Saturday, October 10, 2026

ಸಿನಿಮಾ

ವಿಲನ್ ಲವ್ವರ್ ಆಗಬಾರ್ದ? ವಸಿಷ್ಠಗೆ ಆ ಕೆಪಾಸಿಟಿ ಇದೆ: ಚೇತನ್ ಕೇಶವ್

Movie News: ಸದಾ ವಿಲನ್ ಪಾತ್ರದಲ್ಲಿ ಮಿಂಚಿರುವ ನಟ ವಸಿಷ್ಟ ಸಿಂಹ ಅವರನ್ನು ಲವ್ವರ್ ಬಾಯ್ ಆಗಿ ತೋರಿಸಿರುವ ಸಿನಿಮಾ ಅಂದ್ರೆ ಅದು ಲವ್‌ ಲೀ ಸಿನಿಮಾ. ಈ ಚಿತ್ರದ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕೇಶವ್ ಅವರು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಶಾಲಾ ದಿನಗಳಿಂದಲೇ ಸಿನಿಮಾ ಬಗ್ಗೆ ಒಲವು ಹೊಂದಿದ್ದ ಚೇತನ್ ಕೇಶವ್, ಆಗಿಂದಲೇ...

ಊರು ಉದ್ಧಾರಕನ ಕಥೆ ಸಂಭವಾಮಿ ಉಘೇ ಉಘೇ!

Movie News: ಕನ್ನಡ ಚಿತ್ರರಂಗದಲ್ಲಿ ತಮ್ಮ ಲಕ್ ಪರೀಕ್ಷಿಸಿಕೊಳ್ಳಲು ಹೊಸ ತಂಡವೊಂದು ಬರುತ್ತಿದ್ದು, ಸಂಭವಾಮಿ ಯುಗೇ ಯುಗೇ ಎನ್ನುವ ಚಿತ್ರ ಜೂನ್ 21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಕರ್ನಾಟಕ ಟಿವಿ ಫಿಲ್ಮ್ ಬ್ಯೂರೋ ಹೆಡ್ ವಿಜಯ್‌ ಭರಮಸಾಗರ ಅವರು ಸಂಭವಾಮಿ ಯುಗೇ ಯುಗೇ ಸಿನಿಮಾ ತಂಡದೊಂದಿಗೆ ಸಂದರ್ಶನ ನಡೆಸಿದ್ದು, ಸಿನಿಮಾ ಬಗ್ಗೆ ಒಂದಿಷ್ಟು ವಿಚಾರ ಚರ್ಚಿಸಿದ್ದಾರೆ....

ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ

Political News: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚು ಸೀಟು ಸಿಗದ ಕಾರಣ ನಟ, ಸುನೀಲ್ ಲಾಹಿರಿ ಆಕ್ರೋಶ ಹೊರಹಾಕಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ಸುನೀಲ್, ಲೋಕಸಭೆ ಫಲಿತಾಂಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಸದಾ ರಾಜನಿಗೆ ದ್ರೋಹವೇ ಆಗಿದೆ. ಈ ಚುನಾವಣೆಯಲ್ಲಿ ನನ್ನಿಷ್ಟದ ಇಬ್ಬರು ವ್ಯಕ್ತಿಗಳು ಗೆದ್ದಿದ್ದಾರೆ. ಜೈ ಶ್ರೀರಾಮ್. ನಾನು ನಿಮಗೆ ಯಾವಾಗಲೂ...

