Sunday, September 20, 2026

ಜಿಲ್ಲಾ ಸುದ್ದಿಗಳು

ಓವರ್‌ ಟೇಕ್‌ ಅವಾಂತರ? 2 ಕಾರ್‌ಗಳ ನಡುವೆ ಡಿಕ್ಕಿ!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಪ್ಪಳ್ಳಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಕಾರುಗಳ ನಡುವೆ ಸಂಭವಿಸಿದ ಈ ಡಿಕ್ಕಿಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿಯ ಪ್ರಕಾರ, ಬೊಲೆರೋ ವಾಹನವು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ...

ಯಲ್ಲಾಪುರಕ್ಕೆ ಕತ್ತಲ ಭಾಗ್ಯ! ಸಾರ್ವಜನಿಕರ ತೀವ್ರ ಆಕ್ರೋಶ!

ಯಲ್ಲಾಪುರದಲ್ಲಿ ಬೀದಿ ದೀಪಗಳ ಅವ್ಯವಸ್ಥೆ, ಕೆಟ್ಟು ನಿಂತ ಅಲಂಕಾರಿಕ ದೀಪಗಳು, ಮುರಿದು ಬಿದ್ದ ಕಂಬಗಳಿಂದ ಸಾರ್ವಜನಿಕರಿಗೆ ತೊಂದರೆ ಅರ್ಧದಲ್ಲೇ ನಿಂತ ಕಾಮಗಾರಿಗೆ ಅನುದಾನ ದುರುಪಯೋಗ ಆರೋಪ ಕೇಳಿಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ಬೀದಿ ದೀಪಗಳ ಅವ್ಯವಸ್ಥೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಪ್ರಮುಖ ರಸ್ತೆ ಹಾಗೂ ಒಳಬೀದಿಗಳಲ್ಲಿ ಅಳವಡಿಸಲಾಗಿದ್ದ ಅಲಂಕಾರಿಕ ದೀಪಗಳು ಬಹುತೇಕ...

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಮಾತ್ರ ನೋ ರೆಸ್ಪಾನ್ಸ್! ಇದೀಗ ಗ್ರಾಮಸ್ಥರು ಆಡಳಿತದ ವಿರುದ್ಧ ಸಿಡಿದೆದ್ದಿದ್ದು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿಗೆ ಹೋಗಿದ್ರೆ ಸಿಬ್ಬಂದಿ...

ಎರಿನ್ ಫೌಂಡೇಷನ್ ರೀ-ಎಂಟ್ರಿ! ಬದಲಾಗುತ್ತಾ ಹಾಸನದ ಚಿತ್ರಣ?

ಹಾಸನ ಜಿಲ್ಲೆಯಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಸ್ಪಾಟ್‌ಲೈಟ್‌ಗೆ ಬಂದಿರುವ ಎರಿನ್ ಫೌಂಡೇಷನ್, ಹಾಸನ ಜಿಲ್ಲೆಯ ಅಭಿವೃದ್ಧಿಗೆ ಹೊಸ ಮಾಸ್ಟರ್ ಪ್ಲಾನ್ ಜೊತೆ ರೀ-ಎಂಟ್ರಿ ಮಾಡಿದೆ. ಜಿಲ್ಲೆಯಲ್ಲಿ ಡೆವಲಪ್‌ಮೆಂಟ್ ಆಕ್ಟಿವಿಟಿಗಳನ್ನು ಮತ್ತಷ್ಟು ಬೂಸ್ಟ್ ಮಾಡುವ ಗುರಿಯೊಂದಿಗೆ ಸಂಸ್ಥೆ ಮತ್ತೆ ಆಕ್ಟಿವ್ ಆಗಿದೆ. ಹಿಂದಿನ ದಿನಗಳಲ್ಲಿ ಹಾಸನ ಬೆಳವಣಿಗೆ ಕೇಂದ್ರ ಯೋಜನೆಗಳ ಭಾಗವಾಗಿ ಹಲವು ಸಾಮಾಜಿಕ...

ಸಿಗ್ನಲ್ ಕೇಬಲ್ ಕದ್ದವರು ಅಂದರ್? ಮೈಸೂರು RPF ಭರ್ಜರಿ ರಿಕವರಿ!

ರೈಲ್ವೆ ಸುರಕ್ಷತೆಗೆ ಪ್ರಮುಖವಾಗಿರುವ ಸಿಗ್ನಲ್ ಕೇಬಲ್ ಕಳ್ಳತನ ಪ್ರಕರಣವನ್ನು Railway Protection Force (RPF) ಭೇದಿಸಿದ್ದು, ಕಳ್ಳತನ ಮಾಡಿದ್ದ ಸಾಮಗ್ರಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಮೈಸೂರಿನ ರೈಲ್ವೆ ವಿಭಾಗದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕೆಲವು ದುಷ್ಕರ್ಮಿಗಳು ರೈಲ್ವೆ ಸಿಗ್ನಲ್ ವ್ಯವಸ್ಥೆಗೆ ಬಳಸುವ ಕೇಬಲ್ ಕತ್ತರಿಸಿ ಕದ್ದಿದ್ದರು ಎಂದು ತಿಳಿದುಬಂದಿದೆ. ಈ ಕೇಬಲ್ ರೈಲುಗಳ ಸುರಕ್ಷಿತ...

ಬಿಸಿಲಿಗೆ ಬಿತ್ತು ಬ್ರೇಕ್? ದಕ್ಷಿಣ ಕನ್ನಡದಲ್ಲಿ ಮಳೆ ಎಂಟ್ರಿ!

