Wednesday, December 24, 2025

ರಾಜ್ಯ

ತಾಕತ್ತಿದ್ದರೆ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ – ಯಡಿಯೂರಪ್ಪ

ಕೇಂದ್ರದಲ್ಲಿ ದಲಿತ ಸಂಸದರನ್ನು ಮಂತ್ರಿಯನ್ನಾಗಿ ಮಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ತಾಕತ್ತಿದ್ದರೆ ದಲಿತ ವ್ಯಕ್ತಿಯನ್ನು ರಾಜ್ಯದಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇರ ಸವಾಲೆಸೆದರು. ನೂತನವಾಗಿ ಆಯ್ಕೆಯಾಗಿರುವ ಬಿಜೆಪಿಯ 25ಸಂಸದರಿಗೆ...

ಸಿಎಂ ಬಂಪರ್ ಕೊಡುಗೆ- ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ದೆಹಲಿ: 2020ರ ದೆಹಲಿ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ತಯಾರಿ ಶುರುವಿಟ್ಟುಕೊಂಡಿದೆ. ಮಹಿಳೆಯರಿಗೆ ಮೆಟ್ರೋ ಮತ್ತು ಬಸ್ ಪ್ರಯಾಣವನ್ನು ಉಚಿತವಾಗಿ ಒದಗಿಸಲು ದೆಹಲಿ ಸರ್ಕಾರ ಚಿಂತನೆ ನಡೆಸಿದೆ. ಸಾರ್ವಜನಿಕ ಸಾರಿಯನ್ನು ಸಾಮಾನ್ಯವಾಗಿ ಹೆಚ್ಚಾಗಿ ಬಳಸೋದು ಮಹಿಳೆಯರೇ ಆದ್ದರಿಂದ ಅವರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ನಿರ್ಧಾರ ಕೈಗೊಂಡಿರೋದಾಗಿ ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ. ಅಲ್ಲದೆ ಈ...

100 ದಿನದ ಸಂಭ್ರಮದಲ್ಲಿ ‘ಯಜಮಾನ’ ಗಳಿಸಿದ್ದೆಷ್ಟು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ ಯಜಮಾನ ರಿಲೀಸ್ ಆಗಿ ಇಂದಿಗೆ 95ನೇ ದಿನ. ಇನ್ನೈದು ದಿನದಲ್ಲಿ ಚಿತ್ರಕ್ಕೆ ಶತದಿನೋತ್ಸವದ ಸಂಭ್ರಮ. ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ಬಿಡುಗಡೆಯಾದ ಯಜಮಾನ ಸಿನಿಮಾ ಇದೇ ಚಿತ್ರಮಂದಿರದಲ್ಲಿ 100ಡೇಸ್ ಪೂರೈಸುತ್ತಿಲ್ಲ. ಯಾಕಂದ್ರೆ ಅಭಿಷೇಕ್ ಅಂಬರೀಶ್ ನಟನೆಯ ಅಮರ್ ಚಿತ್ರ ಅದೇ ಚಿತ್ರದಲ್ಲಿ ರಿಲೀಸ್ ಆಗಿದ್ದು ಯಶಸ್ವಿಯಾಗಿ ಓಡುತ್ತಿದೆ. ಹೀಗಾಗಿ ಯಜಮಾನ ಇನ್ನು ಯಾವಯಾವ ಥಿಯೇಟರ್ ನಲ್ಲಿ...

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಅರಣ್ಯ ಇಲಾಖೆ ಭರ್ಜರಿ ಸುದ್ದಿ..!

ಬೆಂಗಳೂರು: ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅರಣ್ಯ ಇಲಾಖೆ ಭರ್ಜರಿ ಸುದ್ದಿ ನೀಡಿದೆ. 5 ವರ್ಷಗಳಲ್ಲಿ 3085 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದ್ದು ಈ ಕುರಿತು ಕೆಲ ದಿನಗಳಲ್ಲಿ ಅರ್ಜಿ ಆಹ್ವಾನಿಸಲಿದೆ. ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಹುದ್ದೆಗಳನ್ನು ಭರ್ತಿ...

ಎಚ್ಚರ ಎಚ್ಚರ..! ಮೋದಿ ಹೆಸರಲ್ಲಿ ಮೋಸ- ನೀವು ಹುಷಾರಾಗಿರಿ…!

 ರಾಜಸ್ಥಾನ: ಪ್ರಧಾನಿ ನರೇಂದ್ರ ಮೋದಿ ಉಚಿತ ಲ್ಯಾಪ್‌ಟಾಪ್‌ ನೀಡುತ್ತಿದ್ದಾರೆ. ಈ ಯೋಜನೆಗಾಗಿ ನಿಮ್ಮ ಹೆಸರು ನೋಂದಾಯಿಸಿ ಅಂತ ಕೆಲ ದಿನಗಳ ಹಿಂದೆ ಕಾಣಿಸಿಕೊಳ್ಳುತ್ತಿದ್ದ ಜಾಹೀರಾತಿನ ವಂಚನೆ ಇದೀಗ ಬಟಾಬಯಲಾಗಿದೆ. ಪ್ರಧಾನ ಮಂತ್ರಿ ಉಚಿತ ಲ್ಯಾಪ್ ಟಾಪ್ ವಿತರಣಾ ಯೋಜನೆಯಲ್ಲಿ 2 ಕೋಟಿ ಯುವಕರಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಲಾಗುತ್ತೆ ಅಂತ ಸುಳ್ಳು ಮಾಹಿತಿ ನೀಡಿದ್ದ ಯುವಕನನ್ನು ಪೊಲೀಸರು...

