ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 15 ರಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಕ್ಟೋಬರ್ 15 ಮತ್ತು 16 ರಂದು ಅವರು ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈ ಭೇಟಿಯ ವೇಳೆ ನಿರ್ಮಲಾ...
Mandya News: ಮಂಡ್ಯ: ಅಂಗನವಾಡಿ ಎಂದರೆ ಚಿಕ್ಕ ಚಿಕ್ಕ ಮಕ್ಕಳು ಓದಿ,ಬರೆದು, ಆಟವಾಡುತ್ತ, ಪೋಷ್ಟಿಕಾಂಶಗಳನ್ನು ಪಡೆಯುತ್ತ ಬೆಳೆಯುವ ವಿದ್ಯಾ ಕೇಂದ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ಅನ್ನೋದು ಮನಸ್ಸಿಗೆ ಬಂದಂತೆ, ತಮಗೆ ಹೇಗೆ ಬೇಕೋ ಹಾಗೆ ಪರಿವರ್ತಿಸಿಕ``ಳ್ಳಬಹುದಾದ ಜಾಗವಾಗಿದೆ.
ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆ ಅಂಗನವಾಡಿಯಲ್ಲಿ ಓರ್ವ ಕುಡುಕ, ಚೆನ್ನಾಗಿ ಕುಡಿದು ಅಂಗನವಾಡಿಗೆ ಬಂದು...
Mandya News: ಆರ್‌ಎಸ್‌ಎಸ್ ಬ್ಯಾನ್ ಆಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಹಲವು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮಂಡ್ಯದಲ್ಲೂ ಈ ಬಗ್ಗೆ ಆರ್ಎಸ್‌ಎಸ್‌ನವರು, ಬಿಜೆಪಿಗರು ಸಿಡಿದೆದ್ದು, ಐ ಲವ್ RSS ಪೋಸ್ಟರ್ ಅಭಿಯಾನ ಶುರು ಮಾಡಿದ್ದಾರೆ. ಮಂಡ್ಯದ ಅಂಚೆ ಕಚೇರಿ ಬಳಿ ಐ ಲವ್...
ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ ದಾಖಲಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 300 ರೂ. ಹೆಚ್ಚಾಗಿ 11,795 ರೂ. ಆಗಿದ್ದು, 24 ಕ್ಯಾರಟ್ 1 ಗ್ರಾಂ ಚಿನ್ನದ ದರವು 328 ರೂ. ಏರಿಕೆ ಕಂಡು 12,868 ರೂ. ತಲುಪಿದೆ. 22 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 94,360 ರೂ....
ಶೃಂಗೇರಿ ಶಾರಾದಾ ಪೀಠಕ್ಕೆ ಸಂಬಂಧಿಸಿದ ಶ್ರೀ ಶಾರಾದಾ ಇನ್‌ಸ್ಟಿಟ್ಯೂಟ್‌ನ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಸನ್ಯಾಸಿಯೇ ಅಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸೋಮವಾರ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಚೈತನ್ಯಾನಂದ ಅವರ ಮನವಿಯ ಮೇರೆಗೆ ವಿಚಾರಣೆ ನಡೆದ ವೇಳೆ, ಈ ಮಾಹಿತಿಯನ್ನು ಪೊಲೀಸರು ಸಲ್ಲಿಸಿದ...
ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಆಂದೋಳ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಒಂದೇ ವೇದಿಕೆಯಲ್ಲಿ ಹೋರಾಟ ಮಾಡಲು ನಾವು ಸಿದ್ದರಿದ್ದೇವೆ. ಯತ್ನಾಳ ಒಪ್ಪಿದರೆ, ಅವರಿಗೆ...
ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿಯೇ ಭಾನುವಾರ ಹಾಸನಾಂಬ ದೇವಿಯ ದರ್ಶನಕ್ಕಾಗಿ ಭಕ್ತರ ಸಾಗರವೇ ಹರಿದುಬಂದಿತು. ಸಾರ್ವಜನಿಕ ದರ್ಶನ ಆರಂಭಗೊಂಡು ಕೇವಲ ಮೂರು ದಿನಗಳಲ್ಲೇ ಸುಮಾರು ಮೂರೂವರೆ ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಬೆಳಿಗ್ಗೆ 8 ಗಂಟೆಯ ವೇಳೆಗೆ ಸಾಲು ಸರಾಗವಾಗಿ ಸಾಗಿದ್ದು, ಮಧ್ಯಾಹ್ನ ವೇಳೆಗೆ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಕಂದಾಯ ಇಲಾಖೆಯ ಅಧಿಕಾರಿ ಹೇಮಲತಾ...
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸ್ಥಳೀಯ ಕೆರೆಗಳು ತುಂಬಿ ಹರಿಯುತ್ತಿವೆ. ಭಾನುವಾರ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಕೋಡಿ ನೀರು ಹರಿಯುವ ಘಟನೆ ಕಂಡುಬಂದಿದೆ.
ಕಾಲುವೆಗಳು ಮುಚ್ಚಿಕೊಂಡಿದ್ದ ಕಾರಣ ಕೆರೆ ಕೋಡಿ ನೇರವಾಗಿ ರಸ್ತೆ ಮತ್ತು ಪೊಲೀಸ್ ಠಾಣೆ ಪಾದಚಾರಿ ಮಾರ್ಗದ ಕಡೆ ಹರಿದಿದೆ. ಈ ವೇಳೆ ನೀರಿನ ಅಬ್ಬರದ...
ಇಬ್ಬರು ಸಹೋದರರು ಕೈ ತುಂಬಾ ಸಂಬಳದ ಉದ್ಯೋಗ ಬಿಟ್ಟು ಹಸುಗಳೊಂದಿಗೆ ಹೊಸ ಬದುಕು ಕಟ್ಟಿಕೊಂಡಿದ್ದಾರೆ ಅಂದ್ರೆ ನೀವು ನಂಬ್ತೀರಾ? ಹೌದು, ಇದು ನಿಜವಾದ ಯಶೋಗಾಥೆ! ಊರಿನ ಮಣ್ಣಿನ ಶಕ್ತಿ ಮತ್ತು ಕೃಷಿಯ ಮೇಲಿನ ನಂಬಿಕೆಯಿಂದ, ಹೈನೋದ್ಯಮದ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಈ ಇಬ್ಬರ ಪ್ರಯಾಣ ತುಂಬಾ ಪ್ರೇರಣಾದಾಯಕ.
ಸಕ್ಕರೆನಾಡಾದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...
Tumakuru News: ತುಮಕೂರು: ತುಮಕೂರಿನಲ್ಲಿ ಕಸ ವಿಲೇವಾರಿ ಸರಿಯಾದ ಸಮಯಕ್ಕೆ ಆಗದ ಕಾರಣ, ಅಲ್ಲಿನ ಜನ ವಿನೂತನವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಅದು ಹೇಗೆ ಇವರ ಪ್ರತಿಭಟನೆ ಡಿಫ್ರೆಂಟ್ ಆಗಿದೆ ಅಂದ್ರೆ, ಇವರು ಈ ಬಾರಿ ದೀಪಾವಳಿ ಗಿಫ್ಟ್ ಅಂತಾ ಡಿಸಿ, ಎಸಿ, ತಹಶೀಲ್ದಾರ್ ಅವರಿಗೆ ಕಸವನ್ನು ಪ್ಯಾಕ್ ಮಾಡಿ ಕೋರಿಯರ್ ಮಾಡಲಿದ್ದಾರೆ.
ಇಂದು ತುಮಕೂರು ಪಟ್ಟಣ ಪಂಚಾಯ್ತಿ...
ತುಮಕೂರು ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಆತಂಕಕಾರಿ ತಿರುವು ಪಡೆದುಕೊಂಡಿದೆ. ಜಿಲ್ಲೆಯ ಹೊರವಲಯದ ಗೂಳರಿವೆ ಸಮೀಪದ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಮತ್ತೆ ಎರಡು ನವಿಲುಗಳ ಮೃತದೇಹ...