Friday, June 19, 2026

ರಾಜ್ಯ

ಕೆಪಿಎಸ್‌ಸಿ ಅಕ್ರಮ, ನೀವೆಷ್ಟು ಕೇಸ್‌ ತನಿಖೆ ನಡೆಸಿದ್ದೀರಿ ಮಾಹಿತಿ ಕೊಡಿ..? : ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

Political News: ರಾಜ್ಯದ ಕೆಪಿಎಸ್‌ಸಿಗೆ ಸಂಬಂಧಿಸಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆಯನ್ನು ಸಿಬಿಐಗೆ ವಹಿಸುವ ಹೈಕೋರ್ಟ್‌ ಇಚ್ಚೆಗೆ ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ಕಳೆದ ಐದು ವರ್ಷಗಳಲ್ಲಿ ಸಿಐಡಿಯು ಯಾವ್ಯಾವ ಪ್ರಕರಣಗಳಲ್ಲಿ ತನಿಖೆ ನಡೆಸಿದೆ. ಅವುಗಳಲ್ಲಿನ ಯಾವ...

Mandya News: ಭ್ರೂಣಹತ್ಯೆ ಸುಳಿವು ಕೊಟ್ಟ ಪತ್ರಕರ್ತನಿಗೆ ಲಕ್ಷ ರೂ. ಬಹುಮಾನ

Mandya News: ಮಂಡ್ಯ: ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದ್ದ ಬಗ್ಗೆ ಮಂಡ್ಯ ಜಿಲ್ಲೆಗೆ ಅಂಟಿದ್ದ ಕಳಂಕ ಅಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಆರೋಗ್ಯ ಇಲಾಖೆಯು ನಾಗರೀಕರು ಜಾಗೃತರಾದಲ್ಲಿ ಈ ಅಪವಾದದ ಮಸಿಯನ್ನು ತೊಳೆಯಲು ಸಾಧ್ಯ ಎಂಬ ನಿಟ್ಟಿನಲ್ಲಿ ರಹಸ್ಯ ಕೃತ್ಯ ಬಯಲಿಗೆಳೆಯುವವರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಕಳೆದ ವರ್ಷ ಪಾಂಡವಪುರದ ಆರೋಗ್ಯ ಇಲಾಖೆ...

ಬೆಂಗಳೂರೇ ಬೆಚ್ಚಿ ಬಿದ್ದ ಉದ್ಯಮಿಯ ಮ*ರ್ಡರ್‌ ಮಿಸ್ಟರಿ.. ಕಾಂಗ್ರೆಸ್‌ ಎಂಎಲ್‌ಎ ಆಪ್ತನ ಕೊ*ಲೆಗೆ ಬಿಗ್‌ ಟ್ವಿಸ್ಟ್‌!..

Crime News: ಮಾಗಡಿ ಶಾಸಕ ಬಾಲಕೃಷ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಿಯಲ್‌ ಎಸ್ಟೆಟ್‌ ಉದ್ಯಮಿ ಲೋಕನಾಥ್‌ ಸಿಂಗ್‌ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ಆತನ ಶತ್ರುಗಳೇ ಅಥವಾ ರೌಡಿಶೀಟರ್‌ಗಳು ಮರ್ಡರ್‌ ಮಾಡಿರಹುದೆಂದು ಶಂಕಿಸಲಾಗಿತ್ತು. ಆದರೆ ಇದೀಗ ಪೊಲೀಸ್‌ ತನಿಖೆಯ ವೇಳೆ ಹೆಣ್ಣು ಕೊಟ್ಟ ಅತ್ತೆಯೇ ಅಳಿಯನ ಉಸಿರು ನಿಲ್ಲಿಸಿರುವ ವಿಚಾರ...

ಅಡಿಪಾಯದಲ್ಲೇ ಅಭದ್ರತೆ, ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಖಾಲಿ ಖಾಲಿ!