‘ಹಿಂದಿ ಕಲಿಯಲೇಬೇಕೆಂಬ ಬಲವಂತ ಸರಿಯಲ್ಲ’- ಸಿದ್ದರಾಮಯ್ಯ

ಬೆಂಗಳೂರು: ಮುನವ ಸಂಪನ್ಮೂಲ  ಸಚಿವರಿಗೆ ಸಲ್ಲಿಸಲಾಗಿರೋ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗುತ್ತಿರುವ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರೋ ಮಾಜಿ ಸಿಎಂ ಸಿದ್ದರಾಮಯ್ಯ,ಕನ್ನಡದ ಮೇಲೆ ಹಿಂದಿ ಭಾಷೆಯ ಸವಾರಿ ಬೇಕಿಲ್ಲ. ಬಲವಂತ ಹಿಂದಿ ಹೇರಿಕೆಯನ್ನ ಸಹಿಸಲಾಗದು....

ಕೊಡಗಿನಲ್ಲಿ ಈ ವರ್ಷವೂ ಆಗುತ್ತಂತೆ ಅನಾಹುತ…!!

ಕೊಡಗು: ಜಿಲ್ಲೆಯ ಮಕ್ಕಂದೂರಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಮಳೆಯಿಂದಾಗಿ ಅನಾಹುತವಾಬಹುದು ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಕ್ಕಂದೂರು ಪ್ರದೇಶಕ್ಕೆ ಬರುವ ಪ್ರವಾಸಿಗರಿಗೆ ಹೋಂ ಸ್ಟೇ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ.  ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿಹೋಗಿತ್ತು. ಗುಡ್ಡಗಳ ಮೇಲಿನ ವಸತಿ ಪ್ರದೇಶಗಳೂ ಸೇರಿದಂತೆ ಜಮೀನು, ತೋಟಗಳೆಲ್ಲವೂ ಕೊಚ್ಚಿಹೋಗಿ, ಸಾವಿರಾರು...

ಮೋದಿ ಹೊಗಳಿದ ಕಾಂಗ್ರೆಸ್ ಹಿರಿಯ ಮುಖಂಡ

ಬೆಂಗಳೂರು:ಕಾಂಗ್ರೆಸ್ ಮುಖಂಡರಿಗೆ ಛೀಮಾರಿ ಹಾಕಿ ಬಿಜೆಪಿ ಸೇರೋ ಬಗ್ಗೆ ಸುಳಿವು ನೀಡಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ರೋಷನ್ ಬೇಗ್ ಇದೀಗ ಮತ್ತೆ ಮೋದಿವರನ್ನ ಹೊಗಳಿದ್ದಾರೆ. ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಇಬ್ಬರು ಸಚಿವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸೋ ಬೇಗ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ಡಾ.ಜೈಶಂಕರ್ ಮತ್ತು ಹರ್ದೀಪ್ ಪುರಿಯವರಂತಹವರನ್ನು ಮೋದಿ ಸಂಪುಟದಲ್ಲಿ ನೋಡದಕ್ಕೆ ನನಗೆ ಖುಷಿಯಾಗುತ್ತದೆ....

‘ಅಮರ್’ ಚಿತ್ರದ ಬಗ್ಗೆ ಸಂಸದೆ ಸುಮಲತಾ ಹೇಳಿದ್ದೇನು?

ಮಂಡ್ಯ: ಅಭಿಷೇಕ್ ಅಂಬರೀಶ್ ನಾಯಕ ನಟನೆಯ ‘ಅಮರ್’ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ತಾಯಿ ಸುಮಲತಾ ಚಿತ್ರ ವೀಕ್ಷಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ನರ್ತಕಿ ಥಿಯೇಟರ್ ನಲ್ಲಿ ತಾವು ಸಿನಿಮಾ ನೋಡಿದ್ದು, ಅಂಬರೀಶ್ ಮೇಲೆ ಜನ ಎಷ್ಟು ಪ್ರೀತಿ ಇಟ್ಟಿದ್ದಾರೋ ಅಷ್ಟೇ ಪ್ರೀತಿಯನ್ನು ಜನ ತಮ್ಮ ಪುತ್ರ ಅಭಿ ಮೇಲೆ ತೋರಿಸ್ತಾರೆ ಅನ್ನೋದು ನನ್ನ ನಂಬಿಕೆ. ಇದು...

ಹಾಸನದಲ್ಲಿ ಮತ್ತೆ ಡಿಸಿ ಎತ್ತಂಗಡಿ…!

ಹಾಸನ: ಚುನಾವಣಾ ನೀತಿ ಸಂಹಿತೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರನ್ನು ವರ್ಗಾವಣೆ ಮಾಡಿದೆ. ಅದ್ಯಾಕೋ ಏನೋ ಜಿಲ್ಲಾ ಉಸ್ತುವಾರಿ ಸಚಿವರಾಗಿ ರೇವಣ್ಣ ನೇಮಕವಾದಾಗಿನಿಂದಲೂ ಹಾಸನದಲ್ಲಿ ಅಧಿಕಾರಿಗಳ ವರ್ಗಾವಣೆ ಹೆಚ್ಚಾಗುತ್ತಿದೆ. ಇದಕ್ಕೆ ಇದೀಗ ಜಿಲ್ಲೆಯ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಟ್ರಾನ್ಸ್ ಫರ್ ಆಗಿರೋದೇ ಸಾಕ್ಷಿಯಾಗಿದೆ. ಹಾಸನದಲ್ಲಿ ಈ ಹಿಂದೆ...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img