Political News: ರಾಹುಲ್ ಗಾಂಧಿ ಹಲವು ಬಾರಿ ವಿದೇಶಕ್ಕೆ ಹೋಗಿ, ಭಾರತದ ಬಗ್ಗೆ ವಿರುದ್ಧವಾಗಿಯೇ ಮಾತನಾಡಿದ್ದಾರೆ. ಈ ಬಾರಿಯೂ ಹಾಗೇ ಮಾಡಿದ್ದು, ಆರ್ಎಸ್ಎಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
https://youtu.be/ZsQupm8xx3I
ಆರ್ಎಸ್ಎಸ್ನವರು ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕು, ಅಡುಗೆ ಮಾಡಿಕೊಂಡು ಇರಬೇಕು ಎನ್ನುತ್ತಾರೆ. ಆದ್ರೆ ಕಾಂಗ್ರೆಸ್ ಹೆಣ್ಣು ಮಕ್ಕಳು ಮನೆಯಿಂದ ಹೊರಬಂದು, ಸಮಾಜದ ಎದುರು ಧೈರ್ಯದಿಂದ ಬದುಕಬೇಕು...
Bollywood News: ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಟ್ಟಡದ 6ನೇ ಮಹಡಿಯಿಂದ ಬಿದ್ದು, ಮಲೈಕಾ ತಂದೆ ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
https://youtu.be/ZsQupm8xx3I
ಅರ್ಬಾಜ್ ಖಾನ್ ಜೊತೆ ಡಿವೋರ್ಸ್ ಆದ ಬಳಿಕ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಲಿವ್...
Bihar News: ಸಾಯಲೆಂದು ರೈಲ್ವೆ ಹಳಿಗೆ ಹೋಗಿದ್ದ ಯುವತಿ, ಅಲ್ಲೇ ನಿದ್ರೆ ಮಾಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಯುವತಿ ಬದುಕುಳಿದಿದ್ದಾಳೆ.
https://youtu.be/ZsQupm8xx3I
ಕೆಲ ಕಾರಣಗಳಿಂದಾಗ, ಸಾಯಬೇಕು ಎಂದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಯುವತಿ, ರೈಲು ಬರುವ ಸಮಯ ನೋಡಿಕೊಂಡು, ರೈಲ್ವೆ ಪಟರಿಯ ಮೇಲೆ ಪ್ರಾಣ...
Uttar Pradesh News: ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರು ನೃತ್ಯಗಾರ್ತಿಯರು ನೃತ್ಯ ಮಾಡಲಿಲ್ಲವೆಂದು, 8 ಯುವಕರು ಗ್ಯಾಂಗ್ರೇಪ್ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಖುಷಿನಗರದಲ್ಲಿ ಈ ಘಟನೆ ನಡೆದಿದ್ದು, ಆರ್ಕೇಸ್ಟ್ರಾ ನಡೆಯುತ್ತಿದ್ದಾಗ, ಅಲ್ಲಿ ನೃತ್ಯ ಮಾಡುತ್ತಿದ್ದ ನೃತ್ಯಗಾರ್ತಿಯರ ಹಣೆಗೆ ಬಂದೂಕು ಇಟ್ಟು ಹೆದರಿಸಿ, ಓರ್ವ ಆರೋಪಿಯ ಮನೆಗೆ ಕರೆದೊಯ್ಯಲಾಗಿದೆ. ಅಲ್ಲಿ ಓರ್ವ ಆರೋಪಿಯ ಬರ್ತ್ಡೇ ಪಾಾರ್ಟಿ...
Madhya Pradesh News: ಸಾವು ಯಾರಿಗೆ, ಹೇಗೆ, ಯಾವಾಗ ಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಡನ್ ಆಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೃದಯಾಘಾತಕ್ಕೆ ಒಳಗಾಗಿ ಇಂದು ನಮ್ಮೊಂದಿಗಿದ್ದ ಜೀವ, ಮರುಕ್ಷಣ ನಮ್ಮನ್ನು ಬಿಟ್ಟು ಹೋಗಿರುವ ಸುಮಾರು ಉದಾಹರಣೆಗಳಿದೆ.
https://youtu.be/aT-EYhEbwaU
ಅದೇ ರೀತಿಯ ಒಂದು ಘಟನೆ ನಡೆದಿದ್ದು, ಆ ವೀಡಿಯೋ ಈಗ ಹೆಚ್ಚು ವೈರಲ್ ಆಗುತ್ತಿದೆ....
Tamilnadu News: ಸಿಟಿಗಳಲ್ಲಿ ಕಾಮನ್ ಆಗಿ ಒಬ್ಬರ ಮನೆಯ ಟಿವಿ ಸೌಂಡ್ ಇನ್ನೊಬ್ಬರ ಮನೆಗೆ ಕೇಳುತ್ತದೆ. ಅದು ಸ್ವಲ್ಪ ಕಿರಿಯುಂಟು ಮಾಡಿದರೂ, ಅವರವರ ಮನೆಯಲ್ಲಿ ಅವರು ಟಿವಿ ಹಾಕಿಕೊಂಡಿದ್ದು ಅಂತಾ ಕೆಲವರು ಸುಮ್ಮನಿರುತ್ತಾರೆ. ಆದರೆ ನಿಮ್ಮ ಮನೆಯಲ್ಲಷ್ಟೇ ಸೌಂಡ್ ಕೇಳುವ ಹಾಗೆ ಟಿವಿ ಹಾಕಿಕೊಳ್ಳಿ ಎಂದು ಕೆಲವರು ಜಗಳ ಮಾಡುತ್ತಾರೆ.
https://youtu.be/PG5ZT4KlGMc
ಈ ರೀತಿ ನಡೆದ ಜಗಳ,...