News: ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮುಖ್ಯವಾಗಿರುತ್ತದೆ. ಅದರಲ್ಲೂ ಪ್ರಾಥಮಿಕ ಶಿಕ್ಷಣವೆಂದರೆ ಅತ್ಯಂತ ಮಹತ್ವದ ಹಾಗೂ ಭವಿಷ್ಯಕ್ಕೆ ಭದ್ರ ಬುನಾದಿಯಿದ್ದಂತೆ. ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ತಳಪಾಯವೆಂದೇ ಪರಿಗಣಿಸಲಾಗುವ ಈ ಶಿಕ್ಷಣವನ್ನು ನೀಡಲು ಶಿಕ್ಷಕರೇ ಇಲ್ಲದಿರುವ ವಿಚಾರ ಬಯಲಾಗಿದೆ. ಅಲ್ಲದೆ ಇಂತಹ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಹೆಸರು ಮಾಡಲು...

ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

Bengaluru News: ಮಾಗಡಿ ಶಾಸಕ ಬಾಲಕೃಷ್ಣ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಟ್ಟಾಡಿಸಿ ಕೊಂದ ಘಟನೆ ಹೆಸರುಘಟ್ಟ ಸಮೀಪದ ಬಿಜಾಡಿಯ ಬಿಡಿಎಸ್ ಲೇಔಟ್‌ನಲ್ಲಿ ನಡೆದಿದೆ. 33 ವರ್ಷದ ಲೋಕ್‌ನಾಥ್ ಸಿಂಗ್, ನಿನ್ನೆ ರಾತ್ರಿ ಸ್ನೇಹಿತರು ಕರೆದರು ಎಂದು ಪಾರ್ಟಿ ಮಾಡಲು, ತನ್ನ ಗನ್‌ ಮ್ಯಾನ್ ಮತ್ತು ಸ್ನೇಹಿತರೊಂದಿಗೆ ತೆರಳಿದ್ದ. ಪಾರ್ಟಿ ಶುರುವಾಗಿ, ಎಣ್ಣೆ ಹೊಡೆದ...

ಬಾಲಕನೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಬಂಧಿಸಿದ ಹಳೇ ಹುಬ್ಬಳ್ಳಿ ಪೊಲೀಸರು

Hubli News: ಹುಬ್ಬಳ್ಳಿ: ಬಾಲಕನೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದ ವ್ಯಕ್ತಿಯನ್ನು ನಗರದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ಸಿರಾಜ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಸಿರಾಜ್ ಎಂಬಾತ ಬಾಲಕನೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ. ಈ ಬಗ್ಗೆ ಈ ಹಿಂದೆಯೇ ಬಾಲಕನ ಪೋಷಕರು ಆರೋಪಿಗೆ ಬೈದಿದ್ದರು. ಆದರೂ ಆ ವ್ಯಕ್ತಿ ಅದೇ ಚಾಳಿ ಮುಂದುವರಿಸಿದ್ದ. ಹೀಗಾಗಿ ಬಾಲಕನ...

ರಾಜ್ಯದ ಜನರೇ ನೀವು ಕುಡಿಯುತ್ತಿರುವುದು ನೀರಲ್ಲ, ವಿಷ..! ಹೊರಬಿತ್ತು ಆ 12 ನದಿಗಳ ಕುರಿತ ಸ್ಫೋಟಕ ಮಾಹಿತಿ..

News: ಭಾರತ ದೇಶದಲ್ಲಿ ಜಲಕ್ಕೆ ಅದರಲ್ಲೂ ಗಂಗೆಗೆ ಒಂದು ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ನದಿಗಳನ್ನು ಆರಾಧಿಸಿ, ಅವುಗಳ ಸುತ್ತಲಿನ ನಿಶ್ಯಬ್ಧ ವಾತಾವರಣವನ್ನು ಆಸ್ವಾದಿಸುವುದನ್ನು ಸಾಮಾನ್ಯವಾಗಿ ನಾವೆಲ್ಲರೂ ಮಾಡುತ್ತಿರುತ್ತೇವೆ. ಅಲ್ಲದೆ ಈ ನದಿಗಳ ನೀರನ್ನು ಪವಿತ್ರ ಎನ್ನುವ ನಾವುಗಳೇ ಅವುಗಳ ಮಲೀನಕ್ಕೆ ಕಾರಣರಾಗುತ್ತಿದ್ದೇವೆ. ಅವುಗಳ ಸುತ್ತಲಿನ ಪ್ರದೇಶ ಸೇರಿದಂತೆ ನದಿಗಳನ್ನು ಇಂದು ಮಾನವ ಕಲುಷಿತಗೊಳಿಸುತ್ತಿದ್ದಾನೆ. ಇನ್ನೂ...

