National News: Takeoff ಆದಂತೆಯೇ ವಿಮಾನ ಪತನವಾದ ಘಟನೆ ಗುಜರಾತ್ನ ಅಹಮದಾಬಾದ್ನ ಮೇಘನಿ ನಗರ ಪ್ರದೇಶದಲ್ಲಿ ನಡೆದಿದೆ. 242 ಪ್ರಯಾಣಿಕರಿದ್ದ ಏರ್ಇಂಡಿಯಾ ವಿಮಾನ ಪತನವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.
https://youtu.be/BW7YDDdsaeA
ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಇದಾಗಿದ್ದು, ಅಹಮದಾಬದ್ನ ವಿಮಾನ ನಿಲ್ದಾಣದ ಬಳಿ ವಸತಿ ಪ್ರದೇಶದಲ್ಲಿ ಲ್ಯಾಂಡ್ ಆಗಿದ್ದು, ಈ ದುರ್ಘ''ನೆ ಸಂಭವಿಸಿದೆ. ಇನ್ನು ವಿಮಾನದಲ್ಲಿದ್ದವರೆಲ್ಲ...
National News: 2010 ಮತ್ತು 2020ರ ನಡುವಿನ ಅವಧಿಯಲ್ಲಿ ಜಾಗತಿಕವಾಗಿ ಮುಸ್ಲಿಮರ ಸಂಖ್ಯೆ ಏರಿಕೆ ಕಂಡಿದೆ. ಕ್ರಿಶ್ಚಿಯನ್ನರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು 218 ಕೋಟಿಯಿಂದ 230 ಕೋಟಿಗೆ ಹೆಚ್ಚಳವಾಗಿದೆ. ಆದರೆ, ಜಾಗತಿಕ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರ ಪಾಲು ಶೇಕಡಾ 30.6 ರಷ್ಟು ಇದ್ದಿದ್ದು ಈಗ ಶೇಕಡಾ 28.8ಕ್ಕೆ ಕುಸಿದಿದೆ. ಇನ್ನೂ ಹಿಂದೂಗಳ ಸಂಖ್ಯೆ ಸ್ಥಿರವಾಗಿದೆ ಎಂದು ಪ್ಯೂ...
Political News: ಸತತ ಹನ್ನೊಂದು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿರುವ ವಿಪಕ್ಷ ಕಾಂಗ್ರೆಸ್, ಈ 11 ವರ್ಷಗಳು ದೇಶದ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ರಚನೆಯ ಪಾಲಿಗೆ ದೊಡ್ಡ ಹೊಡೆತ ನೀಡಿದ್ದು , ಕೇಂದ್ರ ಸರ್ಕಾರದವರು ಸರ್ವಾಧಿಕಾರಿಯಂತೆ ಆಡಳಿತ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
https://youtu.be/L2Kegs3Lkxc
ಇನ್ನೂ ಮೋದಿ ಸರ್ಕಾರದ...
Political News: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಸೇರಿದಂತೆ ಎಐಸಿಸಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರು ಹೈಕಮಾಂಡ್ ಗೆ ಸಂಪೂರ್ಣ ವಿವರ ನೀಡಿದ್ದಾರೆ....
Political News: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಇಷ್ಟು ದಿನಗಳ ಕಾಲ ಕೊಂಚ ತಣ್ಣಗಾಗಿದ್ದ ಸಚಿವ ಸಂಪು ವಿಸ್ತರಣೆ, ಪುನಾರಚನೆಯ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಂತಾಗಿದ್ದು, ಇದಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ದುರಂತವೇ ಕಾರಣ ಎನ್ನಲಾಗುತ್ತಿದೆ. ಈ ದುರ್ಘಟನೆಯಲ್ಲಿ 11 ಆರ್ಸಿಬಿಯ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ 47ಕ್ಕೂ ಅಧಿಕ...
Political News: ದಕ್ಷಿಣ ಭಾರತದ ರಾಜ್ಯಗಳ ಜನಸಂಖ್ಯೆ ಇಳಿಕೆ ಬಗ್ಗೆ ಹಿಂದೊಮ್ಮೆ ಕಳವಳ ವ್ಯಕ್ತಪಡಿಸಿದ್ದ ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರ ಇದೀಗ ಹೆಚ್ಚು ಮಕ್ಕಳನ್ನು ಹೊಂದುವಂತೆ ಪರಿವಾರಗಳನ್ನು ಪ್ರೋತ್ಸಾಹಿಸಲು ಆರ್ಥಿಕ ಬೆಂಬಲ ನೀಡಲಾಗುವುದು ಎಂದು ತಿಳಿಸಿದೆ.
https://youtu.be/A35OCSWlcPE
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಸ್ತುತವಿರುವ ರಾಜ್ಯದ ಫಲವತ್ತತೆ ಹೆಚ್ಚಬೇಕು. ಆದ್ದರಿಂದ ಇನ್ನು...