National News: ಇಂದಿನ ಕಾಲದಲ್ಲಿ ಸುಲಭವಾಗಿ ಶುರು ಮಾಡಬಹುದಾದ ಸ್ವಂತ ಕೆಲಸ ಅಂದ್ರೆ ಯುಟ್ಯೂಬ್. ಆದ್ರೆ ಆ ಕೆಲಸದಲ್ಲಿ ಎಲ್ಲರೂ ಸಕ್ಸಸ್ ಆಗೋಕ್ಕೆ ಸಾಧ್ಯಾನೇ ಇಲ್ಲ. ಕೆಲವರು ಹಲವು ವರ್ಷಗಳ ಕಾಲ ಎಷ್ಟು ಕಷ್ಟಪಟ್ಟರೂ ಅವರಿಗೆ ಸಕ್ಸಸ್ ಸಿಗುವುದಿಲ್ಲ. ಇನ್ನು ಕೆಲವರು ಕೆಲವೇ ತಿಂಗಳಲ್ಲಿ ಯಶಸ್ಸು ಕಾಣುತ್ತಾರೆ.
https://youtu.be/wvjs88dRpdY
ಈ ರೀತಿ ಯೂಟ್ಯೂಬ್ ಮಾಡಿದಾಗ, ಕೆಲವರು ವ್ಲಾಗ್...
National News: ವಂದೇ ಭಾರತ್ ಟ್ರೈನ್ನಲ್ಲಿ ಗಲಾಟೆ ನಡೆದಿದೆ. ಆದರೆ ಇದು ಟಿಕೇಟ್ ಬುಕ್ ಮಾಡಿ, ಸೀಟ್ ಎಕ್ಸಚೆಂಜ್ ಆಗಿರುವ ಪ್ರಯಾಣಿಕರ ಮಧ್ಯೆ ಆಗಿರುವ ಗಲಾಟೆಯಲ್ಲ. ಬದಲಾಗಿ, ಟ್ರೈನ್ ಓಡಿಸಲು ಲೋಕೋ ಪೈಲಟ್ಗಳ ನಡುವೆ ನಡೆದಿರುವ ಜಗಳ.
https://youtu.be/MpFeVtTOqVk
ಆಗ್ರಾ- ಉದಯಪುರ್ ವಂದೇ ಭಾರತ್ ರೈಲು ಓಡಿಸಲು ಲೋಕೋ ಪೈಲಟ್ಗಳು ಗಲಾಟೆ ನಡೆಸಿದ್ದಾರೆ. ಹೊಡೆದಾಡಿಕೊಂಡಿದ್ದಾರೆ. ಪ್ರತಿದಿನ ಈ...
Jammu Kashmir News: ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
https://youtu.be/9JGZkcbgM38
ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ಸಮಾವೇಶ ನಡೆದಿದ್ದು, ಈ ವೇಳೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ವೇಳೆ ಮಾ ಸಮ್ಮಾನ್ ಯೋಜನೆಯಡಿಯಲ್ಲಿ ಹಿರಿಯ ಮಹಿಳೆಯರಿಗೆ ವರ್ಷಕ್ಕೆ 18 ಸಾವಿರ ರೂಪಾಯಿ ನೀಡುವುದಾಗಿ...
Uttar Pradesh News: ಉತ್ತರಪ್ರದೇಶದ ಶಾಲೆಯೊಂದರಲ್ಲಿ ಪ್ರತಿದಿನ ಟಿಫಿನ್ ಬಾಕ್ಸ್ನಲ್ಲಿ ನಾನ್ವೆಜ್ ತರುತ್ತಿದ್ದ ಬಾಲಕನನ್ನು ಪ್ರಿನ್ಸಿಪಲ್ ಅಮಾನತುಗೊಳಿಸಿದ್ದಾರೆ.
ಬಾಲಕನ ತಾಯಿಯ ಜೊತೆ ಪ್ರಿನ್ಸಿಪಲ್ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ನಾವು ದೇವಸ್ಥಾನವನ್ನು ಧ್ವಂಸ ಮಾಡುವ, ಮತಾಂತರ ಮಾಡುವ ಮಕ್ಕಳಿಗೆ ನಮ್ಮ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದಿಲ್ಲ ಎಂದು ಪ್ರಿನ್ಸಿಪಲ್ ಹೇಳಿದ್ದಾರೆ.
https://youtu.be/BVOtpNotDsI
ಇನ್ನು ಪ್ರತಿದಿನ ತನ್ನ ಟಿಫಿನ್ ಬಾಕ್ಸ್ನಲ್ಲಿ ಬಾಲಕ...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...