ಚಂಡೀಘಡ್ ಏರ್ಪೋರ್ಟ್‌ನಲ್ಲಿ ನಟಿ, ಸಂಸದೆ ಕಂಗನಾ ರಾಣಾವತ್‌ಗೆ ಕಪಾಳಮೋಕ್ಷ

Movie News: ಚಂಢೀಗಢ್ ಏರ್ಪೋರ್ಟ್‌ನಿಂದ ದೆಹಲಿಗೆ ತೆರಳುತ್ತಿರುವಾಗ, ಏರ್ಪೋರ್ಟ್‌ನಲ್ಲಿ ನಟಿ, ಸಂಸದೆ ಕಂಗನಾ ರಾಣಾವತ್‌ಗೆ, ಮಹಿಳಾ ಸಿಐಎಸ್‌ಎಫ್‌ ಕಪಾಳಕ್ಕೆ ಹೊಡೆದಿದ್ದಾರೆ. ಕಂಗನಾ ಹಿಮಾಚಲಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದು, ಗೆಲುವು ಸಾಧಿಸಿ, ಸಂಸದೆಯಾಗಿದ್ದಾರೆ. ಈ ಖುಷಿಯಲ್ಲಿರುವಾಗಲೇ, ಕಂಗನಾಗೆ ಮತ್ತೊಂದು ಶಾಕ್ ಕಾದಿತ್ತು. ಇಂದು ಕಂಗನಾ ಚಂಡೀಘಡ್‌ದಿಂದ ದೆಹಲಿಗೆ ತೆರಳಲು, ಏರ್ಪೋರ್ಟ್‌ನಲ್ಲಿ ಕಾಯುತ್ತ ನಿಂತಾಗ, ಅಲ್ಲಿದ್ದ ಮಹಿಳಾ...

ಡಲ್ ಆಯ್ತು ಕನ್ನಡ ಚಿತ್ರರಂಗ: ಚುರುಕಿಗೆ ಸ್ಟಾರ್ ಸಿನಿಮಾಗಳ ರೀ ರಿಲೀಸ್

Movie News: ಕನ್ನಡ ಚಿತ್ರರಂಗದಲ್ಲೀಗ ಸ್ಟಾರ್ ಸಿನಿಮಾಗಳು ಮರುಬಿಡುಗಡೆ ಕಾಣುತ್ತಿವೆ. ಹೌದು, ಚಿತ್ರಮಂದಿರಗಳಿಗೆ ಜನರು ಹೋಗುತ್ತಿಲ್ಲ. ಯಾವುದೇ ಸಿನಿಮಾ ತೆರೆಕಂಡರೂ ಚಿತ್ರಮಂದಿರ ಬಣಗುಡುತ್ತಿದೆ. ಅದರಲ್ಲೂ ಹೊಸಬರ ಸಿನಿಮಾಗಳು ರಿಲೀಸ್ ಆಗಿಬಿಟ್ಟರಂತೂ ಕಷ್ಟ ಹೇಳತೀರದು.ಮಾರ್ನಿಂಗ್ ಶೋಗೆ ಬೆರಳೆಣಿಕೆಯಷ್ಟು ಜನ ಕಾಣುವುದು ಬಿಟ್ಟರೆ, ಉಳಿದಂತೆ ಪ್ರದರ್ಶನಗಳಂತೂ ಖಾಲಿ ಖಾಲಿ. ಹೀಗಾಗಿ ಜನರನ್ನು ಥಿಯೇಟರ್ ನತ್ತ ಕರತರುವ ಸಲುವಾಗಿ ಸ್ಟಾರ್...

June 7ಕ್ಕೆ ತೆರೆಕಾಣಲಿದೆ ಬಹು ನಿರೀಕ್ಷಿತ ಕ್ರೀಡಾ ಕಥೆ ‘ಸಹಾರಾ’

Movie News: ಬಹು ನಿರೀಕ್ಷಿತ ಕ್ರೀಡಾ ಕಥೆಯುಳ್ಳ "ಸಹಾರಾ" ಚಿತ್ರ ಇದೇ ಜೂನ್ 7ರಿಂದ ತೆರೆ ಕಾಣುತ್ತಿದೆ. ಸಾರಿಕಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಸಹಾರಾ" ಚಿತ್ರ ಕನ್ನಡ ಚಿತ್ರರಂಗಲ್ಲೇ ಮೊದಲ ಪ್ರಯತ್ನ ಎಂದರೆ ಉತ್ಪ್ರೇಕ್ಷೆಯಲ್ಲ. ಯಾಕೆಂದರೆ ಚಿತ್ರಕಥೆಯು ಮಹಿಳಾ ಕ್ರಿಕೆಟ್ ಪಟು ಕುರಿತಾದದ್ದು. ಮಂಡ್ಯದ ಹುಡುಗಿ ಒಬ್ಬಳು ಮಹಿಳಾ ಕ್ರಿಕೆಟ್ ಪಟು ಆಗುವ‌ ಕನಸನ್ನು...

ಬಹುನಿರೀಕ್ಷಿತ ‘ಕೋಟಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ!