5 ವರ್ಷದ ಬಾಲಕನ ಮೇಲೆ ಕಾಮತೀಟೆ ತೀರಿಸಿಕೊಳ್ಳಲು ಯತ್ನಿಸಿದ 55 ವರ್ಷದ ಮುದುಕ

Hubli News: ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್‌ಯಕ್ತಿಯೋರ್ವ ಮಾನವಕುಲವೇ ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ. ಪುಟ್ಟ ಮಗುವೆಂದು ನೋಡದೇ, ತನ್ನ ಕಾಮತೀಟೆ ತೀರಿಸಿಕೊಳ್ಳಲು, ಮಗುವಿಗೆ ಹಿಂಸೆ ನೀಡಿದ್ದಾನೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಳೇ ಹುಬ್ಬಳ್ಳಿಯ ಮಾರುತಿ ನಗರದ ನಿವಾಸಿ 55 ವರ್ಷದ ಸಿರಾಜ್ ಎಂಬಾತ, 5 ವರ್ಷದ...

ಕರ್ನಾಟಕ ಬಂದ್ ಗೆ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ: ಸಹಜ ಸ್ಥಿತಿಯಲ್ಲಿ ವಾಣಿಜ್ಯನಗರ

Hubli News: ಹುಬ್ಬಳ್ಳಿ: ಕನ್ನಡಪರ ಹೋರಾಟಗಾರ ವಾಟಾಳ ನಾಗರಾಜ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವಳಿನಗರದ ಜನರಿಗೆ ಯಾವುದೇ ಬಂದ್ ಬಿಸಿ ತಟ್ಟಿಲ್ಲ. ಈ ನಿಟ್ಟಿನಲ್ಲಿ ವಾಹನ ಸಂಚಾರ, ಜನರ ಓಡಾಟ ಹಾಗೂ ಆಟೋ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿಯೇ ಬಂದ್ ಗೆ...

71 ಎಕರೆ ಗೋಮಾಳ ಭೂಮಿ ಕಬಳಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಎಸ್.ಆರ್.ಹಿರೇಮಠ

Hubli News: ಹುಬ್ಬಳ್ಳಿ: ಕೇತಗಾನಹಳ್ಳಿಯಲ್ಲಿ 71 ಎಕರೆ ಗೋಮಾಳ ಭೂಮಿಯನ್ನು ಕಬಳಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ, ಸಂಸದ ಡಾ.ಸಿ.ಎನ್. ಮಂಜುನಾಥ್ ಮುಂತಾದ ಪ್ರಭಾವಶಾಲಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇತಗಾನಹಳ್ಳಿಯಲ್ಲಿ ಕಬಳಿಸಿರುವ ಭೂಮಿ 14 ಎಕರೆ...
- Advertisement -spot_img

Latest News

Viral News: ಅಮ್ಮ ನೀಡಿದ ಐಫೋನ್ ನದಿಗೆ ಎಸೆದ ಮಗು: ಆದರೆ ವೀಡಿಯೋ ವೈರಲ್ ಆಗಿದ್ದೇ ಬೇರೆ ಕಾರಣಕ್ಕೆ

Viral News: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ 1 ವೈರಲ್ ಆಗಿದ್ದು, ಮಗುವನ್ನು ಸಮಾಾನ ಮಾಡಲು ತಾಯಿ ಮಗುವಿನ ಕೈಗೆ ಐಫೋನ್ ನೀಡಿದ್ದು, ಆ ಮಗು ಐಫೋನ್‌ನ್ನು...
- Advertisement -spot_img