ದಿನಗಳ ಕಾಲ ಕಾಡುತ್ತಿದ್ದ ರಣ ಬಿಸಿಲು ಮತ್ತು ಉರಿ ಉಷ್ಣತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಗೂ ಬ್ರೇಕ್ ಬಿದ್ದಿದೆ. ಅನ್‌ಸೀಸನಲ್ ಮಳೆ (Unseasonal rain) ಜಿಲ್ಲೆಯ ಹಲವೆಡೆ ಅಪ್ಪಳಿಸಿದ್ದು, ಜನರಿಗೆ ಭರ್ಜರಿ ತಂಪಿನ ಅನುಭವ ನೀಡಿದೆ. ಬೆಳಗ್ಗೆ ಆರಂಭವಾದ ಮೋಡ ಕವಿದ ವಾತಾವರಣ ಮಧ್ಯಾಹ್ನಕ್ಕೆ ಮಳೆಯಾಗಿ ಮಾರ್ಪಟ್ಟಿದ್ದು, ತಾಪಮಾನದಲ್ಲಿ ತಕ್ಷಣ ಕುಸಿತ ಕಂಡಿದೆ. ಬಿಸಿಲಿನಿಂದ...

ಮಂಡ್ಯ ಸೋಲು ನೆನೆದು ನಿಖಿಲ್ ಭಾವುಕ! ಅವತ್ತಿನ ನಿಖಿಲ್ ಈಗ ಬದಲಾಗಿದ್ದಾರೆ!

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಅನುಭವಿಸಿದ ಸೋಲನ್ನು ನೆನೆದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ʼಆ ಸೋಲೇ ನನ್ನ ರಾಜಕೀಯ ಪಕ್ವತೆಗೆ ಟರ್ನಿಂಗ್ ಪಾಯಿಂಟ್ʼ ಎಂದು ಹೆಮ್ಮೆಯಿಂದ ಹೇಳಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ಜೆಡಿಎಸ್ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ನಿಖಿಲ್, ಮಂಡ್ಯ ಜನರ ಪ್ರೀತಿ...

ಆಟವಾಡಲು ಹೋದ ಮಕ್ಕಳು ಜಲಸಮಾಧಿ!

ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ನಿರ್ಮಾಣ ಕಾರ್ಯಕ್ಕಾಗಿ ತೋಡಲಾಗಿದ್ದ ನೀರಿನ ಗುಂಡಿಯಲ್ಲಿ ಬಿದ್ದು ಇಬ್ಬರು 7 ವರ್ಷದ ಬಾಲಕರು ಸಾವನ್ನಪ್ಪಿದ ದುರಂತ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನು ಕುಮಾರ್ ನಿಂಗಪ್ಪ ಮುದಕಣ್ಣವರ (7) ಹಾಗೂ ಪ್ರಥಮ್ ಉಳ್ಳಾಗಡ್ಡಿ (7) ಎಂದು ಗುರುತಿಸಲಾಗಿದೆ. ಪ್ರಥಮ್ ಧಾರವಾಡದ ಸತ್ತೂರು ನಿವಾಸಿಯಾಗಿದ್ದು, ರಜೆಗೆಂದು ಮಾವನ ಮನೆಗೆ ಬಂದಿದ್ದಾನೆ...

ಬರಿದಾದ ಕೃಷ್ಣೆಯ ಒಡಲು..! ನೀರಿಗಾಗಿ ಜನರ ಆಹಾಕಾರ?

ಯಾದಗಿರಿ ಜನರ ಜೀವನಾಡಿಯಾಗಿದ್ದ ಕೃಷ್ಣಾ ನದಿ, ಬಿಸಿಲಿನ ಬೇಗೆಗೆ ಬತ್ತಿ ಹೋಗಿದೆ. ಜಿಲ್ಲೆಯಲ್ಲಿ ತುಂಬು ತುಳುಕುತ್ತಿದ್ದ ಕೃಷ್ಣಾ ನದಿಯಲ್ಲಿ ಕಣ್ಣೀರು ಬಿದ್ದರೂ ಬತ್ತುವಂತ ಸ್ಥಿತಿ ತಲುಪಿದೆ. ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಬಳಿಯಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾದ ಮೌನೇಶ್ವರ ದೇವಸ್ಥಾನ ಪ್ರತೀ ವರ್ಷ ಸಾವಿರಾರು ಭಕ್ತರು ಇಲ್ಲಿ ಬಂದು ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ...

ನವಿಲುಗಳ ಸರಣಿ ಸಾವು: ಸನ್‌ ಸ್ಟ್ರೋಕಾ ? ಸೋಂಕಿನ ಹಾವಳಿನಾ?

ತುಮಕೂರು ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಆತಂಕಕಾರಿ ತಿರುವು ಪಡೆದುಕೊಂಡಿದೆ. ಜಿಲ್ಲೆಯ ಹೊರವಲಯದ ಗೂಳರಿವೆ ಸಮೀಪದ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಮತ್ತೆ ಎರಡು ನವಿಲುಗಳ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನವಿಲುಗಳ ಸಾವಿನ ಸರಣಿ ನಿಲ್ಲದೇ ಮುಂದುವರಿದಿದೆ. ಈಗಾಗಲೇ ವಿವಿಧ ಗ್ರಾಮಗಳಲ್ಲಿ 40ಕ್ಕೂ ಹೆಚ್ಚು ನವಿಲುಗಳು ಸಾವನ್ನಪ್ಪಿದ್ದು,...
- Advertisement -spot_img

Latest News

Hubli: ₹700 ಕೋಟಿ ವೆಚ್ಚದ KLE ವೈದ್ಯಕೀಯ ಕ್ಯಾಂಪಸ್ ಲೋಕಾರ್ಪಣೆ

Hubli: ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಲ್ಲಿ ನಿರ್ಮಾಣವಾಗಿರುವ KLE ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ...
- Advertisement -spot_img