Movie News: ಡಾಲಿ ಧನಂಜಯ ಅಭಿನಯದ 'ಕೋಟಿ' ಸಿನಿಮಾದ ಟ್ರೇಲರ್ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ಈಗ ಬಿಡುಗಡೆಯಾಗಿದೆ. ಧನಂಜಯ್ 'ಕೋಟಿ' ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಕೋಟಿಯ ಈ ಪಯಣದ...

ಚಿಕ್ಕಣ್ಣ ಮತ್ತೆ ಹೀರೋ: ಎ..ಪಿ.ಅರ್ಜುನ್ ನಿರ್ಮಾಣ

Movie News: ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಆಗಾಗ ಬೀಸುತ್ತಲೇ ಇರತ್ತೆ. ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರಾಗಲು ಬಂದವರು ಹೀರೋ ಮತ್ತು ನಿರ್ದೇಶಕರಾದ ಉದಾಹರಣೆಗಳಿಗೇನೂ ಲೆಕ್ಕವಿಲ್ಲ.ಇಲ್ಲೀಗ ಮತ್ತೊಂದು ಬದಲಾವಣೆಯ ಸುದ್ದಿ.ಅದೇನಪ್ಪ ಅಂದರೆ, ಚಿಕ್ಕಣ್ಣ ಮತ್ತೊಂದು ಹೊಸ ಸಿನಿಮಾಗೆ ಹೀರೋ ಆಗುತ್ತಿದ್ದಾರೆ. ಹೌದು, ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿದ್ದ...

ಅಸಭ್ಯವಾಗಿ ವರ್ತಿಸುವಲ್ಲಿ ಹೆಣ್ಣು ಮಕ್ಕಳೇನೂ ಕಮ್ಮಿ ಇಲ್ಲ: ಕೆಟ್ಟ ಘಟನೆ ನೆನಪಿಸಿಕೊಂಡ ನಟಿ

Bollywood News: ಅಸಭ್ಯವಾಗಿ ವರ್ತಿಸುವಲ್ಲಿ ಹೆಣ್ಣು ಮಕ್ಕಳೇನೂ ಕಡಿಮೆ ಇಲ್ಲವೆಂದು ಬಾಲಿವುಡ್ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಓರ್ವ ಹೆಣ್ಣಿನಿಂದ ತಮಗಾದ ಕೆಟ್ಟ ಅನುಭವವನ್ನು ನಟಿ ಹೇಳಿಕೊಂಡಿದ್ದಾರೆ. ಸದ್ಯ ಓಟಿಟಿಯಲ್ಲಿ ರಿಲೀಸ್ ಆಗಿರುವ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವನ ವೆಬ್ ಸಿರೀಸ್ ಹೀರಾಮಂಡಿಯಲ್ಲಿ ವಹೀದಾ ಎಂಬ ಪಾತ್ರ ಮಾಡಿರುವ ನಟಿ ಸಂಜೀದಾ ಶೇಖ್ ಇಂಥ...

ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮನ್ನಣೆ ಪಡೆದಿರುವ “ಶಿವಮ್ಮ” ಚಿತ್ರ ಜೂ.14ಕ್ಕೆ ಬಿಡುಗಡೆ

Movie News: ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಅವರು ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರ "ಶಿವಮ್ಮ". ಗ್ರಾಮೀಣ ಸೊಗಡಿನ ಈ ಚಿತ್ರ ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವು ಪ್ರಶಸ್ತಿಗಳು ಈ ಚಿತ್ರಕ್ಕೆ ದೊರಕಿದೆ. "ಶಿವಮ್ಮ"...
- Advertisement -spot_img

Latest News

Vidur Neeti: ಜೀವನದಲ್ಲಿ ನೆಮ್ಮದಿ, ಸುಖ-ಶಾಂತಿ ಇರಬೇಕು ಅಂದ್ರೆ ಹೀಗಿರಬೇಕು ಅಂತಾರೆ ವಿದುರರು..!

Vidur Neeti: ನಿಮ್ಮ ಬಳಿ ಹಣವಿದೆ, ಹೆಸರಿದೆ, ಆಸ್ತಿ ಅಂತಸ್ತಿದೆ. ಅಂದ ಚೆಂದವಿದೆ. ಎಲ್ಲವೂ ಇದೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಏನೂ ಇಲ್ಲದಿದ್ದಲ್ಲಿ ನಿಮ್ಮ...
- Advertisement -spot_img