ತಿನವರೆಗೂ  ಕಾರ್ಯ ಆರಂಭವಾಗಿಲ್ಲ. ಆದರೆ ಈಗ ಕಾಲ ಕೂಡಿಬಂದಂತೆ ಕಾಣುತ್ತಿದೆ. ಶಿವಮೊಗ್ಗ ವಿಮಾನ ನಿಲ್ಧಾಣದ ಕಾರ್ಯಚರಣೆ ಆಗಸ್ಟ್ 11 ರಂದು  ಆರಂಬವಾಗಲಿದ್ದು ವಿಮಾನ ಹಾರಟಕ್ಕೆ ಈಗಾಗಲೆ ಸಮಯವನ್ನು ನಿಗಧಿ ಮಾಡಿದೆ. ಬೆಂಗಳೂರಿನಿಂದ ಬೆಳಗ್ಗೆ 9.50ಕ್ಕೆ...

Bullies: ಹಾಸನದಲ್ಲಿ ಪುಂಡರ ಹಾವಳಿ ರಾತ್ರಿ ಯುವಕನ ಮೇಲೆ ಅಟ್ಯಾಕ್ ಮಾಡಿ ಹಣ ಕಿತ್ತು ಪರಾರಿ

ಹಾಸನ: ನಗರದಲ್ಲಿ ರಾತ್ರಿ ಸಮಯದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು ನೆನ್ನೆ ರಾತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಮೂವರು ಕಿಡಿಗೇಡಿಗಳು ಅಟಾಕ್ ಮಾಡಿ ನಗದು, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಿತ್ತು ಪರಾರಿಯಾಗಿದ್ದಾರೆ ನಗರದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಮೇಲ್ಸೇತುವೆ ಅಂಡರ್ ಪಾಸ್ ಬಳಿ ಈ...

Helping Nature: ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದವನಿಗೆ ನೆರವು: ಆಸ್ಪತ್ರೆಗೆ ಸೇರಿಸಿದ ಶಿವಶಂಕರ..!

ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಗೆ ಪರಿಚಯದವರಿಗಿಂತಲೂ ಹೆಚ್ಚಿಗೆ ಆರೈಕೆ ಮಾಡುವ ಮೂಲಕ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಮಾನವೀಯತೆ ಮೆರೆದಿದ್ದಾರೆ. ಮತ್ತೊಬ್ಬರಿಗೆ ಕಷ್ಟ ಎಂದಾಕ್ಷಣ ಮರೆಯಾಗುವವರ ಮಧ್ಯದಲ್ಲಿ ಮುಂದೆ ನಿಂತು ಸಹಾಯ ಮಾಡಿದ್ದಾರೆ. ಹೌದು.. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಮಲಗಿದ್ದನ್ನು ಗಮನಿಸಿದ ಕಿಮ್ಸ್ ಸಿಬ್ಬಂದಿ ಶಿವಶಂಕರ ಭಂಡಾರಿ ತಕ್ಷಣವೇ ಬೈಕ್ ಆಂಬ್ಯುಲೆನ್ಸ್ ತರೆಸಿ ಕಿಮ್ಸ್ ಆಸ್ಪತ್ರೆಗೆ...

Fundamental rights: 60 ವರ್ಷಗಳಿಂದ ಸರಕಾರಿ ಸೌಲಭ್ಯಗಳಿಂದ ವಂಚಿತರದ ಬಡಕುಟುಂಬ

ಪಿರಿಯಾಪಟ್ಟಣ:- ಪಿರಿಯಾಪಟ್ಟಣ ಕೃಷ್ಣಪುರದಲ್ಲಿ ಯಾವುದೇ ಸರಕಾರಿ ಸೌಲಭ್ಯಪಡೆಯದೇ ವಂಚಿತರದ ಪಾರ್ವತಮ್ಮ w/o ರಂಗಯ್ಯ ಕುಟುಂಬ ಬೀದಿಗೆ ಬಂದು ನಿಂತಿದೆ. ಈ ಕುಟುಂಬ ಯಾವುದೇ ಇಲಾಖೆಯ ಕಣ್ಣಿಗೆ ಬೀಳಲೆ ಇಲ್ವಾ ಅಥವಾ ಲಂಚಕೋರ ಅಧಿಕಾರಿಯ ಬಾಯಿಗೆ ಆಹಾರ ವಾದ್ರಾ ಅನ್ನೋದೆ ಇಲ್ಲಿ ಪ್ರಶ್ನೆಯಾಗಿದೆ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕೆ ಬಂದರು ದಲಿತರು ಅಲ್ಪಸಂಖ್ಯಾತ ಜನರ ಕಷ್ಟಕೆ ಮುಂದಾಗುವುದಿಲ್ಲ. ಕಂಪ್ಯೂಟರ್...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img