National News: ಕೆಲ ದಿನಗಳ ಹಿಂದಷ್ಟೇ ಗೋವಾದಲ್ಲಿ ಓರ್ವ ವ್ಯಕ್ತಿ ಕೋಟಿ ಕೋಟಿ ಹಣವಿರುವ ನೋಟುಗಳನ್ನು ಲಾಕರ್ನಲ್ಲಿಟ್ಟು ಸಾವನ್ನಪ್ಪಿದ್ದು, ಮಕ್ಕಳು ಮನೆ ಖಾಲಿ ಮಾಡುವಾಗ, ಆ ಹಣ ಸಿಕ್ಕಿತ್ತು ಅನ್ನೋ ಸುದ್ದಿಯಾಗಿತ್ತು. ಆದರೆ ಆ ಹಣದಿಂದ ಅವರಿಗೆ 1 ರೂಪಾಯಿ ಕೂಡ ಲಾಭವಾಗಿರಲಿಲ್ಲ. ಯಾಕಂದ್ರೆ ಅವೆಲ್ಲವೂ ಬ್ಯಾನ್ ಆಗಿರುವ ನೋಟ್ ಆಗಿತ್ತು. ಆದರೆ ಇಲ್ಲೋರ್ವ...
Punjab: ತಾಾನು ಮಾರಾಟ ಮಾಡುತ್ತಿದ್ದ ಐಸ್ಕ್ರೀಮಿನಲ್ಲಿ ಹಲ್ಲಿ ಪತ್ತೆಯಾಗಿದ್ದರೂ ಸಹ, ವ್ಯಾಪಾರಿ ವ್ಯಾಪಾರ ಮುಂದುವರಿಸಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ.
ಪಂಜಾಬ್ನ ಲುಧಿಯಾನಾದ ಬೀದಿ ವ್ಯಾಪಾರಿ ಐಸ್ಕ್ರೀಮ್ ಮಾರುತ್ತಿದ್ದ ವೇಳೆ, 7 ವರ್ಷದ ಓರ್ವ ಬಾಲಕ ಇವನ ಬಳಿ 20 ರೂಪಾಯಿಗೆ ಮಿಲ್ಕ್ ಬೆಲ್ ಹೆಸರಿನ 2 ಚಾಕೋಬಾರ್ ಐಸ್ಕ್ರೀಮ್ ಖರೀದಿಸಿದ್ದಾನೆ. ಐಸ್ಕ್ರೀಮ್ ತಿನ್ನುತ್ತಿದ್ದ ವೇಳೆ ಐಸ್ಕ್ರೀಮ್ನಲ್ಲಿ...
National Political News: ನಾನು ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತೇನೆ, ಆದರೆ ಸ್ಪರ್ಧೆಯ ಕ್ಷೇತ್ರವನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ರಾಮ್ ವಿಲಾಸ್ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಘೋಷಿಸಿದ್ದಾರೆ.
https://youtu.be/8JnG9yGhLS8
ಬಿಹಾರದ ಭೋಜ್ಪುರ ಜಿಲ್ಲೆಯ ಆರಾದಲ್ಲಿ ಪಕ್ಷದ ನವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿರುವ ಅವರು, ನಾನು ಬಿಹಾರದಿಂದ, ಬಿಹಾರಕ್ಕಾಗಿ...
National News: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ನವ ಜೋಡಿಯ ನಾಪತ್ತೆ ಪ್ರಕಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿಯೇ ತನ್ನ ಗಂಡನಿಗೆ ಮುಹೂರ್ತವಿಟ್ಟ ಆಘಾತಕಾರಿ ಅಂಶ ಬಯಲಾಗಿದೆ. ಈ ಮೂಲಕ ಮಧ್ಯಪ್ರದೇಶ ಇಂದೋರ್ ಮೂಲದ ರಾಜಾ ರಘವಂಶಿಯ ಕೊಲೆಗೆ ಆತನ ಪತ್ನಿಯೇ ಸುಪಾರಿ ಕಿಲ್ಲರ್ಗಳ ಜೊತೆಯಾಗಿ ಸ್ಕೆಚ್ ಹಾಕಿದ್ದಳು ಎನ್ನುವುದು ಬೆಳಕಿಗೆ ಬಂದಿದೆ.
https://youtu.be/Qz5Jwnzow-c
ಇನ್ನೂ ಕಳೆದ...