National News: ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಾಲ್, ತಮ್ಮ ಶುಗರ್ ಲೇವಲ್ ಹೆಚ್ಚಾಗಬೇಕು ಎಂದು, ಬರೀ ಮಾವಿನ ಹಣ್ಣು ಮತ್ತು ಆಲುಪೂರಿಯನ್ನೇ ತಿನ್ನುತ್ತಿದ್ದಾರೆಂದು ಇಡಿ ಆರೋಪಿಸಿದೆ.
ದೇಹದಲ್ಲಿ ಶುಗರ್ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ ಅನಾರೋಗ್ಯ ನಿಮಿತ್ತ ಜಾಮೀನು ಬೇರು ಎಂದು ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದು, ಈ ವಿರುದ್ಧ ಇಡಿ, ಕೇಜ್ರಿವಾಲ್ ಬೇಕಂತಲೇ ಈ...
Movie News: ಬಾಲಿವುಡ್ ನಟ ಅಮಿತಾಬ್ ಬಚ್ಚನ್ಗೆ ಲತಾ ದಿನಾನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಲಾಗುತ್ತಿದೆ. ಅಮಿತಾಬ್ ಬಾಲಿವುಡ್ನ ನಟನಾ ರಂಗದಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಗಾಯಕಿ ಲತಾ ಮಂಗೇಶ್ಕರ್ ಅವರ ಪೂರ್ತಿ ಹೆಸರು ಲತಾ ದೀನಾಾನಾಥ್ ಮಂಗೇಶ್ಕರ್. ಮಂಗೇಶ್ಕರ್ ಕುಟುಂಬವು, ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದಕ್ಕಾಗಿ ಅಮಿತಾಬ್ ಬಚ್ಚನ್ ರನ್ನು ಆಯ್ಕೆ ಮಾಡಲಾಗಿದೆ.
ದಿವಂಗತ...
National News: ದೆಹಲಿಯ ಮೆಟ್ರೋದಲ್ಲಿ ಹೆಣ್ಣು ಮಕ್ಕಳು ಬಿಕಿನಿ ಧರಿಸಿ ಬಂದಿದ್ದರು. ಗಂಡು ಹೆಣ್ಣು ಲಿಪ್ ಕಿಸ್ ಕೊಟ್ಟು ರೋಮ್ಯಾನ್ಸ್ ಮಾಡಿದ್ದರು. ಹೋಲಿ ಹಬ್ಬದ ದಿನ ಇಬ್ಬರು ಹೆಣ್ಣು ಮಕ್ಕಳು ಬಣ್ಣ ಹಚ್ಚಿಕೊಂಡು, ಕೆಟ್ಟದಾಗಿ ಬಿಹೇವ್ ಮಾಡಿದ್ದರು.
ಇದೀಗ ದೆಹಲಿಯ ಬಸ್ನಲ್ಲೂ ಈ ಹುಚ್ಚಾಟ ಶುರುವಾಗಿದೆ. ಆಗ ತಾನೇ ಸ್ವಿಮ್ಮಿಂಗ್ ಫೂಲ್ನಿಂದ ಎದ್ದು ಬಂದ ಹಾಗಿರುವ...
National Political News: ಗೋವಾ ರಾಜ್ಯದಿಂದ ಮೊದಲ ಬಾರಿ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಉದ್ಯಮಿ ಪಲ್ಲವಿ ಡೆಂಪೋಗೆ ಈ ಬಾರಿ ಟಿಕೇಟ್ ಸಿಕ್ಕಿದೆ.
ಪಲ್ಲವಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ್ದು, ಇವರ ಆಸ್ತಿಯೇ 1,400 ಕೋಟಿ ರೂಪಾಯಿಯಾಗಿದೆ. ಇನ್ನು ನಾಮಪತ್ರ ಸಲ್ಲಿಕೆ ವೇಳೆ ಕೆಲವು ಬಿಜೆಪಿ ನಾಯಕರು ಮತ್ತು ಗೋವಾ ಸಿಎಂ ಪ್ರಮೋದ್...
Movie News: ಯೂಟ್ಯೂಬ್ನಲ್ಲಿ ಚಿತ್ರ ವಿಚಿತ್ರವಾಗಿ ಅರಚಾಡುತ್ತ. ಸಿಟ್ಟಿನಲ್ಲಿ ಸಿನಿಮಾ ವಿಮರ್ಷೆಯನ್ನು ಮಾಡಿ, ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದ ಯೂಟ್ಯೂಬರ್ ಆ್ಯಂಗ್ರಿ ರ್ಯಾಂಟ್ಮ್ಯಾನ್ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ.
ಆ್ಯಂಗ್ರಿ ರ್ಯಾಂಟ್ಮ್ಯಾನ್ ನಿಜವಾದ ಹೆಸರು ಅಭ್ರದೀಪ್ ಸಹಾ(27). ಇವರ ಯೂಟ್ಯೂಬ್ನಲ್ಲಿ 4 ಲಕ್ಷಕ್ಕೂ ಅಧಿಕ ಸಬ್ಸ್ಕ್ರೈಬರ್ಸ್ ಇದ್ದರು. ಇವರು ಎಲ್ಲಾ ಭಾಷೆಯ ಪ್ರಸಿದ್ಧ ಸಿನಿಮಾವನ್ನು ನೋಡಿ, ಅದರ...
Odessa: ಪುರಿ: ಓಡಿಸ್ಸಾದ ಜಾಜ್ಪುರ್ ಜಿಲ್ಲೆಯಿಂದ ಕೊಲ್ಕತ್ತಾಗೆ ತೆರಳುತ್ತಿದ್ದ ಬಸ್ ಸೇತುವೆಯಿಂದ ಬಿದ್ದಿದ್ದು ಆವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
40 ಜನರಿದ್ದ ಬಸ್ ಪುರಿಯಿಂದ ಕಲ್ಕತ್ತಾಗೆ ತೆರಳುತ್ತಿತ್ತು. ಈ ವೇಳೆ ಬಸ್ ಆಯತಪ್ಪಿ ಸೇತುವೆಗೆ ಬಿದ್ದಿದೆ. ನಿನ್ನೆ ರಾತ್ರಿ 9 ಗಂಟೆಗೆ ಈ ಅವಘಡ ಸಂಭವಿಸಿದ್ದು, ಓರ್ವ ಮಹಿಳೆ ಸೇರಿ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ....
Political News: ಇಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೂ ಕೂಡ ಭೇಟಿ ನೀಡಿತ್ತು.
ಬಿಜೆಪಿ ಭದ್ರಕೋಟೆಯಾದ ಮಂಗಳೂರಿನಲ್ಲಿ ಪ್ರಧಾನಿ ಮೋದಿಯನ್ನು ನೋಡಲು ಜನಸಮೂಹವೇ ನೆರೆದಿತ್ತು. ಇಡೀ ಮಂಗಳೂರು ಸಿಟಿ ಕೇಸರಿಮಯವಾಗಿತ್ತು. ಪ್ರಧಾನಿ ಮೋದಿ ತೆರೆದ ವಾಹನದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಷ್ ಚೌಟ ಮತ್ತು ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ...
National News: ಪ್ರಧಾನಿ ನರೇಂದ್ರ ಮೋದಿ 50 ಗ್ರಾಮ್ ಇರುವ ಅಯೋಧ್ಯಾ ಮಂದಿರ ಮತ್ತು ರಾಮಲಲ್ಲಾ ಮೂರ್ತಿ ಇರುವ ಬೆಳ್ಳಿ ನಾಣ್ಯವನ್ನು ರಿಲೀಸ್ ಮಾಡಿದ್ದಾರೆ. ಇದನ್ನು ಸಾರ್ವಜನಿಕರು ಕೂಡ ಕೊಂಡಕೊಳ್ಳಬಹುದಾಗಿದೆ. 5,860 ರೂಪಾಯಿಯ ಈ ಬೆಳ್ಳಿ ನಾಣ್ಯವು, ಸೀಮಿತ ಅವಧಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.
ಇದೇ ವರ್ಷ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ, ಅಯೋಧ್ಯೆಯಲ್ಲಿ ರಾಮಮಂದಿರ...
National news: ಬೋರ್ನ್ ವೀಟಾ ಒಂದು ಹೆಲ್ತ್ ಡ್ರಿಂಕ್ ಅಲ್ಲ. ಅದರ ಸೇವನೆಯಿಂದ ಮಕ್ಕಳ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾಗಿ ಬೋರ್ನ್ವೀಟಾವನ್ನು ಹೆಲ್ತ್ ಡ್ರಿಂಕ್ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ.
ಇ ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಒಂದದು ವರ್ಷದ ಹಿಂದೆ ಬೋರ್ನವಿಟಾದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದೆ...
National News: ಎಷ್ಟೋ ಜೈನ ಉದ್ಯಮಿಗಳು, ಉದ್ಯಮಿಗಳ ಮಕ್ಕಳು ಕೋಟಿ ಕೋಟಿ ರೂಪಾಯಿ ಆಸ್ತಿ ತ್ಯಜಿಸಿ, ಜೈನ ಮುನಿಗಳಾಗಿದ್ದಾರೆ. ಸನ್ಯಾಸ ಸ್ವೀಕರಿಸಿದ್ದಾರೆ. ಜೀವನದ ಎಲ್ಲಾ ಖುಷಿಗಳನ್ನು ಅನುಭವಿಸಿ, ಅವೆಲ್ಲವೂ ಶೂನ್ಯ, ಮನಸ್ಸಿನ ನೆಮ್ಮದಿ ಬೇಕಾದ್ರೆ, ದೇವರ ಮೊರೆ ಹೋಗಬೇಕು ಎಂದು ಅರಿತು, ಜೀನೇಂದ್ರನ ಮೊರೆ ಹೋಗಿದ್ದಾರೆ.
ಅದೇ ರೀತಿ ಗುಜರಾತ್ನ ಓರ್ವ ಶ್ರೀಮಂತ ಉದ್ಯಮಿ, 